Redmi K50i: ಅತ್ಯಾಕರ್ಷಕ Redmi K50i ಸ್ಮಾರ್ಟ್ ಫೋನ್ ಬಿಡುಗಡೆ, ಅಮೆಜಾನ್ ನಲ್ಲಿ ಬಂಪರ್ ಆಫರ್.

Redmi K50i ಮೊಬೈಲ್ ಮೇಲೆ ಅಮೆಜಾನ್ ನಲ್ಲಿ ಆಫರ್ ಘೋಷಣೆ ಆಗಿದ್ದು ಜನರು ಕಡಿಮೆ ಬೆಲೆಗೆ ಮೊಬೈಲ್ ಖರೀದಿ ಮಾಡಬಹುದು.

Redmi K50i Smart Phone In Amazon: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸ್ಮಾರ್ಟ್ ಫೋನ್ ಗಳು (Smartphone) ಬಿಡುಗಡೆಯಾಗುತ್ತಿದೆ. ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯಾ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಲಾಗುತ್ತಿದೆ.

ಈಗಾಗಲೇ ಅನೇಕ ರೀತಿಯಾ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದೀಗ ರೆಡ್ಮಿ ಕೆ50ಐ (Redmi K50i) ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈ ಸ್ಮಾರ್ಟ್ ಫೋನ್ ನ ವಿಶೇಷತೆಯ ಬಗ್ಗೆ ಮಾಹಿತಿ ತಿಳಿಯೋಣ.

Redmi K50i Smart Phone In Amazon
Image Source: Ht Tech

Redmi K50i ಸ್ಮಾರ್ಟ್ ಫೋನ್
ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ ಚೀನಾ ಮೂಲದ ಶವೊಮಿ ಇದೀಗ ರೆಡ್ಮಿ ಬ್ರಾಂಡ್ ನ ಅಡಿಯಲ್ಲಿ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡಿಗಡೆ ಮಾಡಿದೆ. ಇದೀಗ ರೆಡ್ಮಿ ಕೆ50ಐ ಸ್ಮಾರ್ಟ್ ಫೋನ್ ನ ಮೇಲೆ ಅತ್ಯಾಕರ್ಷಕ ಕೊಡುಗೆಗಳು ಸಿಗಲಿದೆ.

ಡೈಮೆನ್ಸಿಟಿ 8100 SoC ಪ್ರೊಸೆಸರ್, 5080 mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಅನೇಕ ಪಿಚರ್ ಗಳನ್ನೂ ಒಳಗೊಂಡಿದೆ. ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ತ್ಯದಲ್ಲಿದೆ. ಹಾಗೆಯೆ ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ.

Redmi K50i Smart Phone In Amazon
Image Source: Deccan Herland

Redmi K50i ಸ್ಮಾರ್ಟ್ ಫೋನ್ ಗೆ ಅಮೆಜಾನ್ ನಲ್ಲಿ ರಿಯಾಯಿತಿ
ಇದೀಗ ರೆಡ್ಮಿ ಕೆ50ಐ ಸ್ಮಾರ್ಟ್ ಫೋನ್ ಅಮೆಜಾನ್ (Amozon) ನಲ್ಲಿ ಅತ್ಯಾಕರ್ಷ ರಿಯಾಯಿತಿ ಲಭ್ಯವಿದೆ. ಅಮೆಜಾನ್ ನಲ್ಲಿ ಶೇ. 34 ರಷ್ಟು ರಿಯಾಯಿತಿಯೊಂದಿಗೆ ರೆಡ್ಮಿ ಕೆ50ಐ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು. ಕೇವಲ 20,999 ರೂ. ಗಳಿಗೆ 6GB RAM + 128GB ಸ್ಟೋರೇಜ್ ವೇರಿಯೆಂಟ್ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು. ಇನ್ನು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 3000 ರೂ. ತ್ವರಿತ ರಿಯಾಯಿತಿ ಲಭ್ಯವಿದೆ.

Join Nadunudi News WhatsApp Group

Redmi K50i Smart Phone In Amazon
Image Source: My Smart Price

Join Nadunudi News WhatsApp Group