RBI Pension Plan: 60 ವರ್ಷ ಮೇಲ್ಪಟ್ಟವರಿಗೆ RBI ಪ್ರತಿ ತಿಂಗಳು 33000 ರೂ ಪಿಂಚಣಿ, ಹೊಸ ಪಿಂಚಣಿಗೆ ಇಂದೇ ಸೇರಿಕೊಳ್ಳಿ.

ಇನ್ನು 60 ವರ್ಷ ಮೇಲ್ಪಟ್ಟವರು RBI ನಿಂದ ಕೂಡ ಪಿಂಚಣಿಯ ಹಣ ಪಡೆಯಬಹುದು.

RBI Floating Rate Saving Bond: ನಿವೃತ್ತಿಯ ನಂತರ ಆರ್ಥಿಕವಾಗಿ ಬೆಂಬಲ ಪಡೆಯಲು ಸರ್ಕಾರ ವಿವಿಧ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಪಿಂಚಣಿ (Pension) ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ವೃದ್ದಾಪ್ಯ ಜೀವನವನ್ನು ಆರಾಮದಾಯವಕವಾಗಿ ಕಳೆಯಬಹುದಾಗಿದೆ. ನಿವೃತ್ತಿಯ ನಂತರ ಚಿಂತೆಯಿಲ್ಲದ ಜೀವನ ನಡೆಸಲುಪಿಂಚಣಿ ಯೋಜನೆಯಲ್ಲಿ ಹೂಡಿಕೆ ಉತ್ತಮ ಮಾರ್ಗ ಎನ್ನಬಹುದು.

RBI Floating Rate Saving Bond
Image Credit: Randomdimes

RBI ನಿಂದ ಕೂಡ ಮಾಸಿಕ ಪಿಂಚಣಿ ಪಡೆಯಬಹುದು
ಇನ್ನು ಈಗಾಗಲೇ ಸರ್ಕಾರವು NSC, Senior Citizens Savings Scheme, Pradhan Mantri Vaya Vandana Yojana, Saral Pension Scheme, Atal Pension Scheme ಸೇರಿದಂತೆ ಇನ್ನಿತರ ಅನೇಕ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ. ಇನ್ನು 60 ವರ್ಷ ಮೇಲ್ಪಟ್ಟವರು RBI ನಿಂದ ಕೂಡ ಪಿಂಚಣಿಯ ಹಣ ಪಡೆಯಬಹುದು. RBI Bond ಗಳ ಮೂಲಕ ಮಾಸಿಕ ಪಿಂಚಣಿ ಪಡೆಯುವ ಅವಕಾಶ ಇರುತ್ತದೆ. ಇದೀಗ RBI Bond ನ ಮೂಲಕ ಮಾಸಿಕ ಪಿಂಚಣಿಯನ್ನು ಹೇಗೆ ಪಡೆಯುವುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

RBI Floating Rate Saving Bond
RBI Floating Rate Saving Bond ಗಳು NSC ಮತ್ತು SCSS ಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ. ಸರ್ಕಾರವು ತನ್ನ ಬಡ್ಡಿದರಗಳನ್ನು ಅರ್ಧವಾರ್ಷಿಕವಾಗಿ ಪರಿಷ್ಕರಿಸುತ್ತದೆ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಬಾಂಡ್ ಕೂಡ 10 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ಈ ಬಾಂಡ್‌ ನಲ್ಲಿ ಹಣದುಬ್ಬರ ಸಂಬಂಧಿತ ಆದಾಯವನ್ನು ಸಹ ಸರ್ಕಾರವು ಖಾತರಿಪಡಿಸುತ್ತದೆ. ಆದರೆ ಠೇವಣಿ ಮಾಡಿದ ಮೊತ್ತದ ಮೇಲೆ ತೆರಿಗೆ ವಿಧಿಸುವ ಸಾಧ್ಯತೆ ಇದೆ.

RBI latest update
Image Credit: Informalnewz

60 ವರ್ಷ ಮೇಲ್ಪಟ್ಟವರಿಗೆ RBI ಪ್ರತಿ ತಿಂಗಳು 33000 ರೂ ಪಿಂಚಣಿ
RBI ಫ್ಲೋಟಿಂಗ್ ರೇಟ್ ಸೇವಿಂಗ್ ಬಾಂಡ್‌ ನಲ್ಲಿ ಪ್ರಸ್ತುತ ಶೇ.7.7ರಷ್ಟು ಬಡ್ಡಿ ನೀಡಲಾಗುತ್ತಿದೆ. ಈ ಬಂದ್ ನಲ್ಲಿ 54 ಲಕ್ಷ ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯ ನಂತರ ಸುಮಾರು 2 ಲಕ್ಷ ರೂ. ಗಳ ಅರ್ಧ ವಾರ್ಷಿಕ ಆದಾಯವನ್ನು ಪಡೆಯಬಹುದಾಗಿದೆ. ಇದರಿಂದಾಗಿ ಹೂಡಿಕೆದಾರರು ಪ್ರತಿ ತಿಂಗಳು 33,000 ರೂ.ನಿಂದ 34,000 ರೂ. ಪಿಂಚಣಿ ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group