Repo Price: ಗೃಹಸಾಲ ಮತ್ತು ವಯಕ್ತಿಕ ಸಾಲ ಮಾಡಿದವರಿಗೆ RBI ನಿಂದ ನೆಮದ್ದಿಯ ಸುದ್ದಿ, RBI ಮಹತ್ವದ ಘೋಷಣೆ.
ರೆಪೋ ದರ ಹೆಚ್ಚಳದ ಕುರಿತು ಮಾಹಿತಿ ನೀಡಿದ RBI ಗವರ್ನರ್.
RBI Repo Rate Instant In India: ಸದ್ಯ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಇತ್ತೀಚಿಗೆ ತನ್ನ ಬ್ಯಾಂಕ್ ನ ಬಡ್ಡಿದರವನ್ನು ದರವನ್ನು ಪರಿಷ್ಕರಿಸುತ್ತಿದೆ. ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇನ್ನು ಇತ್ತೀಚಿಗೆ ಕೇಂದ್ರ ಬ್ಯಾಂಕ್ Repo Rate ಹೆಚ್ಚಳದ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ.
Reserve Bank Of India ಸದ್ಯದಲ್ಲೇ ರೆಪೋ ದರ ಪರಿಷ್ಕರಿಸಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ಆಗಸ್ಟ್ ನಲ್ಲಿ Repo ದರ ಹೆಚ್ಚಳದ ಬಗ್ಗೆ RBI ಮಾಹಿತಿ ನೀಡಿತ್ತು. ಇದೀಗ RBI ಗವರ್ನರ್ Shaktikanta Das ರೆಪೋ ದರ ಹೆಚ್ಚಳದ ಕುರಿತು ಮಾಹಿತಿ ನೀಡಿದ್ದಾರೆ.
ಆರ್ ಬಿಐ ರೆಪೋ ದರ ಏರಿಕೆ ಸಾಧ್ಯತೆ ಆರ್ ಬಿಐ ರೆಪೋ ದರ
ಆರ್ ಬಿಐ ರೆಪೋ ದರ ಹೆಚ್ಚಿಸಿದೆ ಬ್ಯಾಂಕುಗಳು ಬಡ್ಡಿದರವನ್ನು ಹೆಚ್ಚಿಸುತ್ತವೆ. ಇದೀಗ ಆರ್ ಬಿಐ ರೆಪೋ ದರದ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಂಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಕೂಡ ಜನಸಾಮಾನ್ಯರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸಿದ್ದರು. ಕಳೆದ ಬಾರಿ ಆರ್ ಬಿಐ ಆರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ.
ಕಳೆದ ವರ್ಷದ ಮೇ ತಿಂಗಳಿನಿಂದ RBI ರೆಪೋ ದರದಲ್ಲಿ ಶೇ. 2.5 ಏರಿಕೆ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಶೇ. 4 ಕ್ಕೆ ನಿಗಧಿಯಾಗಿದ್ದ RBI Repo ದರ 2023 ರ ಜನವರಿ ವೇಳೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು. ಇದೀಗ RBI ರೆಪೋ ದರ ಮತ್ತೆ ಹೆಚ್ಚಳ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಸಾಲಗಳ ಹೊರೆ ಹೆಚ್ಚಾಗಬಾರದು ಅನ್ನುವ ಉದ್ದೇಶದಿಂದ RBI ರೆಪೋ ದರದಲ್ಲಿ ಯಥಾಸ್ಥಿತಿಯನ್ನ ಕಾಯ್ದುಕೊಂಡಿದೆ.
ಗೃಹಸಾಲ ಮತ್ತು ವಯಕ್ತಿಕ ಸಾಲ ಮಾಡಿದವರಿಗೆ RBI ನಿಂದ ನೆಮದ್ದಿಯ ಸುದ್ದಿ
2023 ರ ಜನವರಿ ವೇಳೆಯಲ್ಲಿ RBI Repo Rate ಶೇ. 6.50 ಕ್ಕೆ ಏರಿಕೆಯಾಗಿದೆ. ಈ ರೆಪೋ ದರಗಳ ಹೆಚ್ಚಳ ಗೃಹಸಾಲ ಮತ್ತು ವಾಹನ ಸಾಲಗಳ ಮೇಲು ದೊಡ್ಡ ರೀತಿಯಲ್ಲಿ ಪರಿಣಾಮ ಬೀರಲಿದೆ. ಹಣ ದುಬ್ಬರವನ್ನು ಕಡಿಮೆ ಮಾಡುವತ್ತ RBI ಗಮನ ಹರಿಸಿದೆ. ಹಣದುಬ್ಬರವು RBI ಗುರಿಗಿಂತ ಹೆಚ್ಚಿದ್ದರೂ RBI 4 ಶೇ. ಹಣದುಬ್ಬರ ದರವನ್ನು ಸಾಧಿಸಲು ಬದ್ಧವಾಗಿದೆ.
ಪ್ರಮುಖ ಹಣದುಬ್ಬರ ದರವು ಕಡಿಮೆಯಾಗುತ್ತಿದೆ ಮತ್ತು ಇದರ ಪರಿಣಾಮವು ನೀತಿ ದರಗಳ ಮೇಲೆ ಕಂಡುಬರುತ್ತಿದೆ. ಇನ್ನು ‘ರೆಪೋ ದರ ಮತ್ತು ರಿಸರ್ವ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್’ ಎಂದು RBI ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಹೊರಡಿಸಿದ್ದಾರೆ. ಈ ಮೂಲಕ ಗೃಹಸಾಲ, ವಯಕ್ತಿಕ ಸಾಲ ಮತ್ತು ಇತರೆ ಬ್ಯಾಂಕ್ ಸಾಲ ಮಾಡಿದವರಿಗೆ ಸಿಹಿಸುದ್ದಿ ನೀಡಿದೆ.