Rohit Sharma: ಈ ಒಂದು ಕಾರಣಕ್ಕೆ ಗಳಗಳನೆ ಕಣ್ಣೀರು ಹಾಕಿದ ರೋಹಿತ್ ಶರ್ಮ, ಬಿಕ್ಕಿ ಬಿಕ್ಕಿ ಅತ್ತ ಶರ್ಮ.

ಮಾನಸಿಕ ಖಿನ್ನತೆಯ ಕಾರಣ ಬಿಕ್ಕಿ ಬಿಕ್ಕಿ ಅತ್ತ ರೋಹಿತ್ ಶರ್ಮ, ಇಂಟರ್ವ್ಯೂ ನಲ್ಲಿ ಶರ್ಮ ಮಾತು.

Rohit Sharma Cry: 2011 ರ ಏಕದಿನ ವಿಶ್ವಕಪ್ ನಲ್ಲಿ ಭಾರತ ಟ್ರೋಫಿ ಪಡೆದುಕೊಂಡಿದೆ. ಕ್ರಿಕೆಟ್ ಪ್ರೇಮಿಗಳಿಗೆ 2011 ರ ವಿಶ್ವಕಪ್ (World Cup)  ಮರೆಯಲಾಗದ ನೆನಪಾಗಿದೆ. ಭಾರತ ವಿಶ್ವಕಪ್ ಗೆದಿದ್ದರ ಜೊತೆಗೆ ವಿಶೇಷವೆಂದರೆ ವಿಶ್ವಕಪ್ ಟೂರ್ನಿ ಭಾರತದಲ್ಲೇ ನಡೆದಿತ್ತು.

ಕಪ್ ಗೆದ್ದ ಸಂಭ್ರಮದಲ್ಲಿ ಟೀಮ್ ಇಂಡಿಯಾ ಸಂಭ್ರಮದಲ್ಲಿತ್ತು. ಟೀಮ್ ಇಂಡಿಯಾದ ಖ್ಯಾತ ಆಟಗಾರ ರೋಹಿತ್ ಶರ್ಮಾ ಕಪ್ ಗೆದ್ದ ಖುಷಿಯ ಜೊತೆಗೆ ದುಃಖದಲ್ಲಿದ್ದರಂತೆ. ಈ ಬಗ್ಗೆ ರೋಹಿತ್ ಶರ್ಮಾ (Rohit Sharma) ಮನದಾಳದ ಮಾತುಗಳನ್ನಾಡಿದ್ದಾರೆ.

Rohit Sharma talks about his mental depression during the 2011 World Cup
Image Credit: ndtv

ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ ರೋಹಿತ್ ಶರ್ಮಾ
ಭಾರತ ಕ್ರಿಕೆಟ್ ತಂಡ ಅತ್ಯತ್ತಮ ಬ್ಯಾಟ್ಸ್ ಮ್ಯಾನ್ ಗಳಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ತಮ್ಮ ಅತ್ಯದ್ಭುತ ಕ್ರಿಕೆಟ್ ಆಟದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದಿದ್ದಾರೆ. ಇನ್ನು ಏಪ್ರಿಲ್ 30 ರಂದು ರೋಹಿತ್ ಶರ್ಮಾ ತಮ್ಮ 36 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ಇನ್ನು ರೋಹಿತ್ ಶರ್ಮಾ ಅವರ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿದೆ. ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ಕರಿಯರ್ ನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ.

Rohit Sharma talked about the mental depression experienced in life
Image Credit: mensxp

ಈ ಒಂದು ಕಾರಣಕ್ಕೆ ಗಳಗಳನೆ ಕಣ್ಣೀರು ಹಾಕಿದ ರೋಹಿತ್ ಶರ್ಮ
ಯಾವುದೊ ಒಂದು ಕಾರಣಕ್ಕಾಗಿ ರೋಹಿತ್ ಶರ್ಮಾ ತಮ್ಮ ರೂಮ್ ನಲ್ಲಿ ಒಂಟಿಯಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಈ ಸಮಯದಲ್ಲಿ ಟೀಮ್ ಇಂಡಿಯಾದ ಯಾರೊಬ್ಬರೂ ರೋಹಿತ್ ಶರ್ಮಾ ಅವರನ್ನು ಸಮಾಧಾನ ಪಡಿಸಲು ಬರಲಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಒಬ್ಬ ಆಟಗಾರ ಮಾತ್ರ ರೋಹಿತ್ ಅವರಿಗೆ ಬೆಂಬಲ ನೀಡಿದ್ದರಂತೆ.

Join Nadunudi News WhatsApp Group

ಯಾವ ಕಾರಣಕ್ಕೆ ರೋಹಿತ್ ಶರ್ಮಾ ಖಿನ್ನತೆಗೆ ಒಳಗಾಗಿದ್ದರು
ಟೀಮ್ ಇಂಡಿಯಾದ ಮಹಿಳಾ ತಂಡ ಆಟಗಾರ್ತಿ ಜೆಮಿಯಾ ರೊಡ್ರಿಗಸ್ (Jemimah Rodrigues) ರೋಹಿತ್ ಶರ್ಮಾ ಅವರ ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ರೋಹಿತ್ ಶರ್ಮಾ ಅವರು ಜೆಮಿಯಾ ರೊಡ್ರಿಗಸ್ ಅವರ ಬಳಿ ಹಂಚಿಕೊಂಡ ವಿಚಾರಗಳ್ನು ಹೇಳಿಕೊಂಡಿದ್ದಾರೆ.

Rohit Sharma talks about the mental depression he experienced during the 2011 World Cup
Image Credit: abplive

“2011 ರ ವಿಶ್ವಕಪ್ ಆಡುವ ಕನಸು ನನಗೂ ಇತ್ತು. ಆದರೆ ತಂಡದಿಂದ ನಾನು ಡ್ರಾಫ್ ಆಗಿದ್ದೆ. ಈ ಕಾರಣದಿಂದ ನಾನು ಒಂದು ತಿಂಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ, ನನ್ನ ರೂಮ್ ಲಾಕ್ ಮಾಡಿಕೊಂಡು ನಾನು ಅತ್ತಿದ್ದೆ. ಆದರೆ ಯುವರಾಜ್ ಸಿಂಗ್ ಮಾತ್ರ ನನ್ನ ಸಹಾಯಕ್ಕೆ ಬಂದಿದ್ದರು. ನನಗೆ ಧೈರ್ಯ ತುಂಬಿದರು ಯುವರಾಜ್ ಸಿಂಗ್ ಬಿಟ್ಟರೆ ಬೇರೆ ಯಾರು ಬರಲಿಲ್ಲ” ಎಂದು ಹೇಳಿದ್ದರು.

Join Nadunudi News WhatsApp Group