Renault India: ಕಾರ್ ಖರೀದಿ ಮಾಡಿದರೆ ಸ್ಕೂಟರ್ ಮೇಲೆ 62000 ರಿಯಾಯಿತಿ, ಭರ್ಜರಿ ಆಫರ್ ಘೋಷಣೆ.
Renault Card Discount Offer India: ಭಾರತೀಯ ಮಾರುಕಟ್ಟೆಗೆ ವಿವಿಧ ರೀತಿಯ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಡುತ್ತಿವೆ.
ಇನ್ನು ಹೊಸ ಹೊಸ ಫೀಚರ್ ಗಳೊಂದಿಗೆ ಸಾಕಷ್ಟು ಪ್ರತಿಷ್ಠಿತ ಕಾರು ಕಂಪನಿಗಳು ಕೂಡ ವಿವಿಧ ರೀತಿಯ ಕಾರ್ ಗಳನ್ನೂ ಬಿಡುಗಡೆ ಮಾಡುತಲಿವೆ. ಇದೀಗ ಹೊಸ ಆಫರ್ ನ ಜೊತೆಗೆ ರೆನಾಲ್ಟ್ ಇಂಡಿಯಾ (Renault India) ತನ್ನ ಹೊಸ ಮಾಡೆಲ್ ಕಾರ್ ಅನ್ನು ಬಿಡುಗಡೆಗೆ ಘೋಷಿಸಿದೆ.
ಕಾರ್ ಜೊತೆ ಎಲೆಕ್ಟ್ರಿಕ್ ಸ್ಕೂಟರ್
ವಿಶೇಷ ರಿಯಾಯಿತಿಗಳೊಂದಿಗೆ ಹೊಸ ಮಾಡೆಲ್ ಕಾರನ್ನು ಬಿಡುಗಡೆ ಮಾಡಿದ ರೆನಾಲ್ಟ್ ಇಂಡಿಯಾ. ಪ್ರತಿಷ್ಠಿತ ಕಾರು ತಯಾರಕ ಕಂಪೆನಿಯಾದ ರೆನಾಲ್ಟ್ ಇದೀಗ ವಿಶೇಷ ಕೊಡುಗೆಯ ಜೊತೆಗೆ ಕಾರನ್ನು ಬಿಡುಗಡೆ ಮಾಡಿದೆ. ರೆನಾಲ್ಟ್ ಕಾರ್ ಗಳನ್ನೂ ನೀವು ಖರೀದಿಸದಳು ಬಯಸಿದರೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ನೀವು ಖರಿಸಬಹುದಾಗಿದೆ.
ರೆನಾಲ್ಟ್ ಇಂಡಿಯಾ ಕಂಪನಿಯ ಈ ಕೊಡುಗೆ ಈ ತಿಂಗಳ ಅಂತ್ಯದವರೆಗೆ ಮಾತ್ರ ಲಭ್ಯವಿದೆ. ರೆನಾಲ್ಟ್ ಕೈಗರ್ ಮಾದರಿಯಲ್ಲೂ ಆಫರ್ ಇದೆ. ಈ ಕಾರಿನ ಮೇಲು 62 ಸಾವಿರ ರಿಯಾಯಿತಿ ಪಡೆಯಬಹುದು.
ರೆನಾಲ್ಟ್ ಕ್ವಿಡ್ ಮಾದರಿಯು ಕಾರಿನ ಮೇಲೆ 57 ಸಾವಿರದ ವರೆಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ ನಗದು ರಿಯಾಯಿತಿ 25 ಸಾವಿರ. ವಿನಿಮಯ ರಿಯಾಯಿತಿ 20 ಸಾವಿರ. ಕಾರ್ಪೊರೇಟ್ ರಿಯಾಯಿತಿ 12 ಸಾವಿರ ಲಭ್ಯವಿದೆ.
ರೆನಾಲ್ಟ್ ಟ್ರೈಬರ್ ಮಾದರಿಯು ಕಾರಿನ ಮೇಲೆ 62 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ ನಗದು ರಿಯಾಯಿತಿ 25 ಸಾವಿರ. ವಿನಿಮಯ ಬೋನಸ್ ರಿಯಾಯಿತಿ 25 ಸಾವಿರ. ಕಾರ್ಪೊರೇಟ್ ರಿಯಾಯಿತಿ 12 ಸಾವಿರ ಲಭ್ಯವಿದೆ.
ಕಾರಿನ ರೂಪಾಂತರಗಳನ್ನು ಆಧರಿಸಿ ಕಾರ್ ನ ಕೊಡುಗೆ ಬದಲಾಗುತ್ತದೆ. ನೀವು 62 ಸಾವಿರ ರಿಯಾಯಿತಿಯೊಂದಿಗೆ ಇವಿ ಖರೀದಿಸಬಹುದು. ಬೌನ್ಸ್ infinity ಇ1, ಒಡಿಸ್ಸಿ ಇ2 ಗೋ, ಯೋ ಡ್ರಿಫ್ಟ್, ಟೆಕೋ ಎಲೆಕ್ಟ್ರಾ, ರಾಪ್ಟರ್ ಮುಂತಾದ ವಿವಿಧ ರೀತಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಕೆಡಿಮೆ ಬೆಲೆಯಲ್ಲಿ ಲಭ್ಯವಿದೆ. ಇವುಗಳ ದರ ರೂ. 60 ಸಾವಿರಕ್ಕಿಂತ ಕಡಿಮೆ ಇದೆ.