Realme Offer: ಕೇವಲ 661 ರೂ ಕೊಟ್ಟು ಮನೆಗೆ ತನ್ನಿ Realme ಸ್ಮಾರ್ಟ್ ಫೋನ್, ಅದ್ಬುತ ಲುಕ್

Realme 9i 5G ಸ್ಮಾರ್ಟ್ ಫೋನ್ ಮೇಲೆ ಫ್ಲಿಪ್ ಕಾರ್ಟ್ 20 ಪ್ರತಿಶತ ರಿಯಾಯಿತಿಯನ್ನು ನೀಡುತ್ತಿದೆ.

Realme 9i 5G Smartphone: ರಿಯಲ್ ಮೀ (Realme) ಸ್ಮಾರ್ಟ್ ಫೋನ್ ಗಳು ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆಯನ್ನು ಪಡೆದಿದೆ. ಇನ್ನು ಕಡಿಮೆ ಬೆಲೆಯಲ್ಲಿ ರಿಯಲ್ ಮೀ ಕಂಪನಿಯ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇನ್ನು ಜನಪ್ರಿಯ ಆನ್ಲೈನ್ ಮಾರಾಟ ಕಂಪನಿಯಾದ ಫ್ಲಿಪ್ ಕಾರ್ಟ್ ಕೂಡ ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ರಿಯಲ್ ಮೀ 9i 5G ಸ್ಮಾರ್ಟ್ ಫೋನ್ (Realme 9i 5G Smartphone)
ರಿಯಲ್ ಮೀ 9i 5G ಸ್ಮಾರ್ಟ್ ಫೋನ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ ಫೋನ್ ನ ಮೊದಲ ರೂಪಾಂತರವು 6GB RAM ಮತ್ತು 128GB ಸ್ಟೋರೇಜ್ ಆಯ್ಕೆ ಆದರೆ ಇನ್ನೊಂದು ರೂಪಾಂತರವು 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ರಿಯಲ್ ಮೀ 9i 5G ಸ್ಮಾರ್ಟ್ ಫೋನ್ 6 .6 ಇಂಚಿನ HD ಡಿಸ್ ಪ್ಲೇ ಹೊಂದಿದ್ದು, 90HZ ರಿಫ್ರೆಶ್ ದರವನ್ನು ಬೆಂಬಲಿಸಲಿದೆ.

Buy Realme 9i 5G for just Rs 661
Image Credit: Gsmarena

ರಿಯಲ್ ಮೀ 9i 5G ಸ್ಮಾರ್ಟ್ ಫೋನ್ ವಿಶೇಷತೆ
ಈ ಸ್ಮಾರ್ಟ್ ಫೋನ್ ನ ಕ್ಯಾಮರಾ ಬಗ್ಗೆ ಹೇಳುದಾದರೆ, ತ್ರಿಬ್ಬಲ್ ಕ್ಯಾಮೆರಾ ಹೊಂದಿದ್ದು ಪ್ರಾಥಮಿಕ 50 ಮೆಗಾಪಿಕ್ಸೆಲ್ ಹಾಗೂ 2 ಮೆಗಾಪಿಕ್ಸೆಲ್ ಸೆಕಂಡರಿ ಕ್ಯಾಮರಾ ಹಾಗೂ 2 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಅಳವಡಿಸಲಾಗಿದೆ.ಉತ್ತಮ ಗುಣಮಟ್ಟದ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಅಳವಡಿಸಲಾಗಿದೆ. ರಿಯಲ್ ಮೀ 9i 5G ಸ್ಮಾರ್ಟ್ ಫೋನ್ 18W ವೇಗದ ಚಾರ್ಜಿಂಗ್ ನೊಂದಿಗೆ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ಕೇವಲ 661 ರೂ ಕೊಟ್ಟು ಮನೆಗೆ ತನ್ನಿ ಹೊಸ Realme 9i 5G
Flipkart ಇದೀಗ ರಿಯಲ್ ಮೀ 9i 5G ಸ್ಮಾರ್ಟ್ ಫೋನ್ ಖರೀದಿಯ ಮೇಲೆ 20 ಪ್ರತಿಶತ ರಿಯಾಯಿತಿಯನ್ನು ನೀಡಲಿದೆ. ರಿಯಲ್ ಮೀ 9i 5G ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 16999 ರೂ. ಆಗಿದೆ. ಫ್ಲಿಪ್ ಕಾರ್ಟ್ ನ 20 % ರಿಯಾಯಿಯನ್ನು ಬಳಸಿಕೊಂಡು ಕೇವಲ 13999 ರೂ. ನಲ್ಲಿ ಈ ರಿಯಲ್ ಮೀ 9i 5G ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.

Buy Realme 9i 5G for just Rs 661
Image Credit: Smartprix

ಇನ್ನು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳ್ಕೆದರರಿಗೆ 5 % ಕ್ಯಾಶ್ ಬ್ಯಾಕ್ ಕೂಡ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ಖರೀದಿಯ ಮೇಲೆ EMI ಆಯ್ಕೆ ಕೂಡ ಲಭ್ಯವಿದ್ದು ಮಾಸಿಕವಾಗಿ ಕೇವಲ 661 ರೂ. ಪಾವತಿಸುವ ಮೂಲಕ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬುದು.

Join Nadunudi News WhatsApp Group

Join Nadunudi News WhatsApp Group