Enfield 350: 5,200 ರೂ ಕೊಟ್ಟು ಮನೆಗೆ ತನ್ನಿ Enfield 350, ಹೊಸ ಲುಕ್ ನಲ್ಲಿ ಬುಲೆಟ್ 350 ಕಡಿಮೆ ಬೆಲೆ.
ಕಡಿಮೆ ಬೆಲೆಗೆ ಬಿಡುಗಡೆಯಾದ ರಾಯಲ್ ಏನ್ ಫೀಲ್ಡ್ 350 ಬೈಕ್ ನ ವಿಶೇಷತೆ ಬಗ್ಗೆ ತಿಳಿಯಿರಿ.
Royal Enfield 350 Bike: ರಾಯಲ್ ಏನ್ ಫೀಲ್ಡ್ ಬೈಕ್ ಯುವಕರ ನೆಚ್ಚಿನ ಬೈಕ್ ಆಗಿದೆ. ಇತರೆ ಬೈಕ್ ಗಳಿಗಿಂತ ರಾಯಲ್ ಏನ್ ಫೀಲ್ಡ್ ಬೈಕ್ ನ ಬೆಲೆ ಸ್ವಲ್ಪ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಹುಡುಗರಿಗೆ ರಾಯಲ್ ಏನ್ ಫೀಲ್ಡ್ ಬೈಕ್ ಬೈಕ್ ಖರೀದಿ ಮಾಡುವ ಅಸೆ ಇರುತ್ತದೆ. ಇದೀಗ ಬುಲೆಟ್ ಪ್ರಿಯರಿಗೆ ಕಡಿಮೆ ಬೆಲೆಯಲ್ಲಿ ರಾಯಲ್ ಏನ್ ಫೀಲ್ಡ್ 350 ಖರೀದಿಗೆ ಸಿಗುತ್ತಿದೆ.
ರಾಯಲ್ ಏನ್ ಫೀಲ್ಡ್ 350 ಬೈಕ್ ನ ಬೆಲೆ
ಈ ರಾಯಲ್ ಏನ್ ಫೀಲ್ಡ್ 350 ಬೈಕ್ ಉತ್ತಮ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ಬೈಕ್ ನ ಎಂಜಿನ್ ಸಾಮರ್ಥ್ಯ 346 ಸಿಸಿ ಆಗಿದೆ. ಇನ್ನು ಈ ಬೈಕ್ ನ ಮೈಲೇಜ್ 38 kmpl ಆಗಿದೆ. ಅಲ್ಲದೆ ಈ ಬೈಕ್ 13 .5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಪಡೆದಿದೆ. ಬುಲೆಟ್ 350 ಬೈಕ್ 19 bhp ಮತ್ತು ಏನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ರಾಯಲ್ ಏನ್ ಫೀಲ್ಡ್ 350 ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 1,50,894 ರೂಪಾಯಿ ಆಗಿದೆ. ಇನ್ನು ರಾಯಲ್ ಏನ್ ಫೀಲ್ಡ್ 350 ಬೈಕ್ ಅನ್ನು EMI ಯಲ್ಲಿ ತಿಂಗಳಿಗೆ 5,177 ರೂಪಾಯಿ ಪಾವತಿಸುವ ಮೂಲಕ ಖರೀದಿಸಬಹುದು.
ರಾಯಲ್ ಏನ್ ಫೀಲ್ಡ್ 350 ಬೈಕ್ ನ ವಿಶೇಷತೆ
ರಾಯಲ್ ಏನ್ ಫೀಲ್ಡ್ 350 ಬೈಕ್ ಹ್ಯಾಲೋಜೆನ್ ಹೆಡ್ ಲ್ಯಾಂಪ್ ಮತ್ತು ಹೊಸ ವೆಚ್ ಗಿಯರ್ ಅನ್ನು ಒಳಗೊಂಡಿರುತ್ತದೆ. ಹೊಸ ಬುಲೆಟ್ 350 ಬೈಕ್ ಫಿಟ್ ಮತ್ತು ಫಿನಿಷ್ ನಿಂದ ಅದ್ಭುತವಾಗಿ ಕೂಡಿ ಬಂದಿದೆ.
ಇನ್ನು ಈ ಬುಲೆಟ್ ಮುಂಭಾಗದಲ್ಲಿ ಮತ್ತು ಟೆಲಿಸ್ಕೊಪಿಕ್ ಸಸ್ಪೆನ್ಕ್ಷನ್ ಅಥವಾ ಅಬುಸರ್ವರ್ ಎರಡು ಇರಲಿದೆ. ಮುಂಭಾಗದಲ್ಲಿ 280 ಎಂ ಎಂ ಡಿಸ್ಕ್ ಮತ್ತು ಮತ್ತು ಹಿಂಭಾಗದಲ್ಲಿ 153 ಎಂ ಎಂ ಡ್ರಾಮ್ ಇರಲಿದೆ. ಮೋಟಾರ್ ಸೈಕಲ್ ಸಿಂಗಲ್ ಚಾನೆಲ್ ಎಂಇಎಸ್ ಅನ್ನು ಹೊಂದಿರುತ್ತದೆ.