ದುಬೈ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಧರಿಸಿದ ರೋಲೆಕ್ಸ್​ ವಾಚ್ ನ ಬೆಲೆ ಎಷ್ಟು ಗೊತ್ತಾ, ಇಡೀ ದೇಶವೇ ಶಾಕ್ ನೋಡಿ.

ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ನಟ ಯಶ್ ಕೂಡ ಒಬ್ಬರು. ರಾಕಿಂಗ್ ಸ್ಟಾರ್ ಅನ್ನುವ ಬಿರುದನ್ನ ಪಡೆದುಕೊಂಡಿರುವ ಯಶ್ ಅವರು ನ್ಯಾಷನಲ್ ಸ್ಟಾರ್ ಅನ್ನುವ ಹೆಗ್ಗಳಿಕೆಯನ್ನ ಗಳಿಸಿಕೊಂಡಿದ್ದಾರೆ ಎಂದು ಹೇಳಬಹುದು. ಜೀವನದಲ್ಲಿ ಹಲವು ಕಷ್ಟಗಳನ್ನ ಅನುಭವಿಸಿ ನಂತರ ಈಗ ಯಶಸ್ಸಿನ ಹಾದಿಯಲ್ಲಿ ಇರುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬರಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯದಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳು ಇದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅಪಾರ ಅಭಿಮಾನಿಗಳು ಹುಟ್ಟಿಕೊಳ್ಳಲು ಕಾರಣ KGF ಚಿತ್ರವೆಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದ ಜನರು KGF ಚಾಪ್ಟರ್ 2 ಚಿತ್ರವನ್ನ ನೋಡಲು ಕಾದು ಕುಳಿತ್ತಿದ್ದಾರೆ.

ಜೀವನದಲ್ಲಿ ಕಷ್ಟಗಳನ್ನ ಅನುಭವಿಸಿದ ರಾಕಿಂಗ್ ಸ್ಟಾರ್ ಯಶ್ ಅವರು ಈಗ ರಾಜನಾಗಿ ಜೀವನವನ್ನ ಮಾಡುತ್ತಿದ್ದು ಅವರು ಬಳಸುವ ಪ್ರತಿಯೊಂದು ವಸ್ತುವಿನ ಬೆಲೆ ಕೂಡ ಬಹಳ ದುಬಾರಿ ಎಂದು ಹೇಳಬಹುದು. ಇನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿರುವ ವಿಷಯಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ವಾಚ್ ಬೆಲೆ ಕೂಡ ಒಂದು ಎಂದು ಹೇಳಬಹುದು. ಹೌದು ರಾಕಿಂಗ್ ಸ್ಟಾರ್ ಯಶ್ ಅವರು ಬಳಸುವ ರೋಲೆಕ್ಸ್​ ವಾಚ್ ನ ಬೆಲೆ ಕೇಳಿ ಇಡೀ ದೇಶವೇ ಶಾಕ್ ಆಗಿದೆ ಎಂದು ಹೇಳಬಹುದು.

 Rolex GMT Master 2

ರೋಲೆಕ್ಸ್​ ವಾಚ್ ಬಹಳ ದುಬಾರಿ ವಾಚ್ ಗಳಲ್ಲಿ ಒಂದು ಮತ್ತು ಈ ವಾಚ್ ಅನ್ನು ದೊಡ್ಡ ದೊಡ್ಡ ಶ್ರೀಮಂತರು ಮಾತ್ರ ಬಳಕೆಯನ್ನ ಮಾಡುತ್ತಾರೆ ಮತ್ತು ಅದೇ ರೀತಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ರೋಲೆಕ್ಸ್​ ವಾಚ್ ಬಳಕೆ ಮಾಡುತ್ತಿದ್ದು ಅದರ ಬೆಲೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ಚರ್ಚೆಯಲ್ಲಿ ಇದೆ ಎಂದು ಹೇಳಬಹುದು. ಹಾಗಾದರೆ ರಾಕಿಂಗ್ ಸ್ಟಾರ್ ಯಶ್ ಅವರು ಬಳಸುವ ರೋಲೆಕ್ಸ್​ ವಾಚ್ ನ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ರೋಲೆಕ್ಸ್​ ವಾಚ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಕೆಜಿಎಫ್​ ಚಿತ್ರದ ಮೂಲಕ ಎಲ್ಲೆಡೆ ಮನೆ ಮಾತಾಗಿರುವ ರಾಕಿಂಗ್​ ಸ್ಟಾರ್​ ಯಶ್​ ಇದೀಗ ಏನೇ ಮಾಡಿದರೂ ಭಾರೀ ಸುದ್ದಿಯಾಗುತ್ತಾರೆ.

ಕೆಲವು ದಿನಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅವರು ತನ್ನ ಕುಟುಂಬದ ಜೊತೆ ದುಬೈ ಪ್ರವಾಸವನ್ನ ಮಾಡಿದ್ದು ಸದ್ಯ ಅಲ್ಲಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ದುಬೈ ಪ್ರವಾಸದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕೈಯಲ್ಲಿ ಇರುವ ವಾಚ್ ಈಗ ಸಕತ್ ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಹೌದು ಯಶ್​ ಅವರು Rolex GMT Master 2 ವಾಚ್​ ಧರಿಸಿದ್ದಾರೆ ಮತ್ತು ಈ ವಾಚ್ ನ ಬೆಲೆ 9,500 ಅಮೆರಿಕನ್ ಡಾಲರ್​ ಆಗಿದೆ. ಇನ್ನು ಈ ವಾಚ್ ನ ಬೆಲೆಯನ್ನ ಭಾರತದ ಬೆಲೆಗೆ ಅಂದಾಜು ಮಾಡಿದರೆ 7,17,227 ರೂಪಾಯಿ ಆಗುತ್ತದೆ. ಬಹಳ ದುಬಾರಿ ಬೆಲೆಯ ವಾಚ್ ನಲ್ಲಿ ಈ ವಾಚ್ ಕೂಡ ಒಂದಾಗಿದೆ. ಸ್ನೇಹಿತರೆ ರಾಕಿಂಗ್ ಸ್ಟಾರ್ ಧರಿಸಿರುವ ವಾಚ್ ನೇ ಬೆಲೆ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

 Rolex GMT Master 2

Join Nadunudi News WhatsApp Group