Rocking Star Yash Hairstyle: ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಯಶ್, ಹೇರ್ ಸ್ಟೈಲ್ ಗೆ ಅಭಿಮಾನಿಗಳು ಫಿದಾ.

Actor Yash Hair Style: ರಾಕಿಂಗ್ ಸ್ಟಾರ್ ಯಶ್ (Rocking Star Yash)  ಅವರ ಮುಂದಿನ ಚಿತ್ರದ ಸಲುವಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈಗಲೂ ಕೂಡ ಯಶ್ ಅವರ ಮುಂದಿನ ಚಿತ್ರದ ಸುದ್ದಿಗಳಲ್ಲೂ ಹರಿದಾಡುತ್ತಲೇ ಇವೆ.

ಈ ನಡುವೆ ಯಶ್ ಮುಂಬೈ (Mumbai) ನಲ್ಲಿ ಓಡಾಡುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಇದೀಗ ನಟ ಮುಂಬೈನಲ್ಲಿ ಇರುವ ಕಾರಣ ರಿವೀಲ್ ಆಗಿದೆ.

Yash appeared in a new hairstyle
Image Credit: instagram

ಮುಂಬೈನಲ್ಲಿ ರಾಕಿ ಭಾಯ್
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಬಳಿಕ ಯಾವ ಚಿತ್ರವನ್ನು ಮಾಡಲಿದ್ದಾರೆ ಎನ್ನುವ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಇನ್ನು ನಟ ಯಶ್ ಮುಂಬೈನಲ್ಲಿ ಇರುವ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯಶ್ ಮುಂಬೈ ನಲ್ಲಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗೆಯೆ ಯಶ್ ಹೊಸ ಹೇರ್ ಸ್ಟೈಲ್ (New Hairstyle) ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಅವರ ಹೊಸ ಹೇರ್ ಸ್ಟೈಲ್ ನೋಡುಗರ ಗಮನ ಸೆಳೆದಿದೆ.

Actor Yash appeared in Mumbai with a new hairstyle
Image Credit: dailymotion

ನಟ ಯಶ್ ಮುಂಬೈಗೆ ಹೋದ ಕಾರಣ ಏನಿರಬಹುದು ಎನ್ನುವ ಪ್ರಶ್ನೆ ರಾಕಿ ಭಾಯ್ ಅಭಿಮಾನಿ ವಲಯದಲ್ಲಿ ಮೂಡಿದೆ. ಇನ್ನು ನಟ ಯಶ್ ಬಾಲಿವುಡ್ ನಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಕೂಡ ಕೇಳಿ ಬಂದಿದ್ದವು. ಇದೀಗ ನಟ ಯಶ್ ಮುಂಬೈ ಭೇಟಿ ನೀಡಿದ ಕಾರಣ ರಿವೀಲ್ ಆಗಿದೆ.

Join Nadunudi News WhatsApp Group

ರಾಕಿ ಭಾಯ್ ಮುಂಬೈಗೆ ಭೇಟಿ ನೀಡಿದ ಕಾರಣ
ಇನ್ನು ನಟ ಯಶ್ ಮುಂಬೈನಲ್ಲಿ ಇರುವ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ಯಶ್ ಮುಂಬೈಗೆ ಭೇಟಿ ನೀಡಿದ ಕಾರಣ ತಿಳಿದುಬಂದಿದೆ. ರಾಕಿಂಗ್ ಸ್ಟಾರ್ ಯಶ್ ಜಾಹಿರಾತುವೊಂದರಲ್ಲಿ ನಟಿಸಲು ಮುಂಬೈಗೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Actor Yash shines in new hairstyle
Image Credit: Actor Yash shines in new hairstyle

ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಯಶ್
ಇನ್ನು ನಟ ಯಶ್ ಅವರು ಮುಂಬೈನಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಅವರ ಹೊಸ ಹೇರ್ ಸ್ಟೈಲ್ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಯಶ್ ಅವರ ಹೊಸ ಹೇರ್ ಸ್ಟೈಲ್ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನು ಯಶ್ ಅವರ ಮುಂದಿನ ಚಿತ್ರದ ಮಾಹಿತಿ ಸಿಗುವರೆಗೂ ಕಾದು ನೋಡಬೇಕಾಗಿದೆ.

Join Nadunudi News WhatsApp Group