Note Rules: 10, 20, 50, 100, 200 ಮತ್ತು 500 ರೂ ನೋಟುಗಳ ಮೇಲೆ RBI ನಿಂದ ಹೊಸ ರೂಲ್ಸ್, ಸುಲಭವಾಗಿ ಬದಲಾಯಿಸಿಕೊಳ್ಳಿ.

ಹರಿದ ನೋಟುಗಳ ವಿಷಯವಾಗಿ RBI ನಿಂದ ಹೊಸ ರೂಲ್ಸ್.

Damaged Currency Note Value: Reserve Bank Of India ಈಗಾಗಲೇ ಎರಡು ಬಾರಿ ನೋಟ್ ಬ್ಯಾನ್ ಮಾಡಿದೆ. 2016 ರಲ್ಲಿ 500 ಮತ್ತು 1000 ನೋಟುಗಳನ್ನು ಬ್ಯಾನ್ ಮಾಡಿದ RBI ಇದರ ಬದಲಾಗಿ ಹೊಸ 2000 ನೋಟುಗಳನ್ನು ಚಲಾವಣೆಗೆ ತಂದಿತ್ತು.

ಇನ್ನು ಇತ್ತೀಚೆಗಷ್ಟೇ 2023 May ನಲ್ಲಿ 2000 ರೂ. ನೋಟುಗಳನ್ನು ಕೂಡಾ ಬ್ಯಾನ್ ಮಾಡಿದೆ. ಇನ್ನು ಜನಸಾಮಾನ್ಯರಿಗೆ 2000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು Septembar 30 ರೊಳಗೆ ಸಮಯಾವಕಾಶವನ್ನು ನೀಡಿದೆ.

Damaged Currency Note Value
Image Credit: Factly

ಜನಸಾಮಾನ್ಯರಿಗೆ RBI ಮಹತ್ವದ ಮಾಹಿತಿ
ಇನ್ನು ದೇಶದಲ್ಲಿ ನೋಟ್ ಬ್ಯಾನ್ ಆದಾಗಿನಿಂದ Note ಹಾಗೂ Coin ಗೆ ಸಂಬಂಧಿಸಿದಂತೆ ಸಾಕ್ಷ್ಟು ಸುದ್ದಿಗಳು ವೈರಲ್ ಆಯಾಗುತ್ತಿದೆ. ದೇಶದಲ್ಲಿ ನಕಲಿ ನೋಟುಗಳ ಚಳ್ವನೆಯ ಬಗ್ಗೆ RBI ಕಠಿಣ ಕ್ರಮ ಕೈಗೊಂಡಿದೆ. ಇನ್ನು ಕೆಲವೊಮ್ಮೆ 2000 ನೋಟ್ ಬ್ಯಾನ್ ಬಳಿಕ ಇನ್ನುಳಿದ ನೋಟ್ ಗಳು ಕೂಡ ಬ್ಯಾನ್ ಆಗುತ್ತವೆ ಎನ್ನುವ ಬಗ್ಗೆ ಸುದ್ದಿಗಳು ಹರಡಿದವು.

ಎಲ್ಲ ರೀತಿಯ ಸುಳ್ಳು ಸುದ್ದಿಗಳಿಗೆ RBI ಸ್ಪಷ್ಟನೆ ನೀಡಿತ್ತು. ನೋಟುಗಳ ವಿಚಾರವಾಗಿ ಯಾವುದೇ ಗೊಂದಲವಿದ್ದರೂ ಕೂಡ RBI ಅದರ ಬಗ್ಗೆ ಸ್ಪಷ್ಟನೆ ನೀಡುತ್ತದೆ. ಇನ್ನು ನಿಮ್ಮ ಬಳಿ ಇರುವಾ ಹರಿದ ಹಗೂ ಕೊಳಕಾದ ನೋಟಿನ ಬಗ್ಗೆ ನಿಮಗೆ ಗೊಂದಲವಿದ್ದರೆ RBI ನೀಡಿರುವ ಮಾಹಿತಿ ತಿಳಿದುಕೊಳ್ಳಿ. ಹರಿದ ಅಥವಾ ಕೊಳಕಾದ ನೋಟುಗಳಿದ್ದರೆ ಅದನ್ನು ಯಾವ ರೀತಿ ವಿನಿಮಯ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ RBI ಜನರಿಗೆ ಮಾಹಿತಿ ನೀಡಿದೆ.

RBI Damage Note Exchange Rules
Image Credit: Rightsofemployees

ಹರಿದ ಅಥವಾ ಕೊಳಕಾದ ನೋಟುಗಳಿದ್ದರೆ ಏನು ಮಾಡಬೇಕು..?
ನಿಮ್ಮ ಬಳಿ ಹರಿದ ಅಥವಾ ಕೊಳಕಾದ ನೋಟುಗಳಿದ್ದರೆ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ RBI ಇದೀಗ ಬ್ಯಾಂಕುಗಳಿಗೆ ಹರಿದ ಅಥವಾ ಕೊಳಕಾದ ನೋಟುಗಳ ವಿನಿಮಯಾ ಮಾಡುವಂತೆ ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ. RBI ನಿಯಮದ ಅಡಿಯಲ್ಲಿ ದೇಶದ ಎಲ್ಲ ಬ್ಯಾಂಕ್ ಗಳು ಹರಿದ ಅಥವಾ ಕೊಳಕಾದ ನೋಟುಗಳನ್ನೂ ವಿನಿಮಯ ಮಾಡಿಕೊಳ್ಳಬೇಕಿದೆ.

Join Nadunudi News WhatsApp Group

ಹರಿದ ಅಥವಾ ಕೊಳಕಾದ ನೋಟುಗಳ ಮೌಲ್ಯ ಎಷ್ಟಿರುತ್ತದೆ
RBI ಅಥವಾ ಬ್ಯಾಂಕುಗಳು ಹರಿದ ಅಥವಾ ಕೊಳಕಾದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಆದರೆ ನೋಟಿನ ಹಣದ ಮರುಪಾವತಿ ನೋಟಿನ ಸ್ಥಿತಿಯ ಮೇಲೆ ಆದರಿಸುತ್ತದೆ. RBI ನಿಯಮದ ಪ್ರಕಾರ, ನಿಮ್ಮ ಬಳಿ ಇರುವ ಹರಿದ ಅಥವಾ ಕೊಳಕಾದ ನೋಟುಗಳು 50 ಪ್ರತಿಶತ ಆದಾಯಕ್ಕಿಂತ ಕಡಿಮೆ ಹಾಳಾಗಿದ್ದರೆ ನೀವು ನೋಟಿನ ಪೂರ್ಣ ಮೊತ್ತವನ್ನು ಪಡೆಯುತ್ತೀರಿ. ಆದರೆ ನೋಟು 50 ಪ್ರತಿಶತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದ್ದರೆ ನೋಟಿನ ಮೌಲ್ಯದ ಅರ್ಧದಷ್ಟು ಅಥವಾ ಶೂನ್ಯ ಮೊತ್ತವನ್ನು ಪಡೆಯುತ್ತೀರಿ.

Join Nadunudi News WhatsApp Group