Redmi A2: ಕೇವಲ 5,299 ರೂಪಾಯಿಗೆ ಖರೀದಿಸಿ ಹೋಸ Redmi ಮೊಬೈಲ್, 2 ವರ್ಷ ವಾರೆಂಟಿ ಜೊತೆಗೆ 5000 mAh ಬ್ಯಾಟರಿ.
ಕೇವಲ 5299 ರೂಪಾಯಿಗೆ ಈಗ Redmi ಮೊಬೈಲ್ ಖರೀದಿ ಮಾಡಬಹುದು.
Redmi A2 Smartphone Amazon Offer: ಸದ್ಯ ಈ ಹಬಬ್ಬ ಸಮಯದಲ್ಲಿ Mobile ಖರೀದಿಗೆ ಗ್ರಾಹಕರಿಗೆ ಬಂಪರ್ ಆಫರ್ ಬಂದಿದೆ ಎನ್ನಬಹುದು. ದೇಶದ ಪ್ರತಿಷ್ಠಿತ ಕಂಪನಿಗಳು, ಇ ಕ್ಮಾರ್ಸ್ ಫ್ಲಾಟ್ ಫಾರ್ಮ್ ಗಳು ಮೊಬೈಲ್ ಖರೀದಿಗೆ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿವೆ.
ಸದ್ಯ Amazon ಇದೀಗ ಜನಪ್ರಿಯ Redmi ಸ್ಮಾರ್ಟ್ ಫೋನ್ ಖರೀದಿಗೆ ಬಂಪರ್ ಅವಕಾಶವನ್ನು ನೀಡಿದೆ. ನೀವು ಅರ್ಧಕ್ಕೂ ಕಡಿಮೆ ಬೆಲೆಯಲ್ಲಿ Redmi ಸ್ಮಾರ್ಟ್ ಫೋನ್ ಅನ್ನು ಈ ಆಫರ್ ನ ಮೂಲಕ ನಿಮ್ಮದಾಗಿಸಿಕೊಳ್ಳಬಹುದು. ನೀವು ಯಾರಿಗಾದರೂ ದೀಪಾವಳಿ ಉಡುಗೊರೆ ನೀಡಲು ಬಯಸಿದರೆ ಈ ಸ್ಮಾರ್ಟ್ ಫೋನ್ ಅಷ್ಟು ಅಗ್ಗದ ಬಜೆಟ್ ನಲ್ಲಿ ಲಭ್ಯವಿದೆ.
ಕೇವಲ 5299 ರೂಪಾಯಿಗೆ ಖರೀದಿಸಿ ಹೊಸ Redmi ಮೊಬೈಲ್
Redmi A2 ಫೋನ್ ನ 64GB ರೂಪಾಂತರಕ್ಕೆ Amazon ಭರ್ಜರಿ ದಿವಾಲಿ ಆಫರ್ ನೀಡಿದೆ. Redmi A2 Smartphone ಬೆಲೆ 9,999 ರೂ. ಆಗಿದೆ. ಆದರೆ ನೀವು ಅಮೆಜಾನ್ ನ ದಿವಾಲಿ ಆಫರ್ ನ ಮೂಲಕ ಕೇವಲ 5,299 ರೂ. ಗೆ ಖರೀದಿಸಬಹುದು. ಬ್ಯಾಂಕ್ ಕಾರ್ಡ್ ಆಫರ್ ಜೊತೆಗೆ 6,450 ರೂ. ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ.
ನಿಮ್ಮ ಹಳೆಯ ಫೋನ್ ನ ಸ್ಥಿತಿ ಉತ್ತಮವಾಗಿದ್ದರೆ ನೀವು ನಿಮ್ಮ ಇತ್ತೀಚಿನ ಮಾದರಿಯ ಸ್ಮಾರ್ಟ್ ಫೋನ್ ಅನ್ನು Exchange offer ನ ಮೂಲಕ ಬದಲಾಯಿಸಿಕೊಂಡು ಹೆಚ್ಚಿನ ಹಣವನ್ನು ಗಳಿಸಬಹುದು. ಹಾಗೆಯೇ ನೀವು ತಿಂಗಳಿಗೆ ಕೇವಲ 257 ರೂಪಾಯಿಗಳ EMI ಆಯ್ಕೆಯ ಮೂಲಕ ಖರೀದಿಸಬಹುದು.
2 ವರ್ಷ ವಾರೆಂಟಿ ಜೊತೆಗೆ 5000mAh ಬ್ಯಾಟರಿ
Redmi A2 Smartphone ನಲ್ಲಿ MediaTek Helio G36 ಪ್ರೊಸೆಸರ್ ಅನ್ನು ಒದಗಿಸಲಾಗಿದೆ. ಇದು 6.5 ಇಂಚಿನ HD ಡಿಸ್ಪ್ಲೇ ಹೊಂದಿದೆ. ಇದರ ಗರಿಷ್ಠ ಹೊಳಪು 400 ನಿಟ್‌ಹಾಗೂ 120 Hz ನ ರಿಫ್ರೆಶ್ ದರ ಬೆಂಬಲವನ್ನು ನೀಡಲಾಗಿದೆ. Redmi A2 ಸ್ಮಾರ್ಟ್ಫೋನ್ ನ ಕ್ಯಾಮರಾ ಬಗ್ಗೆ ಹೇಳುವುದಾದರೆ, 8MP ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಫೋನ್ ನ ಮುಂಭಾಗದಲ್ಲಿ ಸೆಲ್ಫಿಗಾಗಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು 5000mAh ನ ಶಕ್ತಿಯುತ ಬ್ಯಾಟರಿಯನ್ನು ಅಳವಡಿಸಲಾಗಿದ್ದು, 10W ವೇಗದ ಚಾರ್ಜಿಂಗ್ ಅನ್ನು ಒದಗಿಸುತ್ತದೆ.