Redmi: 5000 mAh ಬ್ಯಾಟರಿ ಮತ್ತು 50 MP ಕ್ಯಾಮೆರಾ, ಕೇವಲ 6799 ರೂಪಾಯಿಗೆ ಖರೀದಿಸಿ Redmi ಮೊಬೈಲ್.

ಕೇವಲ 6799 ರೂಪಾಯಿಗೆ ಖರೀದಿಸಿ ರೆಡ್ಮಿ ಸ್ಮಾರ್ಟ್ ಫೋನ್.

Redmi 12C Smartphone Offer: ಹೊಸ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಪರಿಚಯವಾಗುತ್ತಿದ್ದಂತೆ ಎಲ್ಲರಿಗು ಸ್ಮಾರ್ಟ್ ಫೋನ್ ಖರೀದಿಸಬೇಕು ಎನ್ನುವ ಆಸೆ ಇರುತ್ತದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಸ್ಮಾರ್ಟ್ ಫೋನ್ ಗಳು ಪರಿಚಯವಾಗುತ್ತಿದೆ.

ಇನ್ನು ದೇಶದ ಜನಪ್ರಿಯ ಇ- ಕಾಮರ್ಸ್ ವೆಬ್ ಸೈಟ್ ಆದ Flipkart ಗ್ರಾಹಕರಿಗೆ ಫೋನ್ ಖರೀದಿಸಲು ಉತ್ತಮ ಅವಕಾಶವನ್ನು ನೀಡುತ್ತಿದೆ. ದೇಶದ ಜನಪ್ರಿಯ ಬ್ರಾಂಡ್ ಗಳಾದ Realme, Redmi, Iqoo, Samsung ಫೋನ್ ಗಳನ್ನೂ Flipkart ನಲ್ಲಿ ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇದೀಗ Flipkart Redmi ಕಂಪನಿಯ ಈ ಜನಪ್ರಿಯ ಸ್ಮಾರ್ಟ್ ಫೋನ್ ಖರೀದಿಗೆ ಬಂಪರ್ ಅವಕಾಶವನ್ನು ನೀಡಿದೆ.

Redmi 12C Smartphone Offer
Image Credit: Digit

ರೆಡ್ಮಿ ಈ ಸ್ಮಾರ್ಟ್ ಫೋನ್ ಖರೀದಿಗೆ ಭರ್ಜರಿ ಆಫರ್
ಇದೀಗ ದೇಶದ ಜನಪ್ರಿಯ್ ಇ- ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವ Flipkart ಗ್ರಾಹಕರಿಗೆ Redmi 12C Smartphone ಖರೀದಿಗೆ ಭರ್ಜರಿ ಅವಕಾಶವನ್ನು ನೀಡಿದೆ. ಫ್ಲಿಪ್ಕಾರ್ಟ್ ನೀಡಿರುವ ಆಫರ್ ಬಗ್ಗೆ ತಿಳಿದುಕೊಂಡರೆ ನಿಮಗೆ ಈ ಸ್ಮಾರ್ಟ್ ಫೋನ್ ಖರೀದಿಗೆ ಮನಸಾಗುದಂತೂ ನಿಜ, ಅಷ್ಟೊಂದು ಆಕರ್ಷಕ ಆಫರ್ ಇದೀಗ ಫ್ಲಿಪ್ಕಾರ್ಟ್ ನಲ್ಲಿ ಲಭ್ಯ. ಫ್ಲಿಪ್ಕಾರ್ಟ್ Redmi 12C Smartphone ಖರೀದಿಗೆ ಬರೋಬ್ಬರಿ 51 % ರಿಯಾಯಿತಿ ನೀಡುತ್ತಿದೆ.

ಕೇವಲ 6799 ರೂ. ಗೆ ಖರೀದಿಸಿ ರೆಡ್ಮಿ ಸ್ಮಾರ್ಟ್ ಫೋನ್
ಪ್ರಸ್ತುತ ಮಾರುಕಟ್ಟೆಯಲ್ಲಿ Redmi 12C Smartphone ನ ಬೆಲೆ 13999 ರೂ. ಆಗಿದೆ. ಆದರೆ ನೀವು ಫ್ಲಿಪ್ಕಾರ್ಟ್ ನ 51% ರಿಯಾಯಿತಿಯನ್ನು ಬಳಸಿಕೊಂಡು ಕೇವಲ 6799 ರೂ. ಗೆ Redmi 12C Smartphone ಅನ್ನು ನಿಮ್ಮದಾಗಿಸಿಕೊಳ್ಳಬಹುದು. 10 ಸಾವಿರಕ್ಕಿಂತ ಕಡಿಮೆ ಬಜೆಟ್ ನಲ್ಲಿ ಸ್ಮಾರ್ಟ್ ಫೋನ್ ಹುಡುಕುತ್ತಿರುವವರಿಗೆ ಇಂದೊಂದು ಉತ್ತಮ ಅವಕಾಶ ಎನ್ನಬಹುದು. ಇನ್ನು ಫ್ಲಿಪ್ಕಾರ್ಟ್ ನ ಮೂಲಕ ಈ ಸ್ಮಾರ್ಟ್ ಫೋನ್ ಖರೀದಿಸಿದರೆ ವಿವಿಧ ಬ್ಯಾನ್ ಕ್ರೆಡಿಟ್ ಕಾರ್ಡ್ ನ ಆಫರ್ ಅನ್ನು ಪಡೆದುಕೊಳ್ಳುವ ಮೂಲಕ ಇನ್ನು ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಅನ್ನು ನೀವು ಖರೀದಿಸಬಹುದು.

Redmi 12C Smartphone Price
Image Credit: Digit

ರೆಡ್ಮಿ 12 ಸಿ ಸ್ಮಾರ್ಟ್ ಫೋನ್ ನ ವೈಶಿಷ್ಟ್ಯತೆ
ರೆಡ್ಮಿ 12 ಸಿ ಸ್ಮಾರ್ಟ್ ಫೋನು ಭಾರತದಲ್ಲಿ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದ್ದು, 4GB RAM+ 64 GB ಮತ್ತು 6GB + 128GB ಆಯ್ಕೆಯಲ್ಲಿ ಲಭ್ಯವಾಗಲಿದೆ. ಈ ಫೋನ್ ನಲ್ಲಿ ಡ್ಯುಯೆಲ್ ಕ್ಯಾಮೆರಾ ಸೆಟಪ್ ಅನ್ನು ಅಳವಡಿಸಲಾಗಿದೆ.

Join Nadunudi News WhatsApp Group

ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ನಲ್ಲಿದೆ. ಇವುಗಳ ಜೊತಗೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಈ ಫೋನ್​ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು ಇದಕ್ಕೆ ತಕ್ಕಂತೆ 10W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

Join Nadunudi News WhatsApp Group