Ads By Google

Rohit Sharma: ರೋಹಿತ್ ಶರ್ಮಾ ಅಭಿಮಾನಿಗಳಿಗೆ ಬೇಸರದ ಸುದ್ದಿ, ಬೇಸರದಿಂದ ಬಹುದೊಡ್ಡ ನಿರ್ಧಾರಕ್ಕೆ ಬಂದ ಶರ್ಮಾ.

Ads By Google

Rohit Sharma Quit Mumnai Indians: ಸದ್ಯ ನಡೆಯುತ್ತಿರುವ 2024 ರ IPL ನಲ್ಲಿ Mumbai Indians ತಂಡದ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈವರೆಗೆ ನಡೆದ ಮೂರು ಪಂದ್ಯಗಳಲ್ಲಿ ಕೂಡ MI ತಂಡ ಸೋಲನ್ನು ಕಂಡಿದೆ. ಈ ಬಾರಿ MI ತಂಡದ ನಾಯಕರಾಗಿ Hardik Pandya ಟೀಮ್ ಅನ್ನು ಮುನ್ನಡೆಸುತ್ತಿದ್ದಾರೆ. ಆದರೆ ಹಾರ್ದಿಕ ಪಾಂಡ್ಯ ಅವರ ಕ್ಯಾಪ್ಟನ್ಸಿ ಬಗ್ಗೆ ಸಾಕಷ್ಟು ನೆಗೆಟಿವ್ ಮಾತುಗಳು ಕೇಳಿಬರುತ್ತಿದೆ.

ಅಭಿಮಾನಿಗಳಂತೂ ಹಾರ್ದಿಕ್ ಪಾಂಡ್ಯ ಬದಲಿಗೆ ರೋಹಿತ್ ಶರ್ಮ ತಂಡದ ಕ್ಯಾಪ್ಟನ್ ಆಗಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ನಡೆಯುವ ಪಂದ್ಯದಲ್ಲಿ MI ಗೆಲುವಿಗಾಗಿ ಅಭಿಮಾನಿಗಳು ಕಾಯುತ್ತಿದ್ದರೆ. ಸದ್ಯ ರೋಹಿತ್ ಶರ್ಮ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಬಿನ್ನಾಭಿಪ್ರಾಯ ಉಂಟಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಈ ಕಾರಣದಿಂದ ರೋಹಿತ್ ಶರ್ಮ MI ತಂಡವನ್ನು ತೊರೆಯಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ.

Image Credit: Live Mint

ರೋಹಿತ್ ಶರ್ಮಾ ಅಭಿಮಾನಿಗಳಿಗೆ ಬೇಸರದ ಸುದ್ದಿ
ಪ್ರಸ್ತುತ 17 ನೇ ಆವೃತ್ತಿಯ IPL ನಡೆಯುತ್ತಿದೆ. ಈ ಸೀಸನ್ ಮುಗಿದ ನಂತ್ರ ಮುಂದಿನ ಸೀಸನ್ ನ ಹರಾಜು ಪ್ರಕ್ರಿಯೆ ನೆರವೇರಲಿದೆ. ತಂಡಗಳು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದು ಮತ್ತು ಉಳಿದವರನ್ನು ಕೈಬಿಡಬಹುದು. ಹರಾಜಿನಲ್ಲಿ ಹೊಸ ತಂಡವನ್ನು ಕಟ್ಟಬೇಕಾಗುತ್ತದೆ.

ಕಳೆದೊಂದು ದಶಕದಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂದಿನ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅವರು ಮುಂಬೈ ಇಂಡಿಯನ್ಸ್ ತೊರೆಯಲು ಬಯಸಿದ್ದಾರೆ ಎಂಬ ವರದಿಗಳಿವೆ.

Image Credit: News 18

ಬೇಸರದಿಂದ ಬಹುದೊಡ್ಡ ನಿರ್ಧಾರಕ್ಕೆ ಬಂದ ಶರ್ಮಾ
ಇಷ್ಟು ವರ್ಷಗಳ ನಂತರ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುವ ಸಾಧ್ಯತೆ ಇದೆ. ರೋಹಿತ್ ಮುಂದಿನ ಐಪಿಎಲ್ ಹರಾಜಿಗೂ ಲಭ್ಯರಾಗಲಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಿಂದ ರೋಹಿತ್ ಸ್ವಲ್ಪವೂ ಸಂತೋಷವಾಗಿಲ್ಲ ಮತ್ತು ಡ್ರೆಸ್ಸಿಂಗ್ ರೂಮ್‌ ನಲ್ಲಿಯೂ ಇಬ್ಬರ ನಡುವೆ ಬಿರುಕು ಮೂಡಿದೆ.

ಇದು ಪರಿಸ್ಥಿತಿಯನ್ನು ಹದಗೆಡುತ್ತಿದೆ ಎಂದು MI ಆಟಗಾರರೊಬ್ಬರು ಹೇಳಿದ್ದಾರೆ. ವಿವಿಧ ನಿರ್ಧಾರಗಳಿಗೆ ಸಂಬಂಧಿಸಿದಂತೆ ಇಬ್ಬರು ಆಟಗಾರರ ನಡುವೆ ಸಾಕಷ್ಟು ವಾಗ್ವಾದಗಳು ನಡೆಯುತ್ತಿದ್ದು, ಇದು ಡ್ರೆಸ್ಸಿಂಗ್ ರೂಮ್‌ ನಲ್ಲಿಯೂ ಕೆಟ್ಟ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಗಳ ಬಳಿಕ ಬೇಸರಗೊಂಡಿರುವ ರೋಹಿತ್ ಶರ್ಮ ಮುಂದಿನ IPL ನಲ್ಲಿ ಹೊಸ ತನದಕೆ ಸೇರಲಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.

Image Credit: Hindustan Times
Ads By Google
Nagarathna Santhosh

Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: rohit sharma rohit sharma batting rohit sharma latest news rohit sharma latest update rohit sharma mi rohit sharma mumbai rohit sharma news rohit sharma update

Recent Stories

  • Headline
  • Information
  • Main News
  • Press
  • Regional

7th Pay: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ಆಗಸ್ಟ್ ನಲ್ಲಿ 7 ನೇ ವೇತನ ಆಯೋಗ ವರದಿ ಜಾರಿ.

7th Pay New Update: ಸದ್ಯ ರಾಜ್ಯ ಸರ್ಕಾರೀ ನೌಕರರು ಬಹುದಿನಗಳಿಂದ 7 ನೇ ವೇತನ ಜಾರಿಯ ಬಗ್ಗೆ ಸರ್ಕಾರದ…

2024-07-08
  • Blog
  • Business
  • Information
  • Main News
  • money
  • Technology

Suzuki Ertiga: 26 Km ಮೈಲೇಜ್ ಕೊಡುವ ಫ್ಯಾಮಿಲಿ ಕಾರ್ ಲಾಂಚ್ ಮಾಡಿದ ಮಾರುತಿ, ಕಡಿಮೆ ಬೆಲೆಗೆ

Maruti Ertiga 7 Seater Car: ಮಾರುಕಟ್ಟೆಯಲ್ಲಿ 7 ಆಸನಗಳ ಕಾರ್ ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು. ಗ್ರಾಹಕರು ಹೆಚ್ಚಿನ…

2024-07-08
  • Entertainment
  • Interview
  • Lifestyle
  • Main News
  • Sport

Anushka Sharma: ಮದುವೆಗೂ ಮುನ್ನವೇ ನಾನು ತಾಯಿಯಾಗಿದ್ದೆ, ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಪತ್ನಿ.

Anushka Sharma Latest Update: ಸದ್ಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಜೋಡಿಯ ಬಗ್ಗೆ…

2024-07-08
  • Headline
  • Lifestyle
  • Main News
  • Sport

Virat Kohli: ಕೊನೆಗೂ ಮೋದಿ ಮುಂದೆ ಮಾಡಿದ ತಪ್ಪು ಒಪ್ಪಿಕೊಂಡ ಕೊಹ್ಲಿ, ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು ಗೊತ್ತಾ…?

Virat Kohli And Narendra Modi Conversation: ಸದ್ಯ ಜೂನ್ 29 ರಂದು ನಡೆದ ಇಂಡಿಯಾ ಮತ್ತು ಸೌತ್ ಆಫ್ರಿಕಾ…

2024-07-08
  • Business
  • Information
  • Main News
  • money

Gold Rate: ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಖರೀದಿಸಲು ಬೆಸ್ಟ್ ಟೈಮ್

Today Gold Rate Down: ಚಿನ್ನದ ಬೆಲೆ (Gold Price) ಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವುದರಿಂದ ಜನಸಾಮಾನ್ಯರಿಗೆ ಚಿನ್ನ…

2024-07-08
  • Headline
  • Information
  • Main News
  • Regional

Maternity Leave: ಇನ್ಮುಂದೆ ಈ ಮಹಿಳೆಯರಿಗೂ 6 ತಿಂಗಳು ಹೆರಿಗೆ ರಜೆ, ನರೇಂದ್ರ ಮೋದಿ ಘೋಷಣೆ.

Maternity Leave For Govt Employees: ಸದ್ಯ ದೇಶದಲ್ಲಿ ಕೇಂದ್ರ ಸರ್ಕಾರ (Central Government) ಮಹಿಳಾ ಸಬಲೀಕರಣದತ್ತ ಹೆಚ್ಚಿನ ಗಮನ…

2024-07-08