BOB Update: ಬ್ಯಾಂಕ್ ಆಫ್ ಬರೋಡ ಬ್ಯಾಂಕಿಂಗೆ RBI ನಿಂದ ನಿರ್ಬಂಧ, ಈ ವ್ಯವಹಾರ ಮಾಡುವಂತಿಲ್ಲ.
RBI ಬ್ಯಾಂಕ್ ಆಫ್ ಬರೋಡಾಗೆ ಹೊಸ ಮಾರ್ಗಸೂಚಿ ಹೊರಡಿಸಿದೆ.
RBI New Rule For BOB: ಸದ್ಯ ದೇಶದಲ್ಲಿ ವಿವಿಧ ಬ್ಯಾಂಕುಗಳು ಗ್ರಾಹಕರಿಗೆ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಬ್ಯಾಂಕುಗಳು ಗ್ರಾಹಕರಿಗೆ ನಿಯಮ ಬದಲಿಸಲು ಕಾರಣ ಇತ್ತೀಚೆ RBI ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಿರುವುದಾಗಿದೆ.
RBI ಹೊಸ ಹೊಸ ನಿಯಮವನು ಜಾರಿ ಮಾಡುತ್ತಿದ್ದಂತೆ ದೇಶದ ವಿವಿಧ ಬ್ಯಾಂಕುಗಳು ಗ್ರಾಹಕರಿಗೆ ನಿಯಮದ್ ಬಗ್ಗೆ ಮಾಹಿತಿ ನೀಡುತ್ತಿದೆ. ಸದ್ಯ ದೇಶದ ಜನಪ್ರಿಯ ಸರ್ಕಾರೀ ಬ್ಯಾಂಕ್ ಆಗಿರುವ Bank Of Baroda ಗೆ ಕೇಂದ್ರ ಬ್ಯಾಂಕ್ ಮಹತ್ವದ ಆದೇಶವನ್ನು ಹೊರಡಿಸಿದೆ.
BOB ಬ್ಯಾಂಕ್ ಗೆ RBI ಮಹತ್ವದ ಆದೇಶ
ಸದ್ಯ ದೇಶದಲ್ಲಿ Reserve Bank Of India ಈಗಾಗ್ಲೇ ವಿವಿಧ ನಿಯಮವನ್ನು ಜಾರಿಗೊಳಿಸಿದೆ. ಬ್ಯಾಂಕುಗಳು RBI ನಿಯಮಾನುಸಾರ ವಹಿವಾಟು ನಡೆಸಬೇಕಿದೆ. ಇದೀಗ ಕೇಂದ್ರ ಬ್ಯಾಂಕ್ BOB ಬ್ಯಾಂಕ್ ಗೆ ಮಹತ್ವದ ಆದೇಶವನ್ನು ಹೊರಡಿಸಿದೆ. October 10 ರಂದು RBI ಬ್ಯಾಂಕ್ ಆಫ್ ಬರೋಡಾಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. RBI ಸದ್ಯ ಬ್ಯಾಂಕ್ ಆಫ್ ಬರೋಡಾಗೆ ಸೂಚನೆ ನೀಡುವ ಮೂಲಕ ನಿರ್ಬಂಧ ಮಾಡಿದೆ.
BOB ಬ್ಯಾಂಕ್ ಗೆ RBI ನಿರ್ಬಂಧ
ಸದ್ಯ RBI ಇದೀಗ “BOB World ” ಅಪ್ಲಿಕೇಶನ್ ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದೆ. BOB Digital Banking Application ಆಗಿರುವ BOB World ಗೆ ಯಾವುದೇ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡದಂತೆ ಸೂಚನೆ ನೀಡಿದೆ.
October 10 ರಂದು RBI ಬ್ಯಾಂಕ್ ಆಫ್ ಬರೋಡಾಗೆ ನಿರ್ಬಂಧ ಮಾಡಿದ್ದು, App ನಲ್ಲಿನ ಸಮಸ್ಯೆಯನ್ನು ಬಗೆಹರಿಸುವಂತೆ ಆದೇಶ ಹೊರಡಿಸಿದೆ. ಅಪ್ಲಿಕೇಶನ್ ನಲ್ಲಿ ಗಮನಿಸಿರುವ ನ್ಯೋನತೆಗಳನ್ನು ಸರಿಪಡಿಸಿದ ಬಳಿಕ BOB ತನ್ನ ಹೊಸ ಗ್ರಾಹಕರನ್ನು Digital Banking ಅಪ್ಲಿಕೇಶನ್ ಗೆ ಸೇರ್ಪಡೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಬ್ಯಾಂಕ್ ಸೂಚನೆ ನೀಡಿದೆ.