Redmi: ಐಫೋನ್ ಶಾಕ್ ಕೊಟ್ಟ Redmi ಮೊಬೈಲ್, ಕಡಿಮೆ ಬೆಲೆ 7800 mAh ಬ್ಯಾಟರಿ ಜೊತೆ DSLR ಕ್ಯಾಮೆರಾ.
ವಿಶೇಷ ಕ್ಯಾಮರಾ ಫೀಚರ್ ನೊಂದಿಗೆ ಮಾರುಕಟ್ಟೆಗೆ ಬಿಡಿಗಡೆಯಾಗಿದೆ ರಿಯಲ್ ಮೀ ಕಂಪನಿಯ ಹೊಸ ಸ್ಮಾರ್ಟ್ ಫೋನ್.
Redmi Note 15 pro Max Smartphone: ಇತ್ತೀಚಿಗೆ ಮೊಬೈಲ್ ಮಾನವನ ಅಗತ್ಯ ವಸ್ತುವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಮೊಬೈಲ್ ಬಳಸುತ್ತಾರೆ. ಮೊಬೈಲ್ ಬಳಸದೆ ಕೆಲವರ ದಿನ ಪ್ರಾರಂಭವಾಗುವುದೇ ಇಲ್ಲ.
ಇತ್ತೀಚೆಗಂತೂ ಸೋಶಿಯಲ್ ಮೀಡಿಯಾದ ಬಳಕೆ ಹೆಚ್ಚುತ್ತಿದೆ. ಹೀಗಾಗಿ ಸಣ್ಣ ಮಕ್ಕಳು ಕೂಡ ಮೊಬೈಲ್ ಬಳಸುತ್ತಾರೆ. ಮೊಬೈಲ್ ಬೇಡಿಕೆ ಹೆಚ್ಚುತ್ತಿದ್ದನಂತೆ ಮಾರುಕಟ್ಟೆಗೆ ಹೊಸ ಹೊಸ ಮಾದರಿಯ ಮೊಬೈಲ್ ಗಳು ಪರಿಚಯವಾಗುತ್ತಲೇ ಇರುತ್ತದೆ.
ಹೊಸ ರೆಡ್ ಮೀ ಸ್ಮಾರ್ಟ್ ಫೋನ್ ಬಿಡುಗಡೆ
ವಿವೊ, ಸ್ಯಾಮ್ ಸಂಗ್, ಟೆಕ್ನೋ, ಐಕ್ಯೂ, ರಿಯಲ್ ಮೀ ಸೇರಿದಂತೆ ಇನ್ನಿತರ ಕಂಪನಿಗಳು ಹೊಸ ಹೊಸ ಮಾದರಿಯ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇರುತ್ತವೆ.ಇದೀಗ ವಿವಿಧ ಮಾದರಿಯ ಫೋನ್ ಗಳಿಗೆ ಪೈಪೋಟಿ ನೀಡಲು ರೆಡ್ ಮೀ (Redmi) ಇದೀಗ ನೂತನ ಮಾದರಿಯ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಈ ಹೊಸ ಸ್ಮಾರ್ಟ್ ಫೋನ್ ನಲ್ಲಿ ವಿಶೇಷ ಕ್ಯಾಮರಾ ಫೀಚರ್ ಅನ್ನು ಅಳವಡಿಸಲಾಗಿದೆ. ಫೋಟೋ ಪ್ರಿಯರಿಗೆ ಈ ಸ್ಮಾರ್ಟ್ ಫೋನ್ ಬಹಳ ಇಷ್ಟವಾಗಲಿದೆ. ಈ ಹೊಸ ಸ್ಮಾರ್ಟ್ ಫೋನ್ ಐಫೋನ್ ಗೆ ಬಾರಿ ಪೈಪೋಟಿ ನೀಡಲಿದೆ.
ರೆಡ್ ಮೀ ನೋಟ್ 15 ಪ್ರೊ ಮ್ಯಾಕ್ಸ್ (Redmi Note 15 pro Max Smartphone)
ರೆಡ್ಮಿ ಇದೀಗ 6 .9 ಇಂಚಿನ AMOLED ಡಿಸ್ ಹೊಂದಿರುವ ರೆಡ್ ಮೀ ನೋಟ್ 15 ಪ್ರೊ ಮ್ಯಾಕ್ಸ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ 120Hz ರಿಫ್ರೆಶ್ ದರದಲ್ಲಿ 240hz ಟಾರ್ಚ್ ಮಾದರಿಯ ದರವನ್ನು ನೀಡಲಿದೆ. Octa core snapdragon 1300+G 5G ಪ್ರೊಸೆಸರ್ ಅನ್ನು ನೀಡಲಾಗಿದೆ. ಇನ್ನು ಈ ರೆಡ್ ಮೀ ನೋಟ್ 15 ಪ್ರೊ ಮ್ಯಾಕ್ಸ್ 8GB , 12GB , 16GB RAM ನೊಂದಿಗೆ 128GB , 256GB ಮತ್ತು 512GB ಸ್ಟೋರೇಜ್ ಆಯ್ಕೆಯನ್ನು ನೀಡಲಾಗಿದೆ.
ರೆಡ್ ಮೀ ನೋಟ್ 15 ಪ್ರೊ ಮ್ಯಾಕ್ಸ್ ಕ್ಯಾಮೆರಾ ವಿಶೇಷತೆ
ರೆಡ್ ಮೀ ನೋಟ್ 15 ಪ್ರೊ ಮ್ಯಾಕ್ಸ್ ನಲ್ಲಿ 4 ಕ್ಯಾಮೆರಾ ಸೆಟ್ ಅಪ್ ಅನ್ನು ಕಾಣಬಹುದು. ಇನ್ನು 200MP ಪ್ರಾಥಮಿಕ ಕ್ಯಾಮೆರಾ, 64MP ಅಲ್ಟ್ರಾ ವೈಡ್ ಲೆನ್ಸ್ ಮತ್ತು 32MP ಮೈಕ್ರೋ ಲೆನ್ಸ್ ಮತ್ತು 16MP ದಿನಾಂಕ ಸಂವೇದಕವನ್ನು ನೀಡಲಾಗಿದೆ.
ಇನ್ನು ಉತ್ತಮ ಗುಣಮಟ್ಟದ ಸೆಲ್ಫಿಗಾಗಿ 64MP ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ 200W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ, 7800mAh ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ವೇಗದ ಚಾರ್ಜಿಂಗ್ ಆಯ್ಕೆ ಹೊಂದಿರುವ ಈ ಸ್ಮಾರ್ಟ್ ಫೋನ್ ಕೆಲವೇ ನಿಮಿಷಗಳಲ್ಲಿ ಚಾರ್ಜ್ ಆಗಲಿದೆ. ಇನ್ನು ಈ ಮೊಬೈಲ್ ಬೆಲೆಯಲ್ಲಿ 21 ಸಾವಿರಕ್ಕೆ ನಿಗಧಿ ಮಾಡಲಾಗಿದೆ.