EMI Hike: ಬ್ಯಾಂಕ್ ಸಾಲ ಮಾಡಿದವರಿಗೆ RBI ನಿಂದ ಬೇಸರದ ಸುದ್ದಿ, ರಾತ್ರೋರಾತ್ರಿ ದೊಡ್ಡ ಘೋಷಣೆ.

ಸಾಲದ ನಿಯಮದಲ್ಲಿ ಬದಲಾವಣೆ ತರಲು ಆರ್ ಬಿಐ ನಿರ್ಧರಿಸಿದೆ.

Reserve Bank Of India New Rule:  ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಆರ್ ಬಿಐ ನಿಯಮದ ಪ್ರಕಾರ ಬ್ಯಾಂಕುಗಳು ವಹಿವಾಟು ನಡೆಸುತ್ತಿವೆ. ಇನ್ನು ಇತ್ತೀಚಿಗೆ ಆರ್ ಬಿಐ ನಿಯಮ ಉಲ್ಲಂಘನೆ ಮಾಡುತ್ತಿರುವ ಬ್ಯಾಂಕ್ (Bank )ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.

ಈಗಾಗಲೇ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ಆರ್ ಬಿಐ ರದ್ದುಮಾಡಿದೆ. ಇದೀಗ ಆರ್ ಬಿಐ ಸಾಲಗಳ ಬಡ್ಡಿದರದ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇನ್ನುಮುಂದೆ ಬ್ಯಾಂಕುಗಳು ಆರ್ ಬಿಐ ನಿಯಮಾನುಸಾರ ವಹಿವಾಟು ನಡೆಸಬೇಕಿದೆ.

RBI new rule for loan interest rate
Image Credit: Tradebrains

ಸಾಲದ ಬಡ್ಡಿದರಕ್ಕೆ ಆರ್ ಬಿಐ ಹೊಸ ನಿಯಮ
ಸಾಲದ ನಿಯಮದಲ್ಲಿ ಬದಲಾವಣೆ ತರಲು ಆರ್ ಬಿಐ ನಿರ್ಧರಿಸಿದೆ. ಗೃಹ ಸಾಲಗಳಿಗೆ ಸಮಾನವಾದ ಮಾಸಿಕ ಕಂತುಗಳನ್ನು ಹೆಚ್ಚಿಸಲು ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳಿಂದ ಸಾಲ ಪಡೆಯುವ ಅವಕಾಶ ಕಡಿಮೆಯಾಗಲಿದೆ. ಬಡ್ಡಿದರ ಮರುಹೊಂದಿಸುವ ಹಂತದಲ್ಲಿ ಸಾಲಗಾರರಿಗೆ ಸ್ಥಿರ ದರದ ಸಾಲಗಳಿಗೆ ಬದಲಾಯಿಸುವ ಅವಕಾಶವನ್ನು ಬ್ಯಾಂಕುಗಳು ಒದಗಿಸುತ್ತಿದೆ.

ಸಾಲದ EMI ಹೆಚ್ಚಳ ಸಾಧ್ಯತೆ
ಹೊಸ ಮಾರ್ಗಸೂಚಿಯ ಅಡಿಯಲ್ಲಿ ಸಾಲ ಮಂಜೂರಾತಿ ಪತ್ರಗಳು ಭವಿಷ್ಯದಲ್ಲಿ ಪ್ಲೋಟಿಂಗ್ ನಿಂದ ಸ್ಥಿರ ಬಡ್ಡಿದರಕ್ಕೆ ಪರಿವರ್ತನೆ ಸಂಬಂಧಿತ ವೆಚ್ಚಗಳನ್ನು ನಮೂದಿಸಬೇಕಾಗುತ್ತದೆ.

Reserve Bank Of India New Rule
Image Credit: Economictimes

ಬಡ್ಡಿದರಗಳು ಒಂದೇ ಸಾಲದ ಚಕ್ರದಲ್ಲಿ ಆರು ಶೇಕಡಾವಾರು ಪಾಯಿಂಟ್ ಗಳ ಏರಿಳಿತವನ್ನು ಅನುಭವಿಸಿದೆ. ಇದರಿಂದಾಗಿ ಬಡ್ಡಿಯ ಹೊರೆ ಹೆಚ್ಚಾಗುತ್ತದೆ. ಸಾಲದಾರರು EMI ಪಾವತಿಯನ್ನು ಸರಿಯಾದ ಸಮಯದಲ್ಲಿ ಮಾಡದಿದ್ದಾಗ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇಎಂಐ ಅವಧಿಯನ್ನು ವಿಸ್ತರಿಸುವುದರಿಂದ ಹೆಚ್ಚಿನ ಬಡ್ಡಿ ಗಳಿಕೆಗೆ ಕಾರಣವಾಗುತ್ತದೆ.

Join Nadunudi News WhatsApp Group

Join Nadunudi News WhatsApp Group