Credit Cards: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಪ್ರತಿನಿತ್ಯ ಸಿಗಲಿದೆ 100 ರೂಪಾಯಿ ಉಚಿತ, RBI ನಿಂದ ಹೊಸ ರೂಲ್ಸ್.

RBI ನ ಹೊಸ ಕ್ರೆಡಿಟ್ ಕಾರ್ಡ್ ನಿಯಮ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಪ್ರತಿ ನಿತ್ಯ 100 ರೂ. ಉಚಿತವಾಗಿ ಸಿಗುವಂತೆ ಮಾಡುತ್ತದೆ.

RBI Announced New Rule For Credit Card Holders: ಸದ್ಯ ದೇಶದಲ್ಲಿ Credit Card ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ದೇಶದ ವಿವಿಧ ಪ್ರತಿಷ್ಠ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ Credit Card ಸೌಲಭ್ಯವನ್ನು ನೀಡುತ್ತದೆ. ಸದ್ಯ ಕೇಂದ್ರ ಬ್ಯಾಂಕ್ ಬ್ಯಾಂಕುಗಳಿಗೆ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತ ಇದೆ.

ಸದ್ಯ RBI ಬ್ಯಾಂಕುಗಳಿಗೆ Credit card ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. RBI ನ ಹೊಸ ಕ್ರೆಡಿಟ್ ಕಾರ್ಡ್ ನಿಯಮ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಪ್ರತಿ ನಿತ್ಯ 100 ರೂ. ಉಚಿತವಾಗಿ ಸಿಗುವಂತೆ ಮಾಡುತ್ತಿದೆ. ಅದೇನದು RBI ನ ಹೊಸ ನಿಯಮ ಎಂದು ಯೋಚಿಸುತ್ತೀರಾ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

RBI Announced New Rule For Credit Card
Image Credit: The420

ಬ್ಯಾಂಕುಗಳಿಗೆ RBI ಹೊಸ ನಿಯಮ
Reserve ಬ್ಯಾಂಕ್ Of india ಇದೀಗ CIBIL, ಎಕ್ಸ್‌ ಪೀರಿಯನ್ ಮತ್ತು ಇತರ ಎಲ್ಲಾ ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ ಹೊಸ ನಿಯಮವನ್ನು ಪರಿಚಯಿಸಿದೆ. ಕ್ರೆಡಿಟ್ ಸ್ಕೋರ್‌ ಗಳನ್ನು ವರದಿ ಮಾಡುವ ಕಂಪನಿಗಳ ವಿರುದ್ಧ ಕೇಂದ್ರ ಬ್ಯಾಂಕ್ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಗ್ರಾಹಕರ ಕ್ರೆಡಿಟ್ ಸ್ಕೋರ್ ಕೇಳಿದಾಗ ಎಚ್ಚರಿಕೆಯನ್ನು ಕಳುಹಿಸುವುದು ಅಗತ್ಯ ಎಂದು RBI ಹೇಳಿದೆ.

ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಪ್ರತಿನಿತ್ಯ ಸಿಗಲಿದೆ 100 ರೂಪಾಯಿ ಉಚಿತ
ಗ್ರಾಹಕರು ಡೀಫಾಲ್ಟ್ ಆಗಿದ್ದರೆ, ಡೀಫಾಲ್ಟ್ ಅನ್ನು ವರದಿ ಮಾಡುವ ಮೊದಲು ಗ್ರಾಹಕರಿಗೆ ತಿಳಿಸುವುದು ಮುಖ್ಯ. ಸಾಲ ನೀಡುವ ಸಂಸ್ಥೆಗಳು SMS ಅಥವಾ ಇ-ಮೇಲ್ ಕಳುಹಿಸುವ ಮೂಲಕ ಎಲ್ಲಾ ಮಾಹಿತಿಯನ್ನು ಗ್ರಾಹಕರಿಗೆ ನೀಡಬೇಕು. ಇದಲ್ಲದೇ ಬ್ಯಾಂಕ್‌ ಗಳು ಮತ್ತು ಸಾಲ ನೀಡುವ ಸಂಸ್ಥೆಗಳು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಕ್ರೆಡಿಟ್ ಸ್ಕೋರ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ನೋಡಲ್ ಅಧಿಕಾರಿಗಳು ಕೆಲಸ ಮಾಡುತ್ತಾರೆ.

Credit Card Latest Update
Image Credit: Informalnewz

ಕಂಪನಿಗಳು SMS ಅಥವಾ ಇ-ಮೇಲ್ ಮೂಲಕ ಗ್ರಾಹಕರಿಗೆ ಎಚ್ಚರಿಕೆಗಳನ್ನು ಕಳುಹಿಸುತ್ತವೆ. ದೂರು ಇತ್ಯರ್ಥವಾಗದಿದ್ದಲ್ಲಿ ಗ್ರಾಹಕರಿಗೆ ಪರಿಹಾರ ಮತ್ತು ಕ್ರೆಡಿಟ್ ಬ್ಯೂರೋಗಳು ಮತ್ತು ಸಾಲ ವಿತರಿಸುವ ಸಂಸ್ಥೆಗಳು ಪರಿಹಾರವನ್ನು ನೀಡಬೇಕು ಎಂದು RBI ನಿಯಮ ರೂಪಿಸಿದೆ.

Join Nadunudi News WhatsApp Group

ದೂರುದಾರರಿಗೆ ದಿನಕ್ಕೆ 100 ರೂ.ನಂತೆ ಪರಿಹಾರ ಸಿಗಲಿದೆ. ಸಾಲ ವಿತರಿಸುವ ಸಂಸ್ಥೆಗೆ 21 ದಿನಗಳು ಮತ್ತು ಕ್ರೆಡಿಟ್ ಬ್ಯೂರೋ 9 ದಿನಗಳನ್ನು ಪಡೆಯುತ್ತದೆ. 21 ದಿನಗಳಲ್ಲಿ ಬ್ಯಾಂಕ್ ಕ್ರೆಡಿಟ್ ಬ್ಯೂರೋಗೆ ತಿಳಿಸದಿದ್ದರೆ ಬ್ಯಾಂಕ್ ಪರಿಹಾರವನ್ನು ಪಾವತಿಸುವುದು ಕಡ್ಡಾಯವಾಗಿದೆ.

ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಹೊಸ ನಿಯಮ
ಕ್ರೆಡಿಟ್ ಬ್ಯೂರೋದಲ್ಲಿನ ಡೇಟಾವನ್ನು ಸರಿಪಡಿಸದಿರುವ ಕಾರಣವನ್ನು ವಿವರಿಸುವುದು ಸಹ ಮುಖ್ಯವಾಗಿದೆ. ಕ್ರೆಡಿಟ್ ಬ್ಯೂರೋ ವೆಬ್‌ ಸೈಟ್‌ ನಲ್ಲಿ ದೂರುಗಳ ಸಂಖ್ಯೆಯನ್ನು ಸಹ ನಮೂದಿಸುವುದರ ಜೊತೆಗೆ ವರ್ಷಕ್ಕೊಮ್ಮೆ ವ್ಯಕ್ತಿಗಳಿಗೆ ಉಚಿತ ಕ್ರೆಡಿಟ್ ವರದಿ ಸಹ ನೀಡುವುದು ಅಗತ್ಯವಾಗಿದೆ. ಮುಂದಿನ ವರ್ಷದಿಂದ ಅಂದರೆ April 26, 2024 ರಿಂದ ಈ ಹೊಸ ಜಾರಿಗೆ ಬರಲಿದೆ ಎಂದು RBI ಅಧಿಕೃತ ಘೋಷಣೆ ಹೊರಡಿಸಿದೆ.

Join Nadunudi News WhatsApp Group