Ravindar Chandrasekaran Valentine’s Day: ಹೆಂಡತಿ ಮಹಾಲಕ್ಷ್ಮಿಗಾಗಿ ಪ್ರೇಮಿಗಳ ದಿನದ ವಿಶೇಷ ಪೋಸ್ಟ್ ಹಂಚಿಕೊಂಡ ರವೀಂದ್ರ.

Ravindra Chandrasekhar And Mahalakshmi Valentines Day Celebration: ಚಿತ್ರರಂಗದ ಅನೇಕ ಜೋಡಿ ನಿನ್ನೆ ಪ್ರೇಮಿಗಳ ದಿನದ ಸೆಲೆಬ್ರೆಷನ್ ಮಾಡಿಕೊಂಡಿದ್ದಾರೆ. ಸೌತ್ ನ ಸೆಲಬ್ರೆಟಿ ಜೋಡಿ ಮಹಾಲಕ್ಷ್ಮಿ (Mahalakshmi) ಹಾಗು ರವೀಂದರ್ ಚಂದ್ರಶೇಖರನ್ (Ravindar Chandrasekaran) ಪ್ರೇಮಿಗಳ ದಿನವನ್ನು ಆಚರಿಸಿಕೊಂಡಿದ್ದಾರೆ.

Rabindra shared a special Valentine's Day post for his wife Mahalakshmi.
Image Credit: instagram

ಮಹಾಲಕ್ಷ್ಮಿ ಹಾಗು ರವೀಂದರ್ ಚಂದ್ರಶೇಖರನ್ ಜೋಡಿ ಯಾವಾಗಲೂ ಸುದ್ದಿಯಲ್ಲಿದ್ದಾರೆ. ಇದೀಗ ಪ್ರೇಮಿಗಳ ದಿನದಂದು ವಿಶೇಷವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಲ್ಲದೆ ರವೀಂದರ್ ಚಂದ್ರಶೇಖರನ್ ಕಮೆಂಟ್ ಮಾಡುವವರಿಗೆ ಪ್ರಶ್ನೆ ಮಾಡಿದ್ದಾರೆ.

Ravinder Chandrasekaran shared a special post on Instagram on the occasion of Valentine's Day
Image Credit: instagram

ಪತ್ನಿ ಮಹಾಲಕ್ಷ್ಮಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ ರವೀಂದರ್ ಚಂದ್ರಶೇಖರನ್
ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಪತ್ನಿ ಮಹಾಲಕ್ಷ್ಮಿ ಜೊತೆ ರೆಡ್ ಔಟ್ ಫಿಟ್ ನಲ್ಲಿರುವ ಫೋಟ್ ಶೇರ್ ಮಾಡಿದ್ದಾರೆ. ಮತಿ ಮಹಾಲಕ್ಷ್ಮಿಗಾಗಿ ರವೀಂದರ್ ಚಂದ್ರಶೇಖರನ್ ಸ್ಪೆಷಲ್ ಪೋಸ್ಟ್ ಬರೆದಿದ್ದಾರೆ. ಈ ಮೂಲಕ ಪತ್ನಿಗೆ ಪ್ರೇಮಿಗಳ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ಯಾವುದೇ ನಿರೀಕ್ಷೆಗಳಿಲ್ಲದೆ ಪ್ರೀತಿಯನ್ನು ಹೇಳಿ. ಆದರೆ ಅನೇಕ ನಿರೀಕ್ಷೆಗಳಿವೆ. ಅನೇಕ ವಿಷಯಗಳು ನನ್ನ ನಿರೀಕ್ಷೆಗಳನ್ನು ಮೀರುತ್ತವೆ. ನಮ್ಮ ನಿರೀಕ್ಷೆಗಳು ಸದಾ ನಿರಾಸೆಯಾದರು ಆ ಪ್ರೀತಿ ಒಂದು ಕ್ಷಣವೂ ಕಡಿಮೆಯಾಗದಿದ್ದರೆ ಅದೇ ನಿಜವಾದ ಪ್ರೀತಿ ಎಂದಿದ್ದಾರೆ.

Join Nadunudi News WhatsApp Group

ಕಮೆಂಟ್ ಮಾಡುವವರಿಗೆ ಪ್ರಶ್ನೆ ಮಾಡಿದ ರವೀಂದರ್ ಚಂದ್ರಶೇಖರನ್
ಮಹಾಲಕ್ಷ್ಮಿಯ ಮೇಲಿನ ನನ್ನ ಪ್ರೀತಿ ನಿಜವಾದ ಪ್ರೀತಿ. ನನ್ನದು ನಿಜವಾದ ಪ್ರೀತಿಯೋ ಅಲ್ಲವೋ ಎಂದು ಕೇಳುತ್ತೀರಿ ಎಂದು ರವೀಂದರ್ ಚಂದ್ರಶೇಖರನ್ ಕಮೆಂಟ್ ಮಾಡುವವರಿಗೆ ಪ್ರಶ್ನೆ ಮಾಡಿದ್ದಾರೆ.

Mahalakshmi and Ravinder Chandrasekaran celebrated Valentine's Day
Image Credit: instagram

ನನ್ನ ಪ್ರೀತಿ ನಿಜವಾದ ಪ್ರೀತಿ ಅಲ್ಲವೇ. ಮಹಾಲಕ್ಷ್ಮಿ ರವೀಂದರ್ ಚಂದ್ರಶೇಖರನ್ ಪ್ರೀತಿಯಲ್ಲಿ ಬಿದ್ದಾಗ ಅದರಲ್ಲಿ ಶೇ.1 ರಷ್ಟು ಕೂಡ ಸುಳಿರಲಿಲ್ಲ ಎಂದಿದ್ದಾರೆ.

ನಾವು ಇತರರ ಬಗ್ಗೆ ಹೊಂದಿರುವ ಗೌರವ ಮತ್ತು ಪ್ರೀತಿಯಿಂದ ಸುಂದರವಾದ ಜೀವನ ಏನೆಂಬುದನ್ನು ತಿಳಿದಿದ್ದೇವೆ. ಸುಂದರವಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಆ ಮೂಲಕ ನಮ್ಮಿಬ್ಬರ ಬಗ್ಗೆ ಗೌರವ, ಪ್ರೀತಿ ಹೆಚ್ಚುತ್ತದೆ ಎಂದಿದ್ದಾರೆ.

Join Nadunudi News WhatsApp Group