Credit And Debit Card: ಡೆಬಿಟ್, ಕ್ರೆಡಿಟ್ ಕಾರ್ಡ್ ಗೆ ಎರಡು ಹೊಸ ನಿಯಮ ಜಾರಿಗೊಳಿಸಿದ RBI, October 1 ರಿಂದ ಹೊಸ ನಿಯಮ.

Credit Card ಹಾಗೂ Debit Card ಬಳಕೆದಾರರು ಬದಲಾಗಿರುವ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

RBI New Rule For Credit And Debit Card: ಸದ್ಯ ದೇಶದಲ್ಲಿ Credit Card ಹಾಗೂ Debit Card ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ ಎನ್ನಬಹುದು. ಬ್ಯಾಂಕುಗಳು ತನ್ನ ಗ್ರಾಹಕರಿಗೆ Credit Card ಹಾಗೂ Debit Card ಗಳ ಸೌಲಭ್ಯವನ್ನು ನೀಡುತ್ತದೆ.

ಸದ್ಯ ಬದಲಾಗುತ್ತಿರುವ ನಿಯಮದಲ್ಲಿ Credit Card ಹಾಗೂ Debit Card ಕಾರ್ಡ್ ನಿಯಮಗಳು ಕೂಡ ಸೇರಿಕೊಂಡಿದೆ. October ನಿಂದ Credit Card ಹಾಗೂ Debit Card ನಿಯಮದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಸದ್ಯ Credit Card ಹಾಗೂ Debit Card ಬಳಕೆದಾರರು ಬದಲಾಗಿರುವ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

RBI New Rule For Credit And Debit Card
Image Credit: Rightsofemployees

Credit Card ಹಾಗೂ Debit Card ಬಳಕೆದಾರರಿಗೆ ಮಹತ್ವದ ಮಾಹಿತಿ
Reserve Bank Of India ಸದ್ಯ ದೇಶದಲ್ಲಿ Credit Card ಹಾಗೂ Debit Card ಸಂಬಂಧಿತ ಹೊಸ ನಿಯಮವನ್ನು ಜಾರಿಗೊಳಿಸಿದೆ. October 1 ರಿಂದಲೇ RBI ನ ಹೊಸ Credit ಹಾಗೂ Debit Card ನಿಯಮಗಳು ಅನ್ವಯವಾಗಲಿದೆ. ಹೊಸ Credit , Debit Card ಅಥವಾ ಪ್ರೀಪೈಡ್ ಕಾರ್ಡ್ ಗಳನ್ನೂ ಕೊಳ್ಳುವವರಿಗೆ Card Net Work ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿದೆ.

ಇನ್ನುಮುಂದೆ ಬಳಕೆದಾರರು ತಮ್ಮ ಕಾರ್ಡ್ ನೆಟ್ ವರ್ಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು
ಈ ಹಿಂದೆ ಗ್ರಾಹಕರು ತನ್ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ಸಮಯದಲ್ಲಿ ಕಾರ್ಡ್ ವಿತರಿಸುವ ಸಂಸ್ಥೆ ನೆಟ್ ವರ್ಕ್ ಆಯ್ಕೆಯನ್ನು ಮಾಡುತ್ತಿತ್ತು. ಕಾರ್ಡ್ ಅರ್ಜಿ ಸಲ್ಲಿಸಿದವರು ತಮ್ಮ ಕಾರ್ಡ್ ಗೆ ನೆಟ್ ವರ್ಕ್ ಆಯ್ಕೆ ಮಾಡುವ ಅವಕಾಶ ಇರಲಿಲ್ಲ. ಅನೇಕ ಬ್ಯಾಂಕ್ ಗಳು Visa, MasterCard, Rupay ಇತ್ಯಾದಿ ಕಾರ್ಡ್ ನೆಟ್ವರ್ಕ್ ಗಳ ಜೊತೆಗೆ ಒಪ್ಪಂದವನ್ನು ಹೊಂದಿದೆ.

Credit And Debit Card
Image Credit: Orientexchange

ಈ ಒಪ್ಪಂದದ ಆಧಾರದ ಮೇಲೆ ಗ್ರಾಹಕರಿಗೆ ಕಾರ್ಡ್ ಗಳನ್ನೂ ನೀಡಲಾಗುತ್ತದೆ. ಇನ್ನು ಭಾರತದಲ್ಲಿ American Banking Corporation, Diners Club International Limited, MasterCard Asia/Pacific Private Limited, National Payments Corporation of India-RuPay and Visa Worldwide Limited ನ ಐದು ರೀತಿಯ ಕಾರ್ಡ್ ನೆಟ್ ವರ್ಕ್ ಗಳಿವೆ.

Join Nadunudi News WhatsApp Group

ಡೆಬಿಟ್, ಕ್ರೆಡಿಟ್ ಕಾರ್ಡ್ ಗೆ ಎರಡು ಹೊಸ ನಿಯಮ ಜಾರಿಗೊಳಿಸಿದ RBI
*October 1 2023 ರಿಂದ ಕಾರ್ಡ್ ವಿತರಕರು ಒಂದಕ್ಕಿಂತ ಹೆಚ್ಚಿನ ಕಾರ್ಡ್ ನೆಟ್ ವರ್ಕ್ ಗಳ ಮೂಲಕ ಕಾರ್ಡ್ ಅನ್ನು ವಿತರಿಸಬೇಕು.

*ಅರ್ಹ ಗ್ರಾಹಕರಿಗೆ ತಮ್ಮ ಆಯ್ಕೆಯ ಕಾರ್ಡ್ ನೆಟ್ ವರ್ಕ್ ಅನ್ನು ಆರಿಸಿಕೊಳ್ಳಲು ಅವಕಾಶ ನೀಡಬೇಕು. ಕಾರ್ಡ್ ವಿತರಿಸುವಾಗ ಅಥವಾ ನಂತರದ ದಿನಗಳಲ್ಲಿ ಅವಕಾಶವನ್ನು ನೀಡಲಾಗುತ್ತದೆ.

Join Nadunudi News WhatsApp Group