RCB Squad IPL 2026: ಇದೀಗ RCB IPL 2026 ಮಿನಿ ಹರಾಜಿನ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಿನಿ ಹರಾಜಿಗೂ ಮುನ್ನ RCB ಪ್ರಮುಖ ಆಟಗಾರರನ್ನು ಉಳಿಸಿಕೊಂಡಿತ್ತು. ಕಡಿಮೆ ಬಜೆಟ್ ನಿಂದ ಕೆಲವು ಸ್ಟಾರ್ ಆಟಗಾರರನ್ನು ಖರೀದಿಸುವಲ್ಲಿ RCB ಯಶಸ್ವಿಯಾಗಿದೆ. ಮಿನಿ ಹರಾಜಿನ ನಂತರ RCB ತಂಡದಲ್ಲಿ ಯಾವ ಆಟಗಾರರಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
RCB ಕೇವಲ 3 ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ
ಈ 3 ಆಟಗಾರರು ತಂಡದ ಬುನಾದಿ ಆಗಿದ್ದಾರೆ. RCB ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ,
* Virat Kohli – 21 ಕೋಟಿ
* Rajat Patidar – 11 ಕೋಟಿ ( ನಾಯಕ )
* Yash Dayal – 5 ಕೋಟಿ
ಹರಾಜಿನಲ್ಲಿ ಖರೀದಿಸಿದ ಆಟಗಾರರ ಪಟ್ಟಿ
* Phil Salt – 11.50 ಕೋಟಿ
* Jitesh Sharma – 11 ಕೋಟಿ
* Liam Livingstone – 8.75 ಕೋಟಿ
* Bhuvneshwar Kumar – 10.75 ಕೋಟಿ
* Rasikh Salam Dar – 6 ಕೋಟಿ
* Romario Shepherd – 1.5 ಕೋಟಿ
* Suyash Sharma – 2.6 ಕೋಟಿ
* Swapnil Singh – 10 ಲಕ್ಷ
ಹೀಗೆ Manoj Bhandage, Mohit Rathi, and Swastik Chikara, ಜೊತೆಗೆ ಹಲವಾರು ಸೇರಿಕೊಂಡಿದ್ದಾರೆ.
RCB ತಂಡದ ಬಲ
RCB ಯ ಈ ಬಾರಿ ತಂಡ ಅತ್ಯನ್ತ ಆಕರ್ಷಕವಾಗಿದೆ. ಫಿಲ್ ಸಾಲ್ಟ್ ಆಕ್ರಮಣಕಾರಿ ಓಪನಿಂಗ್ ನೀಡಲು ಸಮರ್ಥರು, ವಿರಾಟ್ ಮಧ್ಯದಲ್ಲಿ ಸ್ಥಿರತೆ ತರುತ್ತಾರೆ. ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ ಅನುಭವಿ ಸ್ವಿಂಗ್ ಬೌಲರ್ ಆಗಿ ಪವರ್ ಪ್ಲೇ ಮತ್ತು ಡೆಥ್ ನಲ್ಲಿ ಮಿಂಚಲಿದ್ದಾರೆ. ಯಶ್ ದಯಾಲ್ ಮತ್ತು ರಸಿಖ್ ದಾರ್ ಪೇಸ್ ದಾಳಿಯನ್ನು ಬೆಂಬಲಿಸುತ್ತಾರೆ. ಸ್ಪಿನ್ ವಿಭಾಗದಲ್ಲಿ ಸುಯಶ್ ಶರ್ಮಾ ಮತ್ತು ಸ್ವಪ್ನಿಲ್ ಸಿಂಗ್ ಮಧ್ಯ ಓವರ್ ಗಳಲ್ಲಿ ನಿಯಂತ್ರಣ ತರುವ ನಿರೀಕ್ಷೆ ಇದೆ.
RCB ಸಂಭಾವ್ಯ ಆಟಗಾರರು
* Phil Salt
* Virat Kohli
* Rajat Patidar
* Liam Livingstone
* Jitesh Sharma
* Romario Shepherd
* Bhuvneshwar Kumar
* Rasikh Salam Dar
* Yash Dayal
* Suyash Sharma
* Swapnil Singh
ಈ ತಂಡವನ್ನು ಇಟ್ಟುಕೊಂಡು RCB ತಂಡವು 19 ನೇ ಆವೃತ್ತಿಯ IPL 2026 ರ ಟೂರ್ನಿಯಲ್ಲಿ ಮತ್ತೊಂದು IPL ಟ್ರೋಫಿ ಜಯಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

