Rishab Shetty: RCB ಗೆ ಜೈಕಾರ ಹಾಕಿದ ರಿಷಬ್ ಶೆಟ್ಟಿ ಮಗಳು ರಾಧ್ಯ, ವಿಡಿಯೋ ವೈರಲ್.

RCB ವಿನ್ ಆಗಿದ್ದಕ್ಕೆ ಜೈಕಾರ ಕೂಗಿದ ರಿಷಬ್ ಶೆಟ್ಟಿ ಮಗಳು, ವಿಡಿಯೋ ವೈರಲ್ ಆಗಿದೆ.

Rishab Shetty Daughter Viral Video: ಕ್ರಿಕೆಟ್ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಇದೀಗ 16 ನೇ ಆವೃತ್ತಿಯ ಐಪಿಎಲ್ ನಡೆಯುತ್ತಿದೆ. ಈ ಬಾರಿ ಐಪಿಎಲ್ ಮ್ಯಾಚ್ ಹೆಚ್ಚಾಗಿ ಕ್ರಿಕೆಟ್ ಪ್ರಿಯರನ್ನು ಸೆಳೆಯುತ್ತಿದೆ. ನಿನ್ನೆ ಅಷ್ಟೇ ನಡೆದ ಹೈದರಾಬಾದ್ ವಿರುದ್ಧ ಮ್ಯಾಚ್ ನಲ್ಲಿ RCB ಗೆಲುವು ಸಾಧಿಸಿದೆ. ಈ ಬಾರಿಯ ಪಂದ್ಯ ಬಹಳ ರೋಚಕವಾಗಿದೆ. ಪ್ರಮುಖ ತಂಡಗಳ ನಡುವೆ ಹಣಾಹಣಿ ನಡೆಯುತ್ತಿದೆ.

ಇನ್ನು ನಿನ್ನೆಯಷ್ಟೇ ಕನ್ನಡಿಗರ ನೆಚ್ಚಿನ ತಂಡವಾದ ಆರ್ ಸಿಬಿ (RCB) ಎದುರಾಳಿ ತಂಡದ ವಿರುದ್ಧ ಗೆದ್ದಿದೆ. ಕ್ರಿಕೆಟ್ ಪ್ರಿಯರು ಆರ್ ಸಿಬಿ ಗೆಲುವನ್ನು ಆನಂದಿಸುತ್ತಿದ್ದಾರೆ. ಇನ್ನು ಈ ಬಾರಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರು ತಮ್ಮ ಅದ್ಭುತ ಪ್ರದರ್ಶನವನ್ನ ನೀಡುತ್ತಿದ್ದಾರೆ.

Rishab Shetty Daughter Viral Video
Image Source: Youtube

RCB ಗೆ ಜೈಕಾರ ಹಾಕಿದ ರಿಷಬ್ ಶೆಟ್ಟಿ ಮಗಳು ರಾಧ್ಯ
ಕಾಂತಾರ ನಟ ರಿಷಬ್ ಶೆಟ್ಟಿ ಫ್ಯಾಮಿಲಿ ಕೂಡ ಐಪಿಎಲ್ ಮ್ಯಾಚ್ ಅನ್ನು ವೀಕ್ಷಿಸುತ್ತಾರೆ. ರಿಷಬ್ ಶೆಟ್ಟಿ (Rishab Shetty) ಮಗಳು ರಾಧ್ಯ ಕೂಡ ಆರ್ ಸಿ ಬಿ ಪ್ಯಾನ್ ಆಗಿದ್ದು, RCB ಗೆ ಜೈಕಾರ ಹಾಕಿದ್ದಾಳೆ. ಇದರ ಕುರಿತಾದ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.

RCB ತಂಡಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಬೆಂಗಳೂರು ತಂಡವನ್ನು ಹುರಿದುಂಬಿಸಲು ಕ್ರೀಡಾಂಗಣಕ್ಕೆ ಸಾವಿರಾರು ಅಭಿಮಾನಿಗಳು ಬರುತ್ತಾರೆ. ಇನ್ನು RCB ಮ್ಯಾಚ್ ಅಂದರೆ ಸಾಕು ಟಿವಿ ಮುಂದೆ ಲಕ್ಷಾಂತರ ಅಭಿಮಾನಿಗಳು ಕುಳಿತ್ತಿರುತ್ತಾರೆ.

ರಿಷಬ್ ಶೆಟ್ಟಿ ಫ್ಯಾಮಿಲಿ ಸಹ RCB ಮ್ಯಾಚ್ ಅನ್ನು ನೋಡುತ್ತಾರೆ. ಅಲ್ಲದೆ RCB ಗೆಲುವನ್ನು ಆನಂದಿಸುತ್ತಾರೆ. ಇದೀಗ ರಿಷಬ್ ಶೆಟ್ಟಿ ಮಗಳು RCB ಗೆ ಜೈಕಾರ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group

Rishab Shetty Daughter Viral Video
Image Source: Youtube

Join Nadunudi News WhatsApp Group