Repo Rate Hike: ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ ಬೇಸರದ ಸುದ್ದಿ, ಬಡ್ಡಿದರ ಮತ್ತೆ ಹೆಚ್ಚಳ.

RBI Hike Repo Rate Again: ಹೊಸ ವರ್ಷದ ಆರಂಭದಿಂದ ಅನೇಕ ನಿಯಮಗಳಲ್ಲಿ ಬದಾಲಾವಣೆ ಆಗಿದೆ. ಬ್ಯಾಂಕ್ (Bank) ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ಆರ್ ಬಿಐ (RBI) ಜಾರಿಗೊಳಿಸಿದೆ. ಇದೀಗ ಬ್ಯಾಂಕ್ ಸಂಬಂದಿತ ಹೊಸ ನಿಯಮ ಜಾರಿಯಾಗಿದೆ.

Disappointing news for those who have borrowed from the bank, the interest rate has increased again.
Image Credit: instagram

ರೆಪೊ ದರದಲ್ಲಿನ ಬದಲಾವಣೆ
ಇದೀಗ ಆರ್ ಬಿಐ ರೆಪೊ (RBI Repo Rate)  ದರವನ್ನು ಹೆಚ್ಚಿಸಿದೆ. ಆರ್ ಬಿಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಿಂದ 6 .5 % ಗೆ ಹೆಚ್ಚಿಸಿದೆ ಎಂದು ಬಿಐ ಗವರ್ನರ್ ಶಕ್ತಿಕಾಂತ್ ದಾಸ್ (Shaktikant Das) ಘೋಷಿಸಿದ್ದಾರೆ.

ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳುವವರಿಗೆ ಇದೀಗ ಆರ್ ಬಿಐ ನಿಂದ ಬೇಸರದ ಸುದ್ದಿ ನೀಡಿದೆ. ಬ್ಯಾಂಕ್ ನೀಡುವ ಸಾಲದ ಮೇಲೆ ಇದೀಗ ಬಡ್ಡಿದರವನ್ನು ಹೆಚ್ಚಿಸಿದೆ. ಇನ್ನು ಮುಂದೆ ಸಾಲ ಪಡೆಯುವವರು ಅಧಿಕ ಬಡ್ಡಿ ತೆರಬೇಕಾಗುತ್ತದೆ. ಆರ್ ಬಿಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಿಂದ 6.5% ಗೆ ಹೆಚ್ಚಿಸಿದೆ.

RBI hiked repo rate again
Image Credit: instagram

ಕಳೆದ ಮೂರು ವರ್ಷಗಳಲ್ಲಿ ಅನೇಕ ಘಟನೆಗಳು ಪ್ರಪಂಚದಾದ್ಯಂತ ವಿತ್ತೀಯ ನೀತಿಯನ್ನು ಪರೀಕ್ಷಸಿವೆ. ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳು ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸುವ ಮತ್ತು ಹಣ ದುಬ್ಬರವನ್ನು ನಿಯಂತ್ರಿಸುವ ಮೂಲಕ ನೀತಿ ವಿಶ್ವಾಸಾರ್ಹತೆಯನ್ನು ಕಾಪಾಡುವ ನಡುವೆ ತೀಕ್ಷ್ಣವಾದ ವಿನಿಮಯವನ್ನು ಎದುರಿಸುತ್ತಿವೆ ಎಂದು ತಿಳಿಸಿದ್ದಾರೆ.

Repo rate increased by 0.25 percent
Image Credit: instagram

ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಮುಂಬೈ ನಲ್ಲಿ ನಡೆದ ಮೂರು ದಿನಗಳ ಹಣಕಾಸು ನೀತಿ ಪರಾಮರ್ಶ ಸಭೆ ರೆಪೊ ದರ ಏರಿಕೆ ಕುರಿತಂತೆ ನಿರ್ಧಾರ ಪ್ರಕಟಿಸಲಾಗಿದ್ದು, ಶೇಕಡಾ 0.25 ರಷ್ಟು ಹೆಚ್ಚಳವಾಗಿದೆ. ರೆಪೊ ದರ ಏರಿಕೆಯಿಂದಾಗಿ ಗೃಹ, ವಾಹನ ಸೇರಿದಂತೆ ವಿವಿಧ ಸಾಲದ ಬಡ್ಡಿದರ ಏರಿಕೆಯಾಗಿ ಇಎಂಐ ಹೊರೆಯಾಗಲಿದೆ.

Join Nadunudi News WhatsApp Group

Join Nadunudi News WhatsApp Group