Ads By Google

RBI New Rule: ಒಂದೇ ಫೋನ್ ಸಂಖ್ಯೆಯಲ್ಲಿ ಎರಡು ಬ್ಯಾಂಕ್ ಖಾತೆ ಇದ್ದವರಿಗೆ ಹೊಸ ರೂಲ್ಸ್, RBI ನಿಯಮ.

Ads By Google

RBI New Rule For Multiple Bank Account: ಕೆಲವು ಮುಖ್ಯ ಕೆಲಸಗಳಿಗೆ ಹಾಗೆಯೆ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಬ್ಯಾಂಕ್ ಖಾತೆಯ ಅವಶ್ಯಕತೆ ಇರುತ್ತದೆ. ಹೀಗಾಗಿ ಜನರು ಬ್ಯಾಂಕ್ ಖಾತೆಯನ್ನು ತೆರೆಯುವುದು ಸಹಜ. ಇನ್ನು ಕೆಲವರು ಒಂದಕ್ಕಿಂತ ಹೆಚ್ಚಿನ ಖಾತೆಯ್ನನು ತೆಗೆದಿರುವ ಉದಾಹರಣೆಗಳು ಇವೆ. ಹೌದು, ಹೆಚ್ಚಿನ ಜನರು ಒಂದಕ್ಕಿಂತ ಹೆಚ್ಚಿನ ಖಾತೆಯನ್ನು ಹೊಂದಿರುತ್ತಾರೆ.

ಬ್ಯಾಂಕ್ ಖಾತೆಯನ್ನು ಹೊಂದಿರಲು RBI ಯಾವುದೇ ಮಿತಿಯನ್ನು ನಿಗದಿಪಡಿಸಿಲ್ಲ. ಆದರೆ ಸುರಕ್ಷತೆಯ ದೃಷ್ಟಿನಿಂದ ಒಂದಕ್ಕಿಂತ ಹೆಚ್ಚು ಖಾತೆ ಇರುವುದು ಅಷ್ಟೊಂದು ಸೂಕ್ತವಲ್ಲ. ಸದ್ಯ RBI ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಹೊಂದಿರುವವರಿಗೆ ಹೊಸ ನಿಯಮವನ್ನು ಪರಿಚಯಿಸಿದೆ.

ಹೌದು, ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಿರುವವರು RBI ಹೊಸ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ. ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗೆ RBI ನಿಯಮವೇನೂ…? ಎನ್ನುದನ್ನು ತಿಳಿಯಲು ಈ ಲೇಖನವನ್ನು ಓದಿ.

Image Credit: Informal Newz

ಒಂದೇ ಫೋನ್ ಸಂಖ್ಯೆಯಲ್ಲಿ ಎರಡು ಬ್ಯಾಂಕ್ ಖಾತೆ ಇದ್ದವರಿಗೆ ಹೊಸ ರೂಲ್ಸ್
ಸದ್ಯ RBI ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ ಒಂದೇ ಫೋನ್ ನಂಬರ್ ಗೆ ಲಿಂಕ್ ಆಗಿರುವವರಿಗೆ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. ನೀವು ಬ್ಯಾಂಕ್ ಖಾತೆಯನ್ನು ತೆರೆಯಲು ಹೋದಾಗಲೆಲ್ಲಾ, ನೀವು KYC ಫಾರ್ಮ್ ಅನ್ನು ಭರ್ತಿ ಮಾಡುವಂತೆ ಮಾಡಲಾಗುತ್ತದೆ. ಅದರಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು. ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಮತ್ತು KYC ಯಲ್ಲಿ ಒಂದೇ ಸಂಖ್ಯೆಯನ್ನು ನಮೂದಿಸಿದ್ದರೆ ನೀವು ಶೀಘ್ರದಲ್ಲೇ ಹೊಸ ಬದಲಾವಣೆಗಳನ್ನು ಎದುರಿಸಬೇಕಾಗಬಹುದು.

RBI, ಬ್ಯಾಂಕ್‌ ಗಳ ಸಹಯೋಗದೊಂದಿಗೆ ಬ್ಯಾಂಕ್ ಖಾತೆಗಳ ಭದ್ರತೆಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಮಾಡಬಹುದು. ಬ್ಯಾಂಕ್ ಖಾತೆಯನ್ನು ಹೆಚ್ಚು ಸುರಕ್ಷಿತಗೊಳಿಸಲು ಬ್ಯಾಂಕ್ ಖಾತೆ ಪರಿಶೀಲನೆಗಾಗಿ ಹೆಚ್ಚುವರಿ ನಿಯಮವನ್ನು ಸೇರಿಸಲು RBI ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ KYC ಮಾನದಂಡಗಳನ್ನು ಕಠಿಣಗೊಳಿಸಬಹುದು. KYC ಬಗ್ಗೆ ನಿರ್ಲಕ್ಷ್ಯದ ಕಾರಣ RBI ಕ್ರಮ ತೆಗೆದುಕೊಳ್ಳಬಹುದು.

Image Credit: Rightsofemployees

RBI ಮಹತ್ವದ ನಿರ್ಧಾರ
ಬ್ಯಾಂಕ್ ಖಾತೆಗಳು ಮತ್ತು ಖಾತೆದಾರರನ್ನು ಗುರುತಿಸಲು RBI ಪರಿಶೀಲನೆ ಲೇಯರ್‌ ಗಳಿಗೆ ಹೆಚ್ಚುವರಿ ಲೇಯರ್‌ ಗಳನ್ನು ಸೇರಿಸಬಹುದು. ಒಂದು ಫೋನ್ ಸಂಖ್ಯೆಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿದ ಖಾತೆದಾರರ ಖಾತೆಗಳಲ್ಲಿ ಬ್ಯಾಂಕ್ KYC ಅನ್ನು ನವೀಕರಿಸಬಹುದು. ವಿವಿಧ ದಾಖಲೆಗಳೊಂದಿಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದಿರುವ ಜನರಿಗೆ ಬ್ಯಾಂಕ್ ಖಾತೆಗಳ KYC ಅನ್ನು ನವೀಕರಿಸಬಹುದು.

ಬಹು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಬ್ಯಾಂಕ್ ಖಾತೆದಾರರು, ಅವರ ಬ್ಯಾಂಕ್ ಖಾತೆಗಳನ್ನು ಒಂದೇ ಸಂಖ್ಯೆಗೆ ಲಿಂಕ್ ಮಾಡಿದ್ದರೆ, ಅವರು ತಮ್ಮ KYC ರೂಪದಲ್ಲಿ ಮತ್ತೊಂದು ಸಂಖ್ಯೆಯನ್ನು ನಮೂದಿಸಬೇಕಾಗಬಹುದು. ಜಂಟಿ ಖಾತೆಗಳನ್ನು ಹೊಂದಿರುವವರು ತಮ್ಮ ಇತರ ಸಂಖ್ಯೆಯನ್ನು KYC ಫಾರ್ಮ್‌ ನಲ್ಲಿ ನವೀಕರಿಸಬೇಕಾಗುತ್ತದೆ. ಅಂದರೆ ಮುಂಬರುವ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವ ಖಾತೆದಾರರು ಹೆಚ್ಚಿನ ಪರಿಶೀಲನೆಗೆ ಒಳಗಾಗಬೇಕಾಗಬಹುದು. KYC ಗಾಗಿ ಅವರಿಂದ ಹೆಚ್ಚಿನ ದಾಖಲೆಗಳನ್ನು ಕೇಳಬಹುದು.

Image Credit: Zeebiz
Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: Bank account bank accounts update RBI RBI New Rule RBI New Rule For Multiple Bank Account rbi new rules RBI rules rbi rules on accounts

Recent Stories

  • Entertainment
  • Headline
  • Information
  • Main News

Darshan Case: ದರ್ಶನ್ ಗೆ ಯಾಕೆ ಜಾಮೀನು ಸಿಗುತ್ತಿಲ್ಲಾ…? ಇಲ್ಲಿದೆ ಪೊಲೀಸರು ಬಿಚ್ಚಿಟ್ಟ 14 ಕಾರಣಗಳು

Darshan Case New Update: ಸದ್ಯ  ಜುಲೈ 4 ರ ವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ…

2024-07-07
  • Education
  • Headline
  • Information
  • Main News

Lakshmi Hebbalkar: ರಾಜ್ಯದ ಅಂಗನವಾಡಿ ಮಕ್ಕಳಿಗೆ ಗುಡ್ ನ್ಯೂಸ್, ಶೀಘ್ರದಲ್ಲೇ ಹೊಸ ಯೋಜನೆ ಜಾರಿ

Bag And Uniform For Anganwadi Children's: ಪ್ರಸ್ತುತ 2024 -25 ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯ ಶಿಕ್ಷಣ…

2024-07-07
  • Entertainment
  • Headline
  • Information
  • Main News

Pavithra Gowda Friend: ಜೈಲಿನಲ್ಲಿ ದರ್ಶನ್ ಅವರನ್ನ ಭೇಟಿಯಾದ ಈ ಮಹಿಳೆ ಯಾರು ಗೊತ್ತಾ…?

Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ.…

2024-07-07
  • Business
  • Headline
  • Information
  • Main News
  • money
  • Regional

Pension Rule: ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರಿಗೆ ರಾತ್ರೋರಾತ್ರಿ ಹೊಸ ನಿಯಮ, ತಕ್ಷಣ ಈ ಕೆಲಸ ಮಾಡಿ.

New Rule For Pensioners: ಕೇಂದ್ರ ಮತ್ತು ರಾಜ್ಯ ಸರ್ಕಾರ ಆಗಾಗ ಸರ್ಕಾರೀ ನೌಕರರಿಗೆ ಹಾಗೆಯೆ ಪಿಂಚಣಿದಾರರಿಗೆ ಹೊಸ ಹೊಸ…

2024-07-07
  • Business
  • Headline
  • Information
  • Main News
  • money

RBI New Rule: HDFC, Axis ಮತ್ತು Yes ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ರೂಲ್ಸ್, RBI ಆದೇಶ.

RBI New Rule For Bank: ದೇಶದಲ್ಲಿ July 1 ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯ ನಿಯಮಗಳು ಬದಲಾಗಿವೆ.…

2024-07-07
  • Headline
  • Information
  • Main News
  • Press
  • Regional
  • Technology

Ev Ban: ಇನ್ಮುಂದೆ ಇಂತಹ ಎಲೆಕ್ಟ್ರಿಕ್ ವಾಹನಗಳನ್ನ ರಸ್ತೆಗೆ ತರುವಂತಿಲ್ಲ, ಹೊಸ ನಿಯಮ ಜಾರಿ

Ev Ban In Karnataka: ಜನಸಾಮನ್ಯರು ಸರ್ಕಾರಕ್ಕೆ ವಿವಿಧ ಬೇಡಿಕೆಯನ್ನು ಮನವಿ ಇಟ್ಟಿರುತ್ತಾರೆ. ಆದರೆ ಸರ್ಕಾರ ಜನಸಾಮನ್ಯರ ಬೇಡಿಕೆಗೆ ಹೆಚ್ಚಿನ…

2024-07-07