Royal Enfeild: ಕೇವಲ 40 ಸಾವಿರ ರೂ ಗೆ ಖರೀದಿಸಿ Royal Enfeild ಸ್ಕ್ರ್ಯಾಮ್ 411 ಬೈಕ್, ಆಫರ್ ಕೆಲವು ದಿನ ಮಾತ್ರ.

ಕೇವಲ 40 ಸಾವಿರ ರೂಪಾಯಿಯಲ್ಲಿ ಮನೆಗೆ ತಗೆದುಕೊಂಡು ಹೋಗಬಹುದು ರಾಯಲ್ ಎಂಫಿಲ್ಡ್ ಸ್ಕ್ಯಾರ್ಮ್.

Royal Enfeild Scram 411: ರಾಯಲ್ ಎನ್ ಫೀಲ್ಡ್ (Royal Enfeild) ಬೈಕ್ ಕಂಡರೆ ಹಲವು ಹುಡುಗಿಯರಿಗೆ ತುಂಬಾ ಇಷ್ಟ. ರಾಯಲ್ ಎನ್ ಫೈಲ್ಸ್ ಬೈಕ್ ಖರೀದಿಸುವವರಿಗೆ ಇದೀಗ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ. ಈಗ ನೀವು ಈ ಬೈಕ್ ನ ಜಸ್ಟ್ 40 ಸಾವಿರಕ್ಕೆ ಮನೆಗೆ ತೆಗೆದುಕೊಂಡು ಹೋಗಬಹುದು. ಅದು ಹೇಗೆ ಎಂಬ ಮಾಹಿತಿ ತಿಳಿದುಕೊಳ್ಳೋಣ.

Royal Enfeild Scram 411
Image Source: Zigweels

ರಾಯಲ್ ಎನ್ ಫೀಲ್ಡ್ ಸ್ಕ್ರ್ಯಾಮ್ 411
ರಾಯಲ್ ಎನ್ ಫೀಲ್ಡ್ ಸ್ಕ್ರ್ಯಾಮ್ 411 ಮಾಡೆಲ್ ಬೈಕ್ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಈ ಬೈಕಿನ ಎಕ್ಸ್ ಶೋ ರೂಮ್ ಬೆಲೆ ರೂಪಾಯಿ 2.03 ಲಕ್ಷಗಳು. ಈ ಮೋಟಾರ್ ಸೈಕಲ್ ಹಿಮಾಲಯನ್ ರಾಯಲ್ ಎನ್ ಫೀಲ್ಡ್ ನ ಮತ್ತೊಂದು ಆವೃತ್ತಿ ಎಂದು ಹೇಳಿಕೊಳ್ಳಬಹುದು. ನಗರ ಪ್ರದೇಶದ ರಾಯಲ್ ಎನ್ ಫೈಲ್ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ.

Royal Enfeild Scram 411
Image Source: India Today

ಇಎಂಐ ಮೂಲಕ ಕಡಿಮೆ ಬೆಳೆಗೆ ಖರೀದಿಸಿ ರಾಯಲ್ ಎನ್ ಫೀಲ್ಡ್ ಸ್ಕ್ರ್ಯಾಮ್ 411
ರಾಯಲ್ ಎನ್ ಫೀಲ್ಡ್ ಸ್ಕ್ರ್ಯಾಮ್ 411 ಬೈಕ್ EMI ಆಯ್ಕೆಯ ಮೂಲಕ ಲಭ್ಯವಿದೆ. ರಾಯಲ್ ಏನ್ ಫೀಲ್ಡ್ ಸ್ಕ್ರ್ಯಾಮ್ 411 ಅನ್ನು ಕೇವಲ ರೂಪಾಯಿ 40,000 EMI ನೊಂದಿಗೆ ಮನೆಗೆ ತೆಗೆದುಕೊಂಡು ಹೋಗಬಹುದು. ರಾಯಲ್ ಎನ್ ಫೀಲ್ಡ್ ಸ್ಕ್ರ್ಯಾಮ್ 411 ಬೈಕ್ ಆನ್ ರೋಡ್ ಬೆಲೆ ರೂ.2.60 ಲಕ್ಷದ ವರೆಗೆ ಇರಲಿದೆ.

ನೀವು ಈ ಬೈಕ್ ಅನ್ನು ಲೋನ್ ಮೂಲಕ ಖರೀದಿಸಲು ಬಯಸಿದರೆ, ನೀವು 72 ತಿಂಗಳಿಗೆ ರೂ.2,140 ಇಎಂಐ ಪಾವತಿಸಬೇಕು. 60 ತಿಂಗಳಿಗೆ ರೂ.2,416 ಇಎಂಐ ಇರುತ್ತದೆ. 48 ತಿಂಗಳಿಗೆ ರೂ.2,832 ಇಎಂಐ ಪಾವತಿಸಬೇಕು.

Royal Enfeild Scram 411
Image Source: BeMoto

Join Nadunudi News WhatsApp Group

Join Nadunudi News WhatsApp Group