Redmi New: 200MP ಕ್ಯಾಮೆರಾ ಮತ್ತು DSLR ಗಿಂತ ಹೆಚ್ಚು ಕ್ಯಾರಿಟಿ, 256 GB ಸ್ಟೋರೇಜ್ Redmi ಮೊಬೈಲ್ ಗೆ ಜನರು ಫಿದಾ.

ರೆಡ್ಮಿ ಪರಿಚಯಿಸಿದೆ ಇನ್ನೊಂದು 5G ಸ್ಮಾರ್ಟ್ ಫೋನ್, 200MP ಕ್ಯಾಮರಾದ ಈ ಸ್ಮಾರ್ಟ್ ಫೋನ್ ಬೆಲೆ ತುಂಬಾ ಕಡಿಮೆ.

Redmi Note 13 Pro 5G Smartphone: ವಿವೊ, ಸ್ಯಾಮ್ ಸಂಗ್, ಟೆಕ್ನೋ, ಐಕ್ಯೂ, ರಿಯಲ್ ಮೀ ಸೇರಿದಂತೆ ಇನ್ನಿತರ ಕಂಪನಿಗಳು ಹೊಸ ಹೊಸ ಮಾದರಿಯ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇರುತ್ತವೆ. ಇದೀಗ ವಿವಿಧ ಮಾದರಿಯ ಫೋನ್ ಗಳಿಗೆ ಪೈಪೋಟಿ ನೀಡಲು Redmi ಇದೀಗ ನೂತನ ಮಾದರಿಯ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಹೊಸ ಸ್ಮಾರ್ಟ್ ಫೋನ್ ನಲ್ಲಿ ವಿಶೇಷ ಕ್ಯಾಮರಾ ಫೀಚರ್ ಅನ್ನು ಅಳವಡಿಸಲಾಗಿದೆ. ಫೋಟೋ ಪ್ರಿಯರಿಗೆ ಈ ಸ್ಮಾರ್ಟ್ ಫೋನ್ ಬಹಳ ಇಷ್ಟವಾಗಲಿದೆ. ಈ ಹೊಸ ಸ್ಮಾರ್ಟ್ ಫೋನ್ ಕ್ಯಾಮರಾ ಫೀಚರ್ ನ ಮೂಲಕ ಐಫೋನ್ ಗೆ ಬಾರಿ ಪೈಪೋಟಿ ನೀಡಲಿದೆ. ಸದ್ಯ ಮಾರುಕಟ್ಟೆಯಲ್ಲಿ ಪರಿಚಯವಾಗಿರುವ ರೆಡ್ಮಿ ನೂತನ ಮಾದರಿಯ ಬೆಲೆ ಎಷ್ಟಿದೆ? ಎಂದು ನೋಡಣ.

redmi note 13 pro camera and price
Image Credit: Original Source

Redmi Note 13 Pro 5G Smartphone
Redmi Note 13 pro 5G ಸ್ಮಾರ್ಟ್‌ಫೋನ್‌ ನಲ್ಲಿ, ನೀವು 200MP ಪ್ರಾಥಮಿಕ ಕ್ಯಾಮೆರಾ ಮತ್ತು 60MP ಡೆಪ್ತ್ ಸೆನ್ಸಾರ್ ಅನ್ನು ಕಾಣಬಾಹುದಾಗಿದೆ. ಇನ್ನು ಸೆಲ್ಫಿ ಪ್ರಿಯರಿಗಾಗಿ ಮುಂಭಾಗದ ಕ್ಯಾಮೆರಾವನ್ನು 16 ಮೆಗಾಪಿಕ್ಸೆಲ್ ಅಳವಡಿಸಲಾಗಿದೆ. ಈ ಸ್ಮಾರ್ಟ್‌ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಸ್ಮಾರ್ಟ್‌ ಫೋನ್‌ ಗಳಿಗಿಂತ ಬೆಸ್ಟ್ ಆಯ್ಕೆ ಎನ್ನಬಹುದಾಗಿದೆ.

Redmi Note 13 Pro 5G ಸ್ಮಾರ್ಟ್ಫೋನ್ ಬೆಲೆ
ಸದ್ಯ ಬಜೆಟ್ ಶ್ರೇಣಿಯಲ್ಲಿ ಗ್ರಾಹಕರಿಗೆ Redmi Note 13 Pro 5G ಸ್ಮಾರ್ಟ್ಫೋನ್ ಲಭ್ಯವಾಗಲಿದೆ. Redmi ಕಂಪನಿಯು ತನ್ನ Redmi Note 13 pro 5G ಸ್ಮಾರ್ಟ್‌ ಫೋನ್ ಅನ್ನು ಮಾರುಕಟ್ಟೆಯಲ್ಲಿ ಸುಮಾರು ರೂ. 15000 ಬೆಲೆಯಲ್ಲಿ ಪರಿಚಯಿಸಿದೆ. ಆದರೆ ಕಂಪನಿಯು ಈ ಸ್ಮಾರ್ಟ್ ಫೋನ್ ನ ಬೆಲೆಯ ಬಗ್ಗೆ ಅಧಿಕೃತವಾಗಿ ಘೋಷಣೆ ಹೊರಡಿಸಿಲ್ಲ. ಸದ್ಯದಲ್ಲೇ ಕಂಪನಿ ತನ್ನ Pro ಮಾದರಿಯ ಬಗ್ಗೆ ಮಾಹಿತಿ ನೀಡಲಿದೆ.

redmi note 13 pro launched in india
Image Credit: Original Source

Redmi Note 13 Pro 5G Smartphone ವಿಶೇಷ ಫೀಚರ್
Redmi Note 13 Pro 5G ಸ್ಮಾರ್ಟ್‌ಫೋನ್ 6.7 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಈ ಫೋನ್ Android 13 ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ಯ ದೇಶದಲ್ಲಿ 5G ನೆಟ್‌ ವರ್ಕ್‌ ತಲೆ ಎತ್ತಿಕೊಂಡಿರುವುದರಿಂದ Redmi 5G ಫೋನ್ ಮಾರುಕಟ್ಟೆಯಲ್ಲಿ ಬರಿ ಬೇಡಿಕೆ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಫೋನ್ ಅನ್ನು 256GB ROM ಸ್ಮಾರ್ಟ್‌ಫೋನ್‌ ನೊಂದಿಗೆ 8GB RAM ಮತ್ತು 512GB ಜೊತೆಗೆ 12GB RAM ಜೊತೆಗೆ 1TB ಸಂಗ್ರಹಣೆಯೊಂದಿಗೆ ಬಿಡುಗಡೆ ಮಾಡಲಾಗಿದೆ.

Join Nadunudi News WhatsApp Group

Join Nadunudi News WhatsApp Group