Realme: ಕೇವಲ 387 ರೂಪಾಯಿಗೆ ಖರೀದಿಸಿ Realme C53, ಆಫರ್ ಕಂಡು ಮೊಬೈಲ್ ಖರೀದಿಸಲು ಕ್ಯೂ ನಿಂತ ಜನರು.
ಕೇವಲ 387 ರೂ. ನಲ್ಲಿ ಖರೀದಿಸಿ 5000mAh ಬ್ಯಾಟರಿ ಸಾಮರ್ಥ್ಯ ಹೊಂದಿದ Realme C53 .
Realme C53 Flipkart Offer: ಜನಪ್ರಿಯ ಇ- ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವ Flipkart ಇತ್ತೀಚಿಗೆ ವಿವಿಧ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಆಕರ್ಷಕ ಕೊಡುಗೆಯನ್ನು ನೀಡುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ರಿಯಲ್ ಮೀ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಬೇಡಿಕೆ ಕಾಣುತ್ತಿವೆ.
ಹೊಸ ಹೊಸ ರೂಪಾಂತರದಲ್ಲಿ ರಿಯಲ್ ಮೀ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಳ್ಳುತ್ತಿದೆ. ರಿಯಲ್ ಮೀ (Realme) ಕಂಪನಿಯು ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಅದರಲ್ಲೂ ಫ್ಲಿಪ್ ಕಾರ್ಟ್ ಜನರಿಗೆ ಇನ್ನು ಅತಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನೂ ನೀಡುತ್ತಿವೆ. ಅನೇಕ ರೀತಿಯ ಆಫರ್ ಗಳನ್ನೂ ಫ್ಲಿಪ್ ಕಾರ್ಟ್ ಘೋಷಿಸುತ್ತಿದೆ.
Realme C53 ಸ್ಮಾರ್ಟ್ ಫೋನ್
ರಿಯಲ್ ಮೀ C53 ಸ್ಮಾರ್ಟ್ ಫೋನ್ 18 W ಚಾರ್ಜಿಂಗ್ ನೊಂದಿಗೆ 5000 mAh ಬ್ಯಾಟರಿಯನ್ನು ಒಳಗೊಂಡಿದೆ. USB-C ಚಾರ್ಜಿಂಗ್ ಪೋರ್ಟ್ ಜೊತೆಗೆ ಆಡಿಯೋ ಫೋನ್ ಜಾಕ್ ಅನ್ನು ಒಳಗೊಂಡಿದೆ. ಬಲಭಾಗದಲ್ಲಿ ಪವರ್ ಬಟನ್ ಜೊತೆಗೆ ವಾಲ್ಯೂಮ್ ಬಟನ್ ಗಳನ್ನೂ ನೀಡಲಾಗಿದೆ. ಇನ್ನು ಈ ಸ್ಮಾರ್ಟ್ ಸ್ಮಾರ್ಟ್ ಫೋನ್ 108 MP ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗುತ್ತಿದೆ.
Realme C53 ಸ್ಮಾರ್ಟ್ ಫೋನ್ ಬೆಲೆ
ರಿಯಲ್ ಮೀ C53 ಬೆಲೆ ಸುಮಾರು 9,999 ರೂಪಾಯಿ ಆಗಿದೆ. ಈ ಸ್ಮಾರ್ಟ್ ಫೋನ್ 1600 X 720 ಪಿಕ್ಸೆಲ್ ರೆಸಲ್ಯೂಷನ್ ಅನ್ನು ಹೊಂದಿದೆ.ರಿಯಲ್ ಮಿ C53 ಸ್ಮಾರ್ಟ್‌ಫೋನ್ 6.74 ಇಂಚಿನ ಫುಲ್ ಹೆಚ್‌ಡಿ + ಎಲ್‌ಡಿಸಿ ಡಿಸ್ಪ್ಲೇ ಹೊಂದಿದೆ.
Unisoc T612 ಪ್ರೊಸೆಸರ್ ಈ ಸ್ಮಾರ್ಟ್ ಫೋನ್ ನಲ್ಲಿ ಅಳವಡಿಸಲಾಗಿದ್ದು, ವಿವಿಧ ಸುಧಾರಿತ ಫೀಚರ್ ಗಳನ್ನೂ ಅಳವಡಿಸಲಾಗಿದೆ. ಇನ್ನು 18W ವೇಗದ ಚಾರ್ಜಿಂಗ್ ನೊಂದಿಗೆ ಈ ಸ್ಮಾರ್ಟ್ ಫೋನ್ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಕೇವಲ 387 ರೂ. ನಲ್ಲಿ ಖರೀದಿಸಿ Realme C53
ಫ್ಲಿಪ್ ಕಾರ್ಟ್ Realme C53 ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ಫ್ಲಿಪ್ ಕಾರ್ಟ್ ನಲ್ಲಿ ವಿಶೇಷ 2,000 ರೂ. ರಿಯಾಯಿತಿಯಲ್ಲಿ ಈ ಫೋನ್ ಬಿಡುಗಡೆಯಾಗಿದೆ. ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 5 % ಅನಿಯಮಿತ ಕ್ಯಾಶ್ ಬ್ಯಾಕ್ ಲಭ್ಯವಿದೆ.
HDFC , ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ನ ಮೂಲಕ ನೀವು 500 ರೂ. ರಿಯಾಯಿತಿಯನ್ನು ಪಡೆಯಬಹುದು. ಹಾಗೆಯೆ ಈ ಸ್ಮಾರ್ಟ್ ಫೋನ್ ಖರೀದಿಯ ಮೇಲೆ EMI ಆಯ್ಕೆ ಕೂಡ ಲಭ್ಯವಿದ್ದು ಮಾಸಿಕ ಕೇವಲ 387 ರೂ. ಪಾವತಿಸುವ ಮೂಲಕ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಫ್ಲಿಪ್ ಕಾರ್ಟ್ ನಲ್ಲಿ ಈ ಆಫರ್ ಕೆಲವೇ ದಿನಗಳಿಗೆ ಸೀಮಿತವಾಗಿದೆ.