RBI About UPI: ಫೋನ್ ಪೇ, ಗೂಗಲ್ ಪೇ ಮತ್ತು ಪೆಟಿಎಂ ಬಳಸುವವರಿಗೆ ಇಂದಿನಿಂದ ಹೊಸ ನಿಯಮ, RBI ಆದೇಶ.
UPI ಮೂಲಕ ಹಣವನ್ನ ವರ್ಗಾವಣೆ ಮಾಡುವ ಜನರಿಗೆ ಹೊಸ ನಿಯಮ.
Wrong UPI Transfer: ಇದು ಡಿಜಿಟಲ್ ಯುಗ ಮತ್ತು ಈಗಿನ ಕಾಲದಲ್ಲಿ ಎಲ್ಲಾ ವ್ಯವಹಾರ ನಡೆಯುವುದು ಮೊಬೈಲ್ ಮೂಲಕ ಎಂದು ಹೇಳಬಹುದು. ಸದ್ಯ ಜನರು ತಮ್ಮ ಎಲ್ಲಾ ವ್ಯವಹಾರಗಳನ್ನ ಮೊಬೈಲ್ ಮೂಲಕ ಮಾಡುವ ಕಾರಣ ಸಾಕಷ್ಟು ವಂಚನೆಗೆ ಕೂಡ ಒಳಗಾಗುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಹಣವನ್ನ ವರ್ಗಾವಣೆ ಮಾಡಲು ಜನರು ಈಗ ಫೋನ್ ಪೇ, ಗೂಗಲ್ ಪೇ, ಪೆಟಿಎಂ ಹೀಗೆ ಹಲವು ಅಪ್ಲಿಕೇಶನ್ ಗಳನ್ನ ಬಳಸುತ್ತಿದ್ದಾರೆ.
ಸದ್ಯ ಜನರನ್ನ ವಂಚನೆಯಿಂದ ಕಾಪಾಡಲು RBI ಈಗಾಗಲೇ ಹಲವು ನಿಯಮಗಳನ್ನ ಜಾರಿಗೆ ತಂದಿದ್ದು ಈಗ ಇನ್ನೊಂದು ನಿಯಮವನ್ನ ಜಾರಿಗೆ ತಂದಿದ್ದು ಡಿಜಿಟಲ್ ಪಾವತಿ ಅಪ್ಲಿಕೇಶನ್ ಬಳಸುವ ಜನರು ಈ ನಿಯಮವನ್ನ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.
ಫೋನ್ ಪೇ, ಗೂಗಲ್ ಪೆ ಮತ್ತು ಪೆಟಿಎಂ ಬಳಸುವವರಿಗೆ ಹೊಸ ನಿಯಮ
ಹೌದು UPI ಪಾವತಿ ಮೂಲಕ ಜನರು ಸುರಕ್ಷಿತವಾಗಿ ಹಣವನ್ನ ತಮ್ಮ ಮೊಬೈಲ್ ಮೂಲಕ ಬೇರೆಯವರಿಗೆ ಕಳುಹಿಸುತ್ತಾರೆ. ಇನ್ನು ಜನರು ಎಷ್ಟು ಡಿಜಿಟಲ್ ಪಾವತಿಯನ್ನ ಬಳಸುತ್ತಾರೋ ಅಷ್ಟೇ ಅದರಿಂದ ವಂಚನೆಗೆ ಒಳಗಾಗುತ್ತಿದ್ದಾರೆ ಅನ್ನುವುದು ಬೇಸರದ ಸಂಗತಿ ಆಗಿದೆ.
ವಂಚನೆಯನ್ನ ತಡೆಗಟ್ಟಲು RBI ಸಾಕಷ್ಟು ನಿಯಮಗಳನ್ನ ಈಗಾಗಲೇ ಜಾರಿಗೆ ತಂದಿದ್ದು ಈಗ ಇನ್ನೊಂದು ಹೊಸ ನಿಯಮವನ್ನ ಜಾರಿಗೆ ತರುವುದರ ಮೂಲಕ ಕ್ರಾಂತಿಕಾರಿ ಬದಲಾವಣೆಯನ್ನ ಮಾಡಲು ಮುಂದಾಗಿದೆ.
UPI ಬಳಸುವವರಿಗೆ RBI ನಿಂದ ಹೊಸ ನಿಯಮ ಜಾರಿಗೆ
ಹೌದು UPI ನಲ್ಲಿ ಹಣವನ್ನ ವರ್ಗಾವಣೆ ಮಾಡಲು ಸಮಯದಲ್ಲಿ ಬೇರೆಯವರಿಗೆ ತಮಗೆ ತಿಳಿಯಾದ ತಪ್ಪಿನಿಂದ ಹಣವನ್ನ ವರ್ಗಾವಣೆ ಮಾಡುತ್ತೇವೆ. ಇನ್ನು ಅಂತಹ ಸಮಯದಲ್ಲಿ ವಾಹವನ್ನ ಮರಳಿ ವಾಪಾಸ್ ಪಡೆಯುವ ಕೆಲಸವನ್ನ ಮಾಡಬೇಕಾಗುತ್ತದೆ.
ಇನ್ನು ಅಂತಹ ಸಮಯದಲ್ಲಿ ಮೊದಲು ಬ್ಯಾಂಕಿಗೆ ಕರೆ ಮಾಡಿ ವಿಷಯವನ್ನ ತಿಳಿಸಬೇಕಾಗುತ್ತದೆ. ಇನ್ನು ಜನರು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯ ಏನು ಅಂದರೆ, ನೀವು ವರ್ಗಾವಣೆ ಮಾಡಿದ ಹಣ ಆಕ್ಟಿವ್ ಇರುವ ಖಾತೆಗೆ ಹೋದರೆ ಅದು ಬೇಗನೆ ವಾಪಾಸ್ ಬರುತ್ತದೆ, ಆದರೆ ಆಕ್ಟಿವ್ ಇರದ ಖಾತೆಗೆ ಹೋದರೆ ಆ ತಪ್ಪಿನ ಜವಾಬ್ದಾರಿ ನಿಮ್ಮದೇ ಆಗಿದೆ ಎಂದು RBI ತಿಳಿಸಿದೆ.
ಹಣ ವರ್ಗಾವಣೆ ಮಾಡುವ ಸಮಯದಲ್ಲಿ ಈ ಕೆಲಸ ಮಾಡುವುದು ಕಡ್ಡಾಯ
ಹೌದು ಜನರು ಹಣವನ್ನ ವರ್ಗಾವಣೆ ಮಾಡುವ ಸಮಯದಲ್ಲಿ ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ಸೇರಿದಂತೆ ಹಲವು ವಿಷಯವನ್ನ ಗಮನಿಸಬೇಕು. ಆಕ್ಟಿವ್ ಇರುವ ಖಾತೆಗೆ ಹಣ ವರ್ಗಾವಣೆ ಆದರೆ ಅದನ್ನ ಬ್ಯಾಂಕ್ ಮರಳಿ ವಾಪಾಸ್ ಕೊಡುವ ಕೆಲಸ ಮಾಡುತ್ತದೆ, ಆದರೆ ಆಕ್ಟಿವ್ ಇರದ ಖಾತೆಗೆ ಹಣ ವರ್ಗಾವಣೆ ಮಾಡಿದರೆ ಅದರ ಸಂಪೂರ್ಣ ಜವಾಬ್ದಾರಿ ನೀವೇ ಹೊರಬೇಕಾಗುತ್ತದೆ ಮತ್ತು ಬ್ಯಾಂಕ್ ಅದರ ಜವಾಬ್ದಾರಿಯನ್ನ ತಗೆದುಕೊಳ್ಳುವುದಿಲ್ಲ ಎಂದು RBI ಸ್ಪಷ್ಟನೆಯಲ್ಲಿ ತಿಳಿಸಿದೆ.