Rivot Motors EV: ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 500 Km ಮೈಲೇಜ್, ಹೊಸ Ev ಸ್ಕೂಟರ್ ಗೆ ಸಕತ್ ಡಿಮ್ಯಾಂಡ್.

ವಿಭಿನ್ನ ಮೈಲೇಜ್ ನೀಡುವ Rivot ನ ಹೊಚ್ಚ ಹೊಸಾ Electric Scooter.

Rivot NX100 Electric Scooter: ಸದ್ಯ ದಸರಾ ಹಬ್ಬದ ಸಂಭ್ರಮ ಜೋರಾಗಿದ್ದು ಜನರಿಗೆ ವಿವಿಧ ಕಂಪನಿಗಳು ವಸ್ತುಗಳ ಖಾರಿದಿಗೆ ಬಂಪರ್ ಅವಕಾಶವನ್ನು ನೀಡುತ್ತಿದೆ ಎನ್ನಬಹುದು. ಸದ್ಯ ಮಾರುಕಟ್ಟೆಯಲ್ಲಿ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಅದರಲ್ಲೂ ಇತ್ತೀಚಿಗೆ Electric scooter ಗಳು ಹೆಚ್ಚಿನ ಸೇಲ್ ಕಾಣುತ್ತಿದೆ ಎಂದರೆ ತಪ್ಪಾಗಲಾರದು. ಇದೀಗ ಮಾರುಕಟ್ಟೆಯಲ್ಲಿ ಬೆಸ್ಟ್ ಎಲೆಕ್ರ್ಟ್ರಿಕ್ ವಾಹನ ತಯಾರಕ ಕಂಪೆನಿಯಾದ Rivot Motors ಇದೀಗ ಹೊಚ್ಚ ಹೊಸಾ ಎಲೆಕ್ಟ್ರಿಕ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Rivot NX100 Electric Scooter
Image Credit: Allaboutbelgaum

Rivot NX100 Electric Scooter
ಇದೀಗ ಮಾರುಕಟ್ಟೆಯಲ್ಲಿ Rivot NX100 Electric Scooter ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. Rivot NX100 Electric Scooter ಮಾರುಕಟ್ಟೆಯಲ್ಲಿ ಐದು ರೂಪಾಂತರದಲ್ಲಿ ಲಭ್ಯವಿದೆ. Classic, Premium, Elite, Sports and Offlander ಮಾದರಿಯಲ್ಲಿ ನೀವು ಹೊಚ್ಚ ಹೊಸ Rivot NX100 Electric Scooter ಅನ್ನು ಖರೀದಿಸಬಹುದಾಗಿದೆ.

ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 545 ಕಿಲೋಮೀಟರ್ ಮೈಲೇಜ್
ಸದ್ಯ ಮಾರುಕಟ್ಟೆಯಲ್ಲಿ Rivot NX100 Electric Scooter ಮೈಲೈಜ್ ವಿಚಾರವಾಗಿ ಎಲ್ಲ ಎಲೆಕ್ಟ್ರಿಕ್ ಮಾದರಿಯನ್ನು ಸೋಲಿಸಲಿದೆ.ನೀವು Rivot NX100 Electric Scooter ನ ಮೈಲೇಜ್ ಬಗ್ಗೆ ಕೇಳಿದರೆ ಒಂದು ಕ್ಷಣ ಅಚ್ಚರಿಗೊಳ್ಳುವುದಂತೂ ನಿಜ. ಇನ್ನು Rivot Motors ನ ನೂತನ ಎಲೆಕ್ಟ್ರಿಕ್ ಮಾದರಿಯ ಐದು ರೂಪಾಂತರಗಳು ಒಂದೊಂದು ವಿಭಿನ್ನ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ವಿಭಿನ್ನ ಮೈಲೇಜ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

Rivot NX100 Classic Variant Mileage
Image Credit: Bikes 4sale

*Classic Variant Mileage
ಇನ್ನು Classic Variant ನಲ್ಲಿ 1920Wh ಬ್ಯಾಟರಿ ಪ್ಯಾಕ್ ಅನ್ನು ನೀಡಿದ್ದು, ಒಂದೇ ಚಾರ್ಜ್ ನಲ್ಲಿ ಈ ಸ್ಕೂಟರ್ 100 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ವೇರಿಯೆಂತ್ ನ ಎಕ್ಸ್ ಶೋರೂಮ್ ಬೆಲೆ 89,000 ರೂ. ಆಗಿದೆ.

Join Nadunudi News WhatsApp Group

*Premium Variant Mileage
ಇನ್ನು Premium Variant ನಲ್ಲಿ 3840Wh ಬ್ಯಾಟರಿ ಪ್ಯಾಕ್ ಅನ್ನು ನೀಡಿದ್ದು, ಒಂದೇ ಚಾರ್ಜ್ ನಲ್ಲಿ ಈ ಸ್ಕೂಟರ್ 200 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ವೇರಿಯೆಂತ್ ನ ಎಕ್ಸ್ ಶೋರೂಮ್ ಬೆಲೆ 1,29,000 ರೂ. ಆಗಿದೆ.

Rivot NX100 Electric Scooter Range
Image Credit: E-Vehicleinfo

*Elite Variant Mileage
ಇನ್ನು Elite Variant ನಲ್ಲಿ 5760Wh ಬ್ಯಾಟರಿ ಪ್ಯಾಕ್ ಅನ್ನು ನೀಡಿದ್ದು, ಒಂದೇ ಚಾರ್ಜ್ ನಲ್ಲಿ ಈ ಸ್ಕೂಟರ್ 200 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ವೇರಿಯೆಂತ್ ನ ಎಕ್ಸ್ ಶೋರೂಮ್ ಬೆಲೆ 1,59,000 ರೂ. ಆಗಿದೆ.

*Sports Variant Mileage
ಇನ್ನು Sports Variant ನಲ್ಲಿ 3840Wh ಬ್ಯಾಟರಿ ಪ್ಯಾಕ್ ಅನ್ನು ನೀಡಿದ್ದು, ಒಂದೇ ಚಾರ್ಜ್ ನಲ್ಲಿ ಈ ಸ್ಕೂಟರ್ 200 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ವೇರಿಯೆಂತ್ ನ ಎಕ್ಸ್ ಶೋರೂಮ್ ಬೆಲೆ 1,390,00 ರೂ. ಆಗಿದೆ.

Rivot NX100 Offlander Variant Mileage
Image Credit: E-Vehicleinfo

*Offlander Variant Mileage
ಇನ್ನು Offlander Variant ನಲ್ಲಿ 5760Wh ಬ್ಯಾಟರಿ ಪ್ಯಾಕ್ ಅನ್ನು ನೀಡಿದ್ದು, ಒಂದೇ ಚಾರ್ಜ್ ನಲ್ಲಿ ಈ ಸ್ಕೂಟರ್ 300 ದಿಂದ 500 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ವೇರಿಯೆಂತ್ ನ ಎಕ್ಸ್ ಶೋರೂಮ್ ಬೆಲೆ 1,89,000 ರೂ. ಆಗಿದೆ.

Join Nadunudi News WhatsApp Group