RBI New Update: 1000 ರೂ ನೋಟುಗಳು ದೇಶದಲ್ಲಿ ಮತ್ತೆ ಚಾಲ್ತಿಗೆ ಬರಲಿದೆ, RBI ನಿಂದ ಬಿಗ್ ಅಪ್ಡೇಟ್.

1000 ರೂ. ನೋಟಿನ ಮೇಲೆ RBI ನಿಂದ ಬಿಗ್ ಅಪ್ಡೇಟ್

RBI New Update On 1000 Rs Note: ದೇಶದಲ್ಲಿ 2026 ರಲ್ಲಿ ಮೊದಲ ಬಾರಿಗೆ ನೋಟು ಅಮಾನ್ಯೀಕರಣ ಸಂಭವಿಸಿದೆ. ನೋಟು ಅಮಾನ್ಯೀಕರಣದ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಕೇಂದ್ರ ಸರ್ಕಾರವು 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ ಮತ್ತು ಅವುಗಳ ಬದಲಿಗೆ 2000 ರೂಪಾಯಿಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು.

ಇದಾದ ಬಳಿಕ 2023 ರಲ್ಲಿ 2000 ನೋಟುಗಳು ಕೂಡ ಬ್ಯಾನ್ ಆದವು. ಇದೀಗ 2000 ರೂ. ನೋಟಿನ ರದ್ದತಿಯ ಬಳಿಕ ದೇಶದಲ್ಲಿ ಮತ್ತೆ 1000 ರೂ. ನೋಟಿನ ಚಲಾವಣೆಯ ಬಗ್ಗೆ ಸುದ್ದಿ ಕೇಳಿಬರುತ್ತಿದೆ. 1000 ರೂ. ನೋಟುಗಳ ಚಲಾವಣೆಯ ಬಗ್ಗೆ ಜನರಲ್ಲಿ ಗೊಂದಲ ಏರ್ಪಟ್ಟಿದೆ ಎನ್ನಬಹುದು. ನಾವೀಗ ಈ ಲೇಖನದಲ್ಲಿ ದೇಶದಲ್ಲಿ ಮತ್ತೆ 1000 ರೂ. ನೋಟುಗಳು ಚಲಾವಣೆಗೆ ಬರುತ್ತಾ ಅನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.

RBI New Update On 1000 Rs Note
Image Credit: Live Mint

1000 ರೂ ನೋಟುಗಳು ದೇಶದಲ್ಲಿ ಮತ್ತೆ ಚಾಲ್ತಿಗೆ ಬರಲಿದೆ
ಇತ್ತೀಚಿನ ಸುದ್ದಿಗಳ ಪ್ರಕಾರ, ಆರ್‌ಬಿಐ 2000 ರೂ ನೋಟುಗಳಲ್ಲಿ 99 ಪ್ರತಿಶತದಷ್ಟು ಬ್ಯಾಂಕ್‌ ಗೆ ಮರಳಿದೆ ಎಂದು ಹೇಳಿಕೊಂಡಿದೆ. 2000 ರೂಪಾಯಿ ನೋಟು ಮುಂದೂಡಿದ ನಂತರ ಇದೀಗ ಹೊಸ 1000 ರೂಪಾಯಿ ನೋಟು ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ಆರ್‌ಬಿಐ ಏನು ಹೇಳುತ್ತದೆ…? ಎನ್ನುವುದನ್ನು ನೋಡೋಣ.

ಕೇವಲ 21 ದಿನಗಳಲ್ಲಿ 1000 ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡುವ ದೊಡ್ಡ ಘೋಷಣೆ ಮಾಡಲಾಗಿದೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗುತ್ತಿದೆ. ಮಾರುಕಟ್ಟೆಗೆ ದೊಡ್ಡ ಮೊತ್ತದ ಹಣ ತರಲು ಜನರಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತಿವೆ. ಪ್ರಸ್ತುತ ಭಾರತದಲ್ಲಿ ದೊಡ್ಡ ಕರೆನ್ಸಿ 500 ರೂ. ಇನ್ನು ಕೆಲವೇ ದಿನಗಳಲ್ಲಿ 1000 ರೂಪಾಯಿಯ ಹೊಸ ನೋಟುಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

1000 Rs Note Latest News
Image Credit: The Hindu

RBI ನಿಂದ ಬಿಗ್ ಅಪ್ಡೇಟ್
ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸುದ್ದಿಗಳು ಹರಿದಾಡುತ್ತಿವೆ. ಪ್ರಸ್ತುತ 2000 ರೂಪಾಯಿಗಳ ನೋಟುಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಬಗ್ಗೆ ಸರ್ಕಾರದ ಅಧಿಕೃತ ವೆಬ್‌ ಸೈಟ್‌ ನಲ್ಲಿ ಯಾವುದೇ ಸುದ್ದಿಯನ್ನು ನೀಡಲಾಗಿಲ್ಲ . ಅಥವಾ ಹೊಸ 1000 ರೂಪಾಯಿಗಳ ನೋಟುಗಳನ್ನು ಬಿಡುಗಡೆ ಮಾಡುವ ಬಗ್ಗೆ RBI ಅಧಿಕೃತ ವೆಬ್‌ ಸೈಟ್‌ ನಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಯಂತೆ ಕಾಣುತ್ತಿದೆ. 1000 ರೂ ನೋಟುಗಳು ದೇಶದಲ್ಲಿ ಮತ್ತೆ ಚಾಲ್ತಿಗೆ ಬರಲಿದೆ ಎನ್ನುವ ಸುದ್ದಿ ಸಂಪೂರ್ಣವಾಗಿ ಸುಳ್ಳು ಎನ್ನುವುದನ್ನು RBI ಸ್ಪಷ್ಟಪಡಿಸಿದೆ.

Join Nadunudi News WhatsApp Group

RBI About 1000 Rs Note
Image Credit: Samacharjagat

Join Nadunudi News WhatsApp Group