RBI Update: ಬ್ಯಾಂಕ್ ಸಾಲ ಮಾಡಿರುವವರಿಗೆ ಬೇಸರದ ಸುದ್ದಿ, RBI ನಿಂದ ಬಡ್ಡಿದರದ ಬಗ್ಗೆ ಇನ್ನೊಂದು ಘೋಷಣೆ.
ಬ್ಯಾಂಕಿನಲ್ಲಿ ಯಾವುದೇ ಸಾಲ ಮಾಡಿದವರಿಗೆ RBI ನಿಂದ ಬೇಸರದ ಸುದ್ದಿ.
RBI Latest Update On Bank Loans: ಸದ್ಯ Reserve Bank Of India 2023 ರ August ನಲ್ಲಿ ತನ್ನ ರೆಪೋ ದರವನ್ನು ಪರಿಷ್ಕರಿಸಿದೆ. RBI ತನ್ನ ರೆಪೋ ದರವನ್ನು ಹೆಚ್ಚಿಸುತ್ತದೆ ಎನ್ನುವ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಇದೀಗ RBI ತನ್ನ ರೆಪೋ ದರವನ್ನು ಘೋಷಿಸಿದ್ದು ಸಾಲಗಾರರಿಗೆ ಹೆಚ್ಚಿನ ಸಾಲದ ಹೊರೆಯನ್ನು ಕಡಿಮೆ ಮಾಡಿದೆ.
ಸಾಧ್ಯ RBI ರೆಪೋ ದರ ಘೋಷಿಸಿದ ಬೆನ್ನಲ್ಲೇ ಇದೀಗ ಸಾಲದ ಬಡ್ಡಿದರದ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದೆ. ಈ ಮೂಲಕ ಬ್ಯಾಂಕ್ ಸಾಲ ಮಾಡಿದವರಿಗೆ ಬೇಸರದ ಸುದ್ದಿ ನೀಡಿದೆ ಎಂದು ಹೇಳಬಹುದು. ಹಾಗಾದರೆ RBI ನೀಡಿರುವ ಬೇಸರದ ಆ ಬೇಸರದ ಸುದ್ದಿ ಏನೆಂದು ನೋಡೋಣ ಬನ್ನಿ.
RBI Repo Rate
ಇನ್ನು ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳು ಕೂಡ ತಮ್ಮ ಬಡ್ಡಿದರವನ್ನು ಹೆಚ್ಚಿಸುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಆರ್ ಬಿಐ Repo Rate ಹೆಚ್ಚಿಸಿದೆ ಬ್ಯಾಂಕುಗಳು ಬಡ್ಡಿದರವನ್ನು ಹೆಚ್ಚಿಸುತ್ತವೆ. ಇದೀಗ ಆರ್ ಬಿಐ ರೆಪೋ ದರದ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಂಡಿದೆ. ಕಳೆದ ಹಣಕಾಸು ವರ್ಷದಲ್ಲಿ ಕೂಡ ಜನಸಾಮಾನ್ಯರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸಿದ್ದರು. ಕಳೆದ ಬಾರಿ RBI ಆರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ಕಳೆದ ವರ್ಷದ ಮೇ ತಿಂಗಳಿನಿಂದ RBI ರೆಪೋ ದರದಲ್ಲಿ ಶೇ. 2.5 ಏರಿಕೆ ಕಂಡುಬಂದಿದೆ.
ಕಳೆದ ಎರಡು ವರ್ಷಗಳಲ್ಲಿ ಶೇ. 4 ಕ್ಕೆ ನಿಗಧಿಯಾಗಿದ್ದ ಆರ್ ಬಿಐ ರೆಪೋ ದರ 2023 ರ ಜನವರಿ ವೇಳೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು. ಸದ್ಯ RBI ಸಾಲಗಳ ಹೊರೆ ಹೆಚ್ಚಾಗಬಾರದು ಅನ್ನುವ ಉದ್ದೇಶದಿಂದ RBI ರೆಪೋ ದರದಲ್ಲಿ ಯಥಾಸ್ಥಿತಿಯನ್ನ ಕಾಯ್ದುಕೊಂಡಿದೆ. 2023 ರ ವೇಳೆಯಲ್ಲಿ ಆರ್ ಬಿಐ ರೆಪೋ ದರ ಶೇ. 6.50 ಕ್ಕೆ ಇರಿಸಿದೆ. ಈ ರೆಪೋ ದರಗಳ ಹೆಚ್ಚಳ ಗೃಹ ಸಾಲ ಮತ್ತು ವಾಹನ ಸಾಲಗಳ ಮೇಲು ದೊಡ್ಡ ರೀತಿಯಲ್ಲಿ ಪರಿಣಾಮ ಬೀರಲಿದೆ.
RBI ನಿಂದ ಬಡ್ಡಿದರದ ಬಗ್ಗೆ ಇನ್ನೊಂದು ಘೋಷಣೆ
ಇನ್ನು RBI ರೆಪೋ ದರವನ್ನು ಕಡಿಮೆ ಮಾಡಿದರೆ ಬಂಕ್ ಸಾಲದ ಬಡ್ಡಿದರ ಕಡಿಮೆ ಆಗುತ್ತದೆ. ಹೀಗಾಗಿ ಬ್ಯಾಂಕ್ ನಲ್ಲಿ ಸಾಲ ಮಾಡಿದವರು RBI ರೆಪೋ ದರ ಇಳಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ RBI ತನ್ನ ಬಡ್ಡಿದರವನ್ನು 2025 ರಲ್ಲಿ ಇಳಿಕೆ ಮಾಡಬಹುದು ಎನ್ನುವ ಬಗ್ಗೆ ವರದಿಯಾಗಿದೆ.
2025 ರ ತನಕ ಬ್ಯಾಂಕ್ ನ ಬಡ್ಡಿ ದರದಲ್ಲಿ ಯಾವುದೇ ಇಳಿಕೆ ಸಾಧ್ಯತೆ ಇಲ್ಲ. ಇನ್ನು 2025 ರ ಹಣಕಾಸು ವರ್ಷದಲ್ಲಿ ಸರಾಸರಿ ಶೇ. 4.5 ಕ್ಕೆ ಇಳಿಕೆಯಾಗಬಹುದು. ಅಲ್ಲಿಯವರೆಗೂ ರೆಪೋ ದರ ಇಳಿಕೆಯಾಗುವ ಸಾಧ್ಯತೆ ಇಲ್ಲ ಎಂದು ಆರ್ಥಿಕ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.