Royal Enfield Offer: ಈಗ 48 ಸಾವಿರಕ್ಕೆ ಖರೀದಿಸಿ ಬುಲೆಟ್ ಬೈಕ್, ದಸರಾ ಹಬ್ಬದ ಈ ಆಫರ್ ಮಿಸ್ ಮಾಡಿದರೆ ಮತ್ತೆ ಸಿಗಲ್ಲ.
ರಾಯಲ್ ಏನ್ ಫೀಲ್ಡ್ ಖರೀದಿಗೆ ಬಂಪರ್ ಆಫರ್.
Royal Enfield 350 Second Hand Bike Offer: ಸಾಮಾನ್ಯವಾಗಿ ಯುವಕರು ಬೈಕ್ ಖರೀದಿಯ ಬಗ್ಗೆ ಯೋಚಿಸಿದಾಗ ಅವರ ಮೊದಲ ಆದ್ಯತೆ Royal Enfield ಆಗಿರುತ್ತದೆ ಎನ್ನಬಹುದು. ಸದ್ಯ ಮಾರುಕಟ್ಟೆಯಲ್ಲಿ Royal Enfield ಬುಲೆಟ್ ಬೈಕ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ರಾಯಲ್ ಏನ್ ಫೀಲ್ಡ್ (Royal Enfield) ಕಂಪನಿಯು ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಮಾರಟನ್ನು ಹೆಚ್ಚಿಸುತ್ತ ಹೋಗುತ್ತಿದೆ.
ಇತ್ತೀಚೆಗಷ್ಟೇ ಕಂಪನಿಯು Royal Enfield Bullet Blast, Royal Enfield Himalayan 450, Royal Enfield Short Gun 650 ಸೇರಿದಂತೆ ಇನ್ನಿತರ ನೂತನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ರಾಯಲ್ ಏನ್ ಫೀಲ್ಡ್ ಕಂಪನಿ Royal Enfield 350 Bike ಪರಿಚಯಿಸಿದ್ದು, ಗ್ರಾಹಕರಿಗೆ ಈ ಬೈಕ್ ಖರೀದಿಗೆ ಬಂಪರ್ ಆಫರ್ ಅನ್ನು ನೀಡಿದೆ.
Royal Enfield 350 Bike
ಈ ರಾಯಲ್ ಏನ್ ಫೀಲ್ಡ್ 350 ಬೈಕ್ ಉತ್ತಮ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ಬೈಕ್ ನ ಎಂಜಿನ್ ಸಾಮರ್ಥ್ಯ 350ಸಿಸಿ ಆಗಿದೆ. ಇನ್ನು ಈ ಬೈಕ್ ನ ಮೈಲೇಜ್ 38 kmpl ಆಗಿದೆ. ಅಲ್ಲದೆ ಈ ಬೈಕ್ 13.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಪಡೆದಿದೆ. ಬುಲೆಟ್ 350 ಬೈಕ್ 20bhp ಮತ್ತು 27 ಏನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ರಾಯಲ್ ಏನ್ ಫೀಲ್ಡ್ 350 ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 1.24 ಲಕ್ಷದಿಂದ 2.16 ಲಕ್ಷ ಆಗಿದೆ. ಆದರೆ ಈ ಬೈಕ್ ಖರೀದಿಸಲು ನಿಮಗೆ ಮನಸ್ಸಾದರೆ ಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ದಸರಾ ಹಬ್ಬಕ್ಕೆ ಕಂಪನಿಯು ಇದೀಗ ತನ್ನ Royal Enfield 350 Second Hand ಖರೀದಿಗೆ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ.
ಕೇವಲ 48 ಸಾವಿರಕ್ಕೆ ಖರೀದಿಸಿ ಬುಲೆಟ್ ಬೈಕ್
*Royal Enfield 350 ರ 2019 ಮಾದರಿಯ ಬುಲೆಟ್ ಬೈಕ್ ಅನ್ನು ನೀವು DROOM ವೆಬ್ ಸೈಟ್ ನಲ್ಲಿ ಕೇವಲ 69540 ರೂ. ಗೆ ಖರೀದಿಸಬಹುದಾಗಿದೆ. ನೋಯ್ಡಾ ಸಂಖ್ಯೆಯಲ್ಲಿ ನೋಂದಾಯಿಸಲದ ಈ ಬುಲೆಟ್ ಬೈಕ್ 48000 ಕಿಲೋಮೀಟರ್ ನಷ್ಟು ಚಲಿಸಲ್ಪಟಿದೆ.
*Royal Enfield 350 ರ 2015 ಮಾದರಿಯ ಬುಲೆಟ್ ಬೈಕ್ ಅನ್ನು ನೀವು DROOM ವೆಬ್ ಸೈಟ್ ನಲ್ಲಿ ಕೇವಲ 75519 ರೂ. ಗೆ ಖರೀದಿಸಬಹುದಾಗಿದೆ. ನೋಯ್ಡಾ ಸಂಖ್ಯೆಯಲ್ಲಿ ನೋಂದಾಯಿಸಲದ ಈ ಬುಲೆಟ್ ಬೈಕ್ 42000 ಕಿಲೋಮೀಟರ್ ನಷ್ಟು ಚಲಿಸಲ್ಪಟಿದೆ.
*Royal Enfield 350 ರ 2009 ಮಾದರಿಯ ಬುಲೆಟ್ ಬೈಕ್ ಅನ್ನು ನೀವು DROOM ವೆಬ್ ಸೈಟ್ ನಲ್ಲಿ ಕೇವಲ 105000 ರೂ. ಗೆ ಖರೀದಿಸಬಹುದಾಗಿದೆ. ನೋಯ್ಡಾ ಸಂಖ್ಯೆಯಲ್ಲಿ ನೋಂದಾಯಿಸಲದ ಈ ಬುಲೆಟ್ ಬೈಕ್ 29500 ಕಿಲೋಮೀಟರ್ ನಷ್ಟು ಚಲಿಸಲ್ಪಟಿದೆ.
*Royal Enfield 350 ರ 2015 ಮಾದರಿಯ ಬುಲೆಟ್ ಬೈಕ್ ಅನ್ನು ನೀವು DROOM ವೆಬ್ ಸೈಟ್ ನಲ್ಲಿ ಕೇವಲ 75000 ರೂ. ಗೆ ಖರೀದಿಸಬಹುದಾಗಿದೆ. ನೋಯ್ಡಾ ಸಂಖ್ಯೆಯಲ್ಲಿ ನೋಂದಾಯಿಸಲದ ಈ ಬುಲೆಟ್ ಬೈಕ್ 45000 ಕಿಲೋಮೀಟರ್ ನಷ್ಟು ಚಲಿಸಲ್ಪಟಿದೆ.