Renault Triber Car: ಮಾರುಕಟ್ಟೆಯಲ್ಲಿ ಬಿಡುಗಡೆಯಾದ 7 ಲಕ್ಷಕ್ಕಿಂತ ಕಡಿಮೆ ಬಲೆಯ ಅದ್ಬುತ ಕಾರು.
Renault Triber Car Price: ಇದೀಗ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಕಾರು ಒಂದು ಬಿಡುಗಡೆಯಾಗಿದೆ. ಕಾರು ಖರೀದಿಸುವವರಿಗೆ ಇದು ಸಿಹಿಯ ವಿಚಾರ ಎನ್ನಬಹುದು. ಏಳು ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಕೈ ಬಿಸಿ ಕರೆಯುತ್ತಿದೆ.
ಸಾಮಾನ್ಯವಾಗಿ ಕೆಲವರಿಗೆ ಕಾರು ಖರೀದಿಸುವ ಆಲೋಚನೆ ಇದ್ದರು ಸಹ ಬಜೆಟ್ ವಿಚಾರವಾಗಿ ಹಿಂದೆ ಉಳಿಯುತ್ತಾರೆ. ಆದರೆ ಈಗ ಅಂತಹವರಿಗೆ ಕಾರು ಖರೀದಿಸಲು ಇದು ಸೂಕ್ತವಾದ ಸಮಯ ಎನ್ನಬಹುದು. ಏಕೆಂದರೆ ಅತಿ ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೊಸ ಕಾರು ಬಿಡುಗಡೆಯಾಗಿದೆ.
ಅತಿ ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಕಾರು
ನಿಮ್ಮ ಬಜೆಟ್ 7 ಲಕ್ಷಕ್ಕಿಂತ ಕಡಿಮೆ ಇದ್ದಾರೆ ಮತ್ತು ನಿಮ್ಮ ಕುಟುಂಬ ದೊಡ್ಡದಾಗಿದ್ದರೆ ಉತ್ತಮ ಸೌಲಭ್ಯ ಹೊಂದಿರುವ ಈ ಕಾರು ಅವಶ್ಯಕ.
ನಿಮಗೆ ಪ್ರವೇಶ ಮಟ್ಟದ ಸೆಡಾನ್ ಸಾಕಾಗುವುದಿಲ್ಲ. ಏಕೆಂದರೆ ಈ ಕಾರುಗಳಲ್ಲಿ 4 ರಿಂದ 5 ಜನರು ಮಾತ್ರ ಕುಳಿತುಕೊಳ್ಳಬಹುದು. ದೊಡ್ಡ ಕುಟುಂಬದಲ್ಲಿ ಹೆಚ್ಚು ಸದಸ್ಯರಿರುವಾಗ ಉತ್ತಮ ಕಾರು ಬೇಕಾಗುತ್ತದೆ. ಹೀಗಾಗಿ MPV ಕಾರು ಮಾತ್ರ ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ.
7 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರು
Renault Triber ಕಾರಿನಲ್ಲಿ 7 ಜನರು ಸುಲಭವಾಗಿ ಕುಳಿತುಕೊಳ್ಳಬಹುದು. ಸಾಮಾನ್ಯವಾಗಿ ದೊಡ್ಡ SUV ಮತ್ತು MPV ಬೆಲೆ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ 7 ಲಕ್ಷ ರೂ.ಗಿಂತ ಕಡಿಮೆ ಇರುವ ಕಾರು ಒಂದು ಇದೆ. ಇದು ನಿಮ್ಮ ಕುಟುಂಬಕ್ಕೆ ಉತ್ತಮ ಆಯ್ಕೆಯಾಗಿದೆ.
ವಾಸ್ತವವಾಗಿ ಇದು ಅತ್ಯುತ್ತಮ SUV ಗಳೊಂದಿಗೆ ಸ್ಪರ್ಧಿಸುವ ಭಾರತದಲ್ಲಿ ಅತ್ಯಂತ ಕೈಗೆಟುಕುವ MPV ಗಳಲ್ಲಿ ಒಂದಾಗಿದೆ. ಗ್ರಾಹಕರಿಗೆ ಈ ಕಾರು ಖರೀದಿಸಲು ಇದೆ ಉತ್ತಮವಾದ ಸಮಯ ಎನ್ನಬಹುದು.