Note Damage: 10, 20, 50, 100, 200, ಮತ್ತು 500 ರೂ ನೋಟುಗಳ ಮೇಲೆ ಹೊಸ ನಿಯಮ ಜಾರಿಗೆ ತಂದ RBI, ಹೊಸ ರೂಲ್ಸ್.
10, 20, 50, 100, 200, ಮತ್ತು 500 ನೋಟುಗಳ ಮೇಲೆ ಹೊಸ ನಿಯಮ ಜಾರಿಗೆ ತಂದ RBI
Damaged Note Rules In India: ನೋಟುಗಳಿಗೆ ಸಂಬಂಧಿಸಿದಂತೆ RBI ದಿನದಿಂದ ದಿನಕ್ಕೆ ಹೊಸ ಹೊಸ ನಿಯಮವನ್ನ ಜಾರಿಗೆ ತರುತ್ತಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ 2000 ರೂಪಾಯಿ ನೋಟುಗಳು ಬ್ಯಾನ್ ಆದ ದಿನದಿಂದ ನೋಟುಗಳಿಗೆ ಸಂಬಂಧಿಸಿದಂತೆ ಅನೇಕ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇದರ ನಡುವೆ RBI ನೋಟುಗಳಿಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನ ಜಾರಿಗೆ ತರುವುದರ ಮೂಲಕ ಜನರಿಗೆ ಮನವರಿಕೆ ಮಾಡುವ ಕೆಲಸವನ್ನ ಕೂಡ ಮಾಡುತ್ತಿದೆ ಎಂದು ಹೇಳಬಹುದು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಹಲವು ಸುಳ್ಳು ಸುದ್ದಿ
ಹೌದು ನೋಟುಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿರುವುದನ್ನ ನಾವು ಗಮನಿಸಬಹುದು. ಹೌದು 500 ಮತ್ತು 2000 ರೂಪಾಯಿ ನೋಟುಗಳಿಗೆ ಸಂಬಂಧಿಸಿದಂತೆ ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತದೆ. ಸದ್ಯ RBI ಚಲಾವಣೆಯಲ್ಲಿ ಇರುವ ನೋಟುಗಳಿಗೆ ಸಂಬಂಧಿಸಿದಂತೆ ಹೊಸ ಆದೇಶವನ್ನ ಹೊರಡಿಸಿದ್ದು ಪ್ರತಿಯೊಬ್ಬರೂ ಇದನ್ನ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು.
ಹರಿದ ನೋಟುಗಳಿಗೆ ಸಂಬಂಧಿಸಿದಂತೆ ಹೊಸ ಆದೇಶ
ಹೌದು ಜನರಿಗೆ ATM ಗಳಲ್ಲಿ ಮತ್ತು ಕೆಲವು ವ್ಯಾವಹಾರಿಕ ಪ್ರದೇಶಗಳಲ್ಲಿ ಹರಿದ ನೋಟುಗಳು ಸಿಗುವದೂ ಸರ್ವೇ ಸಾಮಾನ್ಯ ಆಗಿದೆ. ಹರಿದ ನೋಟುಗಳು ಸಿಕ್ಕ ಸಮಯದಲ್ಲಿ ಅದನ್ನ ಏನು ಮಾಡಬೇಕು ಎಂದು ತಿಳಿಯದೆ ಜನರು ಗೊಂದಲಕ್ಕೆ ಒಳಗಾಗುತ್ತಾರೆ. ಸದ್ಯ ಹರಿದ ನೋಟುಗಳಿಗೆ ಸಂಬಂಧಿಸಿದಂತೆ RBI ಹೊಸ ಆದೇಶವನ್ನ ಹೊರಡಿಸಿದ್ದು RBI ಈ ನಿಯಮವನ್ನ ಆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯವಶ್ಯಕ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಹರಿದ ನೋಟುಗಳನ್ನ ಈ ರೀತಿಯಲ್ಲಿ ಬದಲಾಯಿಸಿಕೊಳ್ಳಿ
ಹೌದು RBI ನಿಯಮದ ಪ್ರಾಕಾರ ಹರಿದ ಮತ್ತು ವಿಕೃತ ನೋಟುಗಳು ಸಿಕ್ಕರೆ ಯಾರು ಕೂಡ ಭಯಪಡುವ ಅಗತ್ಯ ಇಲ್ಲ ಮತ್ತು ಈ ರೀತಿಯಲ್ಲಿ ಸುಲಭವಾಗಿ ಅದನ್ನ ಬದಲಾವಣೆ ಮಾಡಿಕೊಳ್ಳಬಹುದು. ಹತ್ತಿರದ ಬ್ಯಾಂಕುಗಳಲ್ಲಿ ನೀವು ಹರಿದ ನೋಟುಗಳನ್ನ ನೀಡುವುದರ ಮೂಲಕ ಅದನ್ನ ಬದಲಾಯಿಸಿಕೊಳ್ಳಬಹುದು ಮತ್ತು ಯಾವ ಬ್ಯಾಂಕ್ ಕೂಡ ಈ ನೋಟುಗಳನ್ನ ಪಡೆಯಲು ನಿರಾಕರಣೆ ಮಾಡುವಂತಿಲ್ಲ ಎಂದು RBI ಆದೇಶವನ್ನ ಹೊರಡಿಸಿದೆ. ನೋಟುಗಳು ಎರಡು ತುಂಡಾದಾಗ, ನೋಟುಗಳ ಒಂದು ಭಾಗ ಕಾಣೆಯಾದಾಗ ಅಥವಾ ನೋಟುಗಳು ಬೇರೆ ಬೇರೆ ರೀತಿಯಲ್ಲಿ ಹರಿದ ಸಮಯದಲ್ಲಿ ಅದನ್ನ ಸುಲಭವಾಗಿ ಬದಲಾವಣೆ ಮಾಡಿಕೊಳ್ಳಬಹುದು.
ಹರಿದ ನೋಟುಗಳ ಮೂಲ್ಯ ಎಷ್ಟು
RBI ನಿಯಮದ ಪ್ರಕಾರ ಹರಿದ ನೋಟುಗಳಿಗೆ ಅದರ ಮೂಲ್ಯ ಇರುವುದಿಲ್ಲ ಮತ್ತು ಅದರ ಮೂಲ್ಯ ಕಡಿಮೆ ಆಗುತ್ತದೆ. ಇನ್ನು ಹರಿದ ನೋಟುಗಳ ಮೂಲ್ಯ ಆ ನೋಟಿನ ಪರಿಸ್ಥಿತಿ ಮೇಲೆ ನಿರ್ಧಾರ ಆಗುತ್ತದೆ ಎಂದು ಹೇಳಬಹುದು. ಬ್ಯಾಂಕುಗಳಲ್ಲಿಯೋ ನೀವು ಹರಿದ ನೋಟುಗಳನ್ನ ನೀಡಿದರೆ ಆ ಬ್ಯಾಂಕ್ ಆ ನೋಟಿನ ಗುಣಮಟ್ಟವನ್ನ ತಿಳಿದು ನಂತರ ಅದರ ಬೆಲೆಯನ್ನು ನಿಗದಿ ಮಾಡುತ್ತದೆ ಎಂದು ಹೇಳಬಹುದು. ನೋಟುಗಳು ಅರ್ಧಕ್ಕಿಂತ ಹೆಚ್ಚು ಹಾಳಾಗಿದ್ದರೆ ಅದರ ಮೂಲ್ಯ ಬಹಳ ಕಡಿಮೆ ಆಗುತ್ತದೆ ಎಂದು ಹೇಳಬಹುದು.