Renault SUV: 7 ಲಕ್ಷ ರೂಪಾಯಿಗೆ ಎಷ್ಟೇ ಹುಡುಕಿದರು ಸಿಗಲ್ಲ ಇಂತಹ SUV ಕಾರ್, ಮಧ್ಯಮ ವರ್ಗದ ಕುಟುಂಬಕ್ಕೆ ಬೆಸ್ಟ್ ಕಾರ್.
7 ಲಕ್ಷ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ ಈ ನೂತನ ಮಾದರಿಯ SUV.
Renault Kiger Price And Feature: ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಕಾರ್ ಗಳು ಪರಿಚಯವಾಗುತ್ತಿದೆ ಎನ್ನಬಹುದು. ಹೊಸ ಹೊಸ ಮಾದರಿಯ ಕಾರ್ ಗಳು ಪರಿಚಯವಾಗುತ್ತಿದ್ದಂತೆ ಗ್ರಾಹಕರು ಕಾರ್ ಖರೀದಿಸಲು ಬಯಸುತ್ತಾರೆ.
ಸದ್ಯ ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪೆನಿಯಾದ Renault ಇದೀಗ ತನ್ನ ನೂತನ ಮಾದರಿಯ SUV ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಈ ಕಾರ್ ಮಾರುಕಟ್ಟೆಯಲ್ಲಿ 7 ಲಕ್ಷ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ. ಇದೀಗ ಈ ಕಾರ್ ನ ಸಂಪೂರ್ಣ ವಿವರ ತಿಳಿಯೋಣ.
7 ಲಕ್ಷ ರೂಪಾಯಿಗೆ ಎಷ್ಟೇ ಹುಡುಕಿದರು ಸಿಗಲ್ಲ ಇಂತಹ SUV ಕಾರ್
ಈ ಕಾರ್ ನಲ್ಲಿ Wireless mobile charger, Android Auto and Apple Car Play, 8-inch infotainment system, 7-inch digital driver display, climate control AC, cruise control and PM 2.5 air filter ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಇನ್ನು Renault Kiger ಮಾರುಕಟ್ಟೆಯಲ್ಲಿ 6.50 ರಿಂದ 11 .23 ಲಕ್ಷದಲ್ಲಿ ಲಭ್ಯವಾಗಲಿದೆ. ಇನ್ನು ಕೇವಲ 7 ಲಕ್ಷ ಬಜೆಟ್ ನಲ್ಲಿಯೂ ಈ ಕಾರ್ ಅನ್ನು ಖರೀದಿಸಬಹುದು. ಇದರ ಜೊತೆಗೆ ESP, Hill Start Assist, Traction Control System, Tire Pressure Monitoring, Four Airbags and EBD and ABS ನಂತಹ ಸುರಕ್ಷತಾ ವೈಶಿಷ್ಟ್ಯವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ನಿಸ್ಸಾನ್ ಮ್ಯಾಗ್ನೆಟ್ ಮತ್ತು ಟಾಟಾ ಪಂಚ್ ಕಾರ್ ಗಳಿಗೆ ತೀವ್ರ ಪೈಪೋಟಿ ನೀಡಲಿದೆ.
Renault Kiger ಎಂಜಿನ್ ಸಾಮರ್ಥ್ಯ
ಕಂಪನಿಯು Renault Kiger ಅನ್ನು ಮಾರುಕಟ್ಟೆಯಲ್ಲಿ ಆರು ರೂಪಾಂತರದಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿದೆ. Renault Kiger ನಲ್ಲಿ ಎರಡು ರೀತಿಯ ಎಂಜಿನ್ ಗಳನ್ನು ನೀಡಲಾಗುತ್ತದೆ. ಇದು 1.0 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ನೈಸರ್ಗಿಕ ಆಕಾಂಕ್ಷೆಯೊಂದಿಗೆ 72 bhp ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಎಂಜಿನ್ ಟರ್ಬೊ ಚಾರ್ಜ್ ಆಗಿದೆ ಮತ್ತು ಇದು 1.0 ಲೀಟರ್ ಹೊಂದಿದೆ.
ಈ ಎಂಜಿನ್ 100 BHP ಶಕ್ತಿಯನ್ನು ಉತ್ಪಾದಿಸುತ್ತದೆ. ನೈಸರ್ಗಿಕವಾಗಿ ಆಕಾಂಕ್ಷೆಯ ಎಂಜಿನ್ ನೊಂದಿಗೆ AMT ಗೇರ್ ಬಾಕ್ಸ್ ಅನ್ನು ಪಡೆಯಬಹುದಾಗಿದೆ. ಕಂಪನಿಯು ಟರ್ಬೊ ಚಾರ್ಜ್ಡ್ ಎಂಜಿನ್‌ನೊಂದಿಗೆ CVT ಗೇರ್ ಬಾಕ್ಸ್ ಅನ್ನು ನೀಡುತ್ತದೆ. ಇನ್ನು Renault Kiger ಬರೋಬ್ಬರಿ 21 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಕಾರ್ ನಲ್ಲಿ ಹೆಚ್ಚಿನ ಕಾರ್ಯಕ್ಷಮತೆಗಾಗಿ ಮೂರು ರೀತಿಯ ಡ್ರೈವಿಂಗ್ ಮೋಡ್ ಗಳನ್ನೂ ಇರಿಸಲಾಗಿದೆ. ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್ ಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.