Ads By Google

Jio Annual Plan: 365 ದಿನಗಳ ಕಾಲ ಅನಿಯಮಿತ ಕರೆ ಮತ್ತು ಡೇಟಾ, Jio ಗ್ರಾಹಕರಿಗೆ ಇನ್ನೊಂದು ಪ್ಲ್ಯಾನ್

Ads By Google

Reliance Jio 4498 Annual Recharge Plan: ಭಾರತದಲ್ಲಿ ಜನಪ್ರಿಯ ಟೆಲಿಕಾಂ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗಾಗಿ ಹೊಸ ಹೊಸ ರಿಚಾರ್ಜ್ ಪ್ಲಾನ್ ಅನ್ನು ಘೋಷಣೆ ಮಾಡುತ್ತಿರುತ್ತದೆ. ಪ್ರಸ್ತುತ ಜಿಯೋದ ಗ್ರಾಹಕರು ಮಾಸಿಕ, ತ್ರೈಮಾಸಿಕ, ವಾರ್ಷಿಕ ರಿಚಾರ್ಜ್ ಪ್ಲಾನ್ ಗಳ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

ಇದೀಗ ಜಿಯೋ ತನ್ನ ಗ್ರಾಹಕರಿಗೆ ಮಾಸಿಕ ರೀಚಾರ್ಜ್‌ನಿಂದ ಬೇಸರಗೊಂಡಿರುವವರಿಗೆ ಬೆಸ್ಟ್ ವಾರ್ಷಿಕ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಯು 12 ತಿಂಗಳ ಅಂದರೆ ಪೂರ್ತಿ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದೀಗ ನಾವು ಈ ರಿಚಾರ್ಜ್ ಪ್ಲಾನ್ ನ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ.

Image Credit: Times Now News

ಜಿಯೋ ಬಳಕೆದಾರರಿಗಾಗಿ ಕಡಿಮೆ ಬೆಲೆಗೆ ವಾರ್ಷಿಕ ರಿಚಾರ್ಜ್ ಪ್ಲಾನ್ ಲಭ್ಯ
ಈ ಯೋಜನೆ 12 ತಿಂಗಳು ಅಂದರೆ 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. 4498 ವಾರ್ಷಿಕ ರಿಚಾರ್ಜ್ ಪ್ಲಾನ್ ನಲ್ಲಿ 78GB ಡೇಟಾವನ್ನು ಬಳಕೆಮಾಡಬಹುದಾಗಿದೆ. 12 ತಿಂಗಳ ವರೆಗೆ 78GB ಡೇಟಾವನ್ನು ಪಡೆಯಬಹುದು. ಈ ಯೋಜನೆಯಲ್ಲಿ 78GB ಡೇಟಾದ ಜೊತೆಗೆ ಗ್ರಾಹಕರು 14 OTT ಪ್ಲಾಟ್ ಫಾರ್ಮ್ ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಜಿಯೋದ ಈ ರೀಚಾರ್ಜ್ ಯೋಜನೆಯಲ್ಲಿ ಅನಿಯಮಿತ 5G ಡೇಟಾವನ್ನು ನೀಡಲಾಗುತ್ತದೆ. ಅಂದರೆ ನೀವು Jio ನ 5G ನೆಟ್‌ ವರ್ಕ್‌ ನಲ್ಲಿದ್ದರೆ ಈ ಯೋಜನೆಯೊಂದಿಗೆ ನೀವು ಅನಿಯಮಿತ 5G ಡೇಟಾವನ್ನು ಬಳಸಬಹುದು. ಜಿಯೋದ ಈ ಯೋಜನೆಯಲ್ಲಿ ಗ್ರಾಹಕರಿಗೆ 78GB ಉಚಿತ ಡೇಟಾವನ್ನು ಸಹ ನೀಡಲಾಗುತ್ತದೆ. MyJio ಅಪ್ಲಿಕೇಶನ್‌ ನಲ್ಲಿ ಗ್ರಾಹಕರು 6GB ಮಾದರಿಗೆ 13 ವೋಚರ್‌ ಗಳನ್ನು ಪಡೆಯುತ್ತಾರೆ. ಉಚಿತ ಡೇಟಾವನ್ನು ಪಡೆಯಲು ಅದನ್ನು ರಿಡೀಮ್ ಮಾಡಿಕೊಳ್ಳಬಹುದು.

Image Credit: Telecomtalk

14 OTT ಅಪ್ಲಿಕೇಶನ್ ಫ್ರೀ
ಜಿಯೋದ ವಾರ್ಷಿಕ ರೀಚಾರ್ಜ್ ಪ್ಯಾಕ್ ಅನಿಯಮಿತ ಧ್ವನಿ ಕರೆಗಳೊಂದಿಗೆ ಬರುತ್ತದೆ. ಗ್ರಾಹಕರು ದೇಶಾದ್ಯಂತ ಯಾವುದೇ ನೆಟ್‌ ವರ್ಕ್‌ ಗೆ ಹಣವನ್ನು ಪಾವತಿಸದೆ ಅನಿಯಮಿತ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡಬಹುದು. ಈ ರೀಚಾರ್ಜ್ ಯೋಜನೆಯು ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಅಂದರೆ ಗ್ರಾಹಕರು ಈ ಯೋಜನೆಯಲ್ಲಿ ಒಟ್ಟು 730GB ಡೇಟಾವನ್ನು ಕಳೆಯಬಹುದು.

ಪ್ರತಿದಿನ ಲಭ್ಯವಿರುವ ಡೇಟಾ ಖಾಲಿಯಾದ ನಂತರ ಇಂಟರ್ನೆಟ್ ವೇಗವನ್ನು 64Kbps ಕಡಿಮೆಗೊಳಿಸಲಾಗುತ್ತದೆ. ಇದರೊಂದಿಗೆ ಪ್ರೈಮ್ ವಿಡಿಯೋ ಮೊಬೈಲ್, ಡಿಸ್ನಿ ಹಾಟ್‌ ಸ್ಟಾರ್, ಸೋನಿ LIV, ZEE5, JioCinema Premium, EpicOn, Lionsgate Play, Discovery, Docube, Jio TV, Jio Cloud, Sun NXT, Hoichoi, Chaupal, Planet Marathi, Kancha Lanka, ಕಂಟೆಂಟ್ ಸೇರಿದಂತೆ 14 OTT ಅಪ್ಲಿಕೇಶನ್ ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು.

Image Credit: Informalnewz
Ads By Google
Sujatha Poojari

Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: jio annual plan Reliance Jio 4498 Annual Recharge Plan

Recent Stories

  • Business
  • Information
  • Main News
  • money

Gold Rate: ಚಿನ್ನದ ಬೆಲೆಯಲ್ಲಿ ಮತ್ತೆ 250 ರೂ ಇಳಿಕೆ, ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್

Today Gold Rate Down: ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಚಿನ್ನದ ಬೆಲೆಯ ಏರಿಕೆಯು…

2024-05-17
  • Business
  • Information
  • Main News
  • money

CIBIL Score: ವ್ಯವಹಾರ ಮಾಡುವಾಗ ಈ 7 ತಪ್ಪು ಮಾಡಿದರೆ ಸಿಬಿಲ್ ಸ್ಕೋರ್ 0 ಆಗಲಿದೆ, ಹೊಸ ರೂಲ್ಸ್.

CIBIL Score Update: ದೇಶದಲ್ಲಿ ವಿವಿಧ ಜನಪ್ರಿಯ ಬ್ಯಾಂಕ್‌ ಗಳು ಅಥವಾ ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು ಗ್ರಾಹಕರು ಕ್ರೆಡಿಟ್…

2024-05-17
  • Headline
  • Interview
  • Main News

Rahul Gandhi Marriage: ನಾನು ಯಾವಗ ಮದುವೆ ಆಗುತ್ತೇನೆ ಅನ್ನುವುದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ಎಲ್ಲಾ ಪ್ರಶ್ನೆಗೆ ಉತ್ತರ

Rahul Gandhi Marriage Update: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಆಗಾಗ ಸುದ್ದಿಯಾಗುತ್ತಾರೆ. ಇನ್ನು…

2024-05-17
  • Business
  • Education
  • Information
  • Main News
  • money

New Scholarship Scheme: 12 ನೇ ತರಗತಿ ಪಾಸ್ ಆದವರಿಗೆ ಸಿಗಲಿದೆ 1 ಲಕ್ಷ ರೂ, ವಿದ್ಯಾರ್ಥಿಗಳೇ ಇಂದೇ ಅರ್ಜಿ ಸಲ್ಲಿಸಿ

Life Good Scholarship Scheme: ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಗಾಗ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡುತ್ತ ಇರುತ್ತದೆ.…

2024-05-17
  • Blog
  • Business
  • Information
  • Main News
  • money
  • Technology

Maruti Baleno: 10 ಲಕ್ಷ ಕೊಡುವ ಅಗತ್ಯ ಇಲ್ಲ, ಕೇವಲ 6 ಲಕ್ಷಕ್ಕೆ ಮನೆಗೆ ತನ್ನಿ ಬಲೆನೊ ಕಾರ್.

Maruti Baleno Car Offer: ದೇಶದಲ್ಲಿ ಮಾರುತಿ ಸುಜುಕಿಯ ಪ್ರೀಮಿಯಂ ಹ್ಯಾಚ್‌ ಬ್ಯಾಕ್ ವಿಭಾಗದಲ್ಲಿ Baleno ತನ್ನ ಆಕರ್ಷಕ ವಿನ್ಯಾಸ…

2024-05-17
  • Business
  • Headline
  • Information
  • Main News
  • money
  • Press
  • Regional

PM Kisan Nidhi: ಕಿಸಾನ್ ಸಮ್ಮಾನ್ ಯೋಜನೆಯ ಬಿಗ್ ಅಪ್ಡೇಟ್, ಈ ದಿನದಂದು 17 ನೇ ಕಂತಿನ ಹಣ ಜಮಾ.

PM Kisan 17th Installment Update: ದೇಶದ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ PM Kisan ಯೋಜನೆಯನ್ನು ಪರಿಚಯಿಸಿರುವ ಬಗ್ಗೆ…

2024-05-17