Best Family Car: ಈ 7 ಆಸನಗಳ ಅಗ್ಗದ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಕ್ರೆಟಾ, 6 ಲಕ್ಷಕ್ಕೆ ಅದ್ಬುತ ಮೈಲೇಜ್ ಕಾರ್.
6 ಲಕ್ಷಕ್ಕೆ ಖರೀದಿಸಿ 7 ಆಸನದ ಫ್ಯಾಮಿಲಿ ಕಾರ್ .
Renault Triber 7-seater MPV: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹಲವು ಮಾದರಿಯ ಕಾರ್ ಗಳು ಬಿಡುಗಡೆಯಾಗುತ್ತಿವೆ. ಇದೀಗ ರೆನಾಲ್ಟ್ ಕಂಪನಿ 7 ಆಸನದ MPV ಯನ್ನು ಪರಿಚಯಿಸಿದೆ. ಫ್ಯಾಮಿಲಿ ಜೊತೆಗೆ ಧೀರ್ಘ ಪ್ರವಾಸ ಹೋಗುವ ಸಂದರ್ಭದಲ್ಲಿ 7 ಆಸನಗಳ ಕಾರ್ ಉತ್ತಮವಾಗಿದೆ. Renault ಕಂಪನಿ ಪರಿಚಯಿಸಿದ 7-seater MPV ಬಗ್ಗೆ ನಾವೀಗ ಒಂದಿಷ್ಟು ಮಾಹಿತಿ ತಿಳಿಯೋಣ.
Renault Triber 7-seater MPV Feature
Renault Triber 7-seater MPV ನೋಟ ಎರ್ಟಿಗಾವನ್ನು ಹೋಲುತ್ತದೆ. ಎರ್ಟಿಗಾ ಕಂಪನಿಗಳಿಗೆ ಠಕ್ಕರ್ ನೀಡಲು ಇದೀಗ ಮಾರುಕಟ್ಟೆಯಲ್ಲಿ Renault Triber 7-seater MPV ತಯಾರಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ 7 ಆಸನಗಳ ಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ Renault Triber MPV ನಲ್ಲಿ 7 ಆಸನಗಳನ್ನು ಅಳವಡಿಸಲಾಗಿದೆ. Renault Triber 7-seater MPV ಅನ್ನು ಮಾರುಕಟ್ಟೆಯಲ್ಲಿ 4 ರೂಪಾಂತರದಲ್ಲಿ ಪರಿಚಯಿಸಲಾಗಿದೆ. ಅವುಗಳೆಂದರೆ RXE, RXL, RXT ಮತ್ತು RXZ.
Renault Triber 7-seater MPV Engine Capacity
Renault Triber 7-seater MPV ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಕಾರ್ 1.0-ಲೀಟರ್ ನೈಸರ್ಗಿಕವಾಗಿ ಆಕಾಂಕ್ಷೆಯ ಪೆಟ್ರೋಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
Renault Triber 7-seater MPV Mileage And Price
Renault Triber 7-seater MPV ಪ್ರತಿ ಲೀಟರ್ ಗೆ 18.2 ನಿಂದ 20 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇದರಲ್ಲಿ ಅನೇಕ ಸುಧಾರಿತ ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇನ್ನು Renault Triber 7-seater MPV ಎಕ್ಸ್ ಶೋ ರೂಮ್ ಬೆಲೆ 6.33 ಲಕ್ಷದಿಂದ 8.97 ಲಕ್ಷ ರೂ. ಆಗಿದೆ. ಹೆಚ್ಚಿನ ಮೈಲೇಜ್ ನೀಡುವ MPV ಇದಾಗಿದ್ದು ಗ್ರಾಹಕರು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.