Rishabh Shetty Interview: ಕಾಂತಾರ 2 ನಲ್ಲಿ ರಜನಿಕಾಂತ್ ಪಾತ್ರ, ಸ್ಪಷ್ಟನೆ ನೀಡಿದ ರಿಷಬ್ ಶೆಟ್ಟಿ.

Rishabh Shetty And Rishab Shetty: ರಿಷಬ್ ಶೆಟ್ಟಿ (Rishabh Shetty) ನಟಿಸಿ ನಿರ್ದೇಶಿಸಿದ ಕಾಂತಾರ (Kantara) ಚಿತ್ರವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಕೂಡ ಕಾಂತಾರ ಪ್ರಸಿದ್ದಿ ಪಡೆದಿದೆ. ಇದೀಗ ಕಾಂತಾರ 2 ಬಗ್ಗೆ ಸಿನಿಪ್ರಿಯರು ಕಾಯುತ್ತಿದ್ದಾರೆ. ಕನ್ನಡಿಗರು ಕಾಂತಾರ 2 ಚಿತ್ರದ ನಿರೀಕ್ಷೆಯಲ್ಲಿದ್ದಾರೆ.

Actor Rishabh Shetty answered the question of whether Rajinikanth will act in Kantara 2.
Image Credit: instagram

ಇದೀಗ ಕಾಂತಾರ 2 (Kantara 2) ಬಗ್ಗೆ ರಿಷಬ್ ಶೆಟ್ಟಿ ಅವರಿಗೆ ಸಂದರ್ಶನದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಪ್ರಶ್ನೆಗಳಿಗೆ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ.

ಕಾಂತಾರ 2 ನಲ್ಲಿ ರಜನೀಕಾಂತ್ (Rajanikanth) ನಟಿಸುತ್ತಾರಾ ಎನ್ನುವ ಪ್ರಶ್ನೆ ರಿಷಬ್ ಶೆಟ್ಟಿಗೆ ಎದುರಾಗಿದೆ. ಈ ಪ್ರಶ್ನೆಗೆ ರಿಷಬ್ ಉತ್ತರ ನೀಡಿದ್ದಾರೆ.

Actor Rishabh Shetty answered many questions asked by the media about Kantara 2.
Image Credit: instagram

ಕಾಂತಾರ 2 ನಲ್ಲಿ ರಜನಿಕಾಂತ್ ಪಾತ್ರ ಮಾಡ್ತಾರಾ
ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಅವರಿಗೆ ರಜನಿಕಾಂತ್ ಅವರ ವಿಷಯವಾಗಿ ಪ್ರಶ್ನೆ ಕೇಳಲಾಗಿತ್ತು. ರಜನಿಕಾಂತ್ ಕಾಂತಾರ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು, ಕಾಂತಾರ ಪ್ರೀಕ್ವೆಲ್ ನಲ್ಲಿ ರಜನಿಕಾಂತ್ ನಟನೆ ಮಾಡ್ತಾರಾ ಎಂದು ರಿಷಬ್ ಶೆಟ್ಟಿ ಅವರಿಗೆ ಪ್ರಶ್ನೆ ಕೇಳಲಾಗಿದ್ದು ಈ ಬಗ್ಗೆ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ.

Actor Rishabh Shetty spoke about actor Rajinikanth in front of the media
Image Credit: instagram

ರಜನಿಕಾಂತ್ ಶಿವನ ಪಾತ್ರ ಮಾಡ್ತಾರಾ ಎನ್ನುವ ಪ್ರಶ್ನೆಗೆ ರಿಷಬ್ ಉತ್ತರ
ಕಥೆ ಹೇಗೆ ಉಟ್ಟುತ್ತದೆ ಎನ್ನುದರ ಆಧಾರದ ಮೇಲೆ ಪಾತ್ರ ಯಾರು ಮಾಡಬೇಕು ಎನ್ನುವ ಯೋಚನೆ ಹುಟ್ಟುತ್ತದೆ. ರಜನಿಕಾಂತ್ ಒಬ್ಬರು ಖ್ಯಾತ ನಟ. ಅವರಿಗೆ ಹೊಂದುವ ಕಥೆ ಇದ್ದಾಗ ಅವರು ನಟನೆ ಮಾಡುತ್ತೇನೆ ಎಂದು ಭೇಟಿ ಆದಾಗ ಹೇಳಿದ್ದರು. ಕಾಂತಾರ ಚಿತ್ರವನ್ನು ರಜನಿಕಾಂತ್ ಅವರು ಮೆಚ್ಚಿಕೊಂಡಿರುವುದು ನಮ್ಮ ಅದೃಷ್ಟ ಎಂದಿದ್ದಾರೆ.

Join Nadunudi News WhatsApp Group

Actor Rishabh Shetty said that if he gets a role that suits Rajinikanth's role, he will definitely do a film with him.
Image credit: instagram

ಇನ್ನು ರಿಷಬ್ ಶೆಟ್ಟಿ ಅವರ ಕಾಂತಾರ ಮುಂದಿನ ಭಾಗದ ನಿರೀಕ್ಷೆಯಲ್ಲಿ ಸಿನಿಪ್ರಿಯರು ಕಾಯುತ್ತಿದ್ದಾರೆ. ಕಾಂತಾರ 2 ಚಿತ್ರೀಕರಣ ಜೂನ್ ತಿಂಗಳಿಂದ ಪ್ರಾರಂಭವಾಗುದಗಿ ಚಿತ್ರತಂಡ ಹೇಳಿಕೊಂಡಿದೆ. ಹಾಗೆಯೆ ಕಾಂತಾರ 2 ನಲ್ಲಿ ಹೊಸ ಹೊಸ ಕಲಾವಿದರು ನಟಿಸುದರ ಬಗ್ಗೆ ಮಾಹಿತಿ ಕೇಳಿ ಬಂದಿದೆ.

Join Nadunudi News WhatsApp Group