Actor Yash And His Son: ಮಗನ ಜೊತೆ ತುಂಟಾಟ ಮಾಡಿದ ನಟ ಯಶ್, ವಿಡಿಯೋ ವೈರಲ್ ಆಗಿದೆ.

Actor Yash And His Son Yathavr: ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ (Yash) ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ಕರುನಾಡ ಜನರ ಮನ ಗೆದ್ದಿದ್ದಾರೆ. ನಟ ಯಶ್ ಕೆಜಿಎಫ್ 2 (KGF 2) ಯಶಸ್ಸಿನ ನಂತರ ಮುಂದಿನ ಸನಿಮಾದ ಬಗ್ಗೆ ಘೋಷಣೆ ಮಾಡಿಲ್ಲ. ಅಭಿಮಾನಿಗಳು ಈ ಇವರ ಹೊಸ ಸಿನಿಮಾದ ಘೋಷಣೆಗಾಗಿ ಕಾಯುತ್ತಿದ್ದಾರೆ.

Actor Yash who made out with his son, the video has gone viral.
Image Credit: instagram

ತಮ್ಮ ಮಗನ ಜೊತೆ ಒಂದಿಷ್ಟು ಸಮಯ ಕಳೆದ ನಟ ಯಶ್
ನಟ ಯಶ್ ಕೆಜಿಎಫ್ 2 ಯಶಸ್ಸಿನ ಬಳಿಕ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದೀಗ ಯಶ್ ತಮ್ಮ ಮಗ ಯಥರ್ವ್ (Yatharva) ಜೊತೆ ಸಮಯ ಕಳೆದಿದ್ದಾರೆ.

ಇಬ್ಬರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಪ್ಪನಿಗಿಂತ ನಾನೇ ಗಟ್ಟಿ ಎಂದು ಹೇಳಿರುವ ಯಶ್ ಜೊತೆಗಿನ ಯಥರ್ವ್ ತುಂಟಾಟದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

Actor Yash spent time with his son at home
Image Credit: instagram

ರಾಕಿಂಗ್ ಸ್ಟಾರ್ ಯಶ್ ಮಗನ ಜೊತೆ
ಕೆಜಿಎಫ್ 2 ಸಿನಿಮಾದ ನಂತರ ಯಶ್ ಹೊಸ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಮ್ಮ ಮಗನ ಜೊತೆ ಸ್ವಲ್ಪ ಸಮಯ ಕಳೆದಿದ್ದಾರೆ. ಮಗನ ಜೊತೆ ರಾಕಿ ಬಾಯ್ ಒಂದಿಷ್ಟು ಸಮಯ ಕಳೆದು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

Join Nadunudi News WhatsApp Group

 

View this post on Instagram

 

A post shared by Yash (@thenameisyash)

ಯಶ್ ಮಗನ ಜೊತೆ ಕಳೆದ ತುಂಟಾಟದ ವಿಡಿಯೋ ವೈರಲ್
ನಟ ಯಶ್ ಅವರ ತೋಳನ್ನು ಮುಟ್ಟುವ ಯಥರ್ವ್ ತುಂಬಾ ಸಾಫ್ಟ್ ಆಗಿದೆ ಎನ್ನುತ್ತಾನೆ. ತನ್ನ ತೋಳು ತೋರಿಸಿ ತುಂಬಾ ಗಟ್ಟಿಯಾಗಿದೆ ಎನ್ನುತ್ತಾನೆ.

Actor Yash who has a relationship with his son Yatharv
Image Credit: instagram

ಮಗನ ಈ ಮಾತು ಕೇಳಿ ನಟ ಯಶ್ ಗೆ ಅಚ್ಚರಿ ಮೂಡಿತು. ಸೂಪರ್ ಮಗನೆ ನೀನೇ ಎಲ್ಲರಿಗಿಂತ ಸ್ಟ್ರಾಂಗ್ ಎಂದು ಪುತ್ರನ ಬೆನ್ನು ತಟ್ಟುತ್ತಾರೆ. ಅಪ್ಪ ಮಗನ ಈ ವಿಡಿಯೋಗೆ ಫ್ಯಾನ್ಸ್ ಬಗೆ ಬಗೆಯ ಕಮೆಂಟ್ ಮಾಡಿದ್ದಾರೆ. ಅಪ್ಪ ಮಗನ ಈ ಕ್ಯೂಟ್ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ.

Join Nadunudi News WhatsApp Group