Enfield Bike: ಹಾರ್ಲೆ ಡೇವಿಡ್ಸನ್ ಗೆ ಠಕ್ಕರ್ ಕೊಟ್ಟ ರಾಯಲ್ Enfield, ಅಗ್ಗದ ಬೆಲೆಗೆ 40 Km ಮೈಲೇಜ್ ನ ಶಕ್ತಿಶಾಲಿ ಬೈಕ್ ಲಾಂಚ್.
ಹಾರ್ಲೆ ಡೇವಿಡ್ಸನ್ ಪೈಪೋಟಿ ಕೊಡಲು ಇನ್ನೊಂದು ಬೈಕ್ ಲಾಂಚ್ ಮಾಡಿದ ರಾಯಲ್ Enfield.
Royal Enfield Blust 2023: ಯುವಕರಿಗೆ ಬೈಕ್ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಇನ್ನು ವಿವಿಧ ಕಂಪನಿಗಳು ಕೂಡ ನೂತನ ವಿನ್ಯಾಸದ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತ ತನ್ನ ಮಾರಾಟವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ರಾಯಲ್ ಏನ್ ಫೀಲ್ಡ್ (Royal Enfield) ಬೈಕ್ ಹೆಚ್ಚು ಜನಪ್ರಿಯಾವಾಗಲಿದೆ. ದುಬಾರಿ ಬ್ರಾಂಡ್ ಆಗಿದ್ದರು ಕೂಡ ಗ್ರಾಹಕರು ಹೆಚ್ಚಾಗಿ ರಾಯಲ್ ಏನ್ ಫೀಲ್ಡ್ ಖರೀದಿಗೆ ಮನಸ್ಸು ಮಾಡುತ್ತಾರೆ.
ರಾಯಲ್ ಏನ್ ಫೀಲ್ಡ್ ಬುಲೆಟ್ ಸದ್ಯ ಬರಿ ಟ್ರೆಂಡ್ ನಲ್ಲಿದೆ. ಇದೀಗ ಕಂಪನಿಯು ರಾಯಲ್ ಏನ್ ಫೀಲ್ಡ್ ಪ್ರಿಯರಿಗಾಗಿ ಹೊಸ ಬೈಕ್ ಸಿದ್ದಪಡಿಸುತ್ತಿದೆ. ಸದ್ಯದಲ್ಲೇ ಯುವಕರನ್ನು ಆಕರ್ಷಿಸಲು ಕಂಪನಿಯು ನೂತನ ವಿನ್ಯಾಸದ ಬೈಕ್ ಅನ್ನು ಪರಿಚಯಿಸಲಿದೆ. ಶೀಘ್ರದಲ್ಲೇ ಕಂಪನಿಯು ಹೊಸ ಬೈಕ್ ಬಿಡುಗಡೆಯ ಬಗ್ಗೆ ಅಧಿಕೃತ್ಯ ಘೋಷಣೆ ಹೊರಡಿಸಲಿದೆ.
ರಾಯಲ್ ಏನ್ ಫೀಲ್ಡ್ ಬ್ಲಸ್ಟ್ (Royal Enfield Blust 2023)
ಇತ್ತೀಚೆಗಷ್ಟೇ ಕಂಪನಿಯು ರಾಯಲ್ ಏನ್ ಫೀಲ್ಡ್ 350 ಬೈಕ್ ಬಿಡುಗಡೆ ಮಾಡುವುದರ ಬಗ್ಗೆ ಮಾಹಿತಿ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಕಂಪನಿಯು ರಾಯಲ್ ಏನ್ ಫೀಲ್ಡ್ ಬ್ಲಸ್ಟ್ ಮಾಡೆಲ್ ಅನಾವರಣೆಯ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಈ ನೂತನ್ ಮಾದರಿಯ ರಾಯಲ್ ಏನ್ ಫೀಲ್ಡ್ ಬ್ಲಸ್ಟ್ ಬುಲೆಟ್ ಹಾರ್ಲೆ ಡೇವಿಡ್ಸನ್ ಬೈಕ್ ಗೆ ಬಾರಿ ಪೈಪೋಟಿ ನೀಡಲಿದೆ.
ರಾಯಲ್ ಏನ್ ಫೀಲ್ಡ್ ಬ್ಲಸ್ಟ್ ಎಂಜಿನ್ ಸಾಮರ್ಥ್ಯ
ರಾಯಲ್ ಏನ್ ಫೀಲ್ಡ್ ಬ್ಲಸ್ಟ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ 350 ಸಿಸಿ ಎಂಜಿನ್ ಅಳವಡಿಸಿದ್ದು ಜಾವಾ ಬೈಕ್ ಜೊತೆ ಸ್ಪರ್ದಿಸಲಿದೆ. ಇನ್ನು ಕಂಪನಿಯು ಮೂರು ರೂಪಾಂತರದಲ್ಲಿ ಈ ಬೈಕ್ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಇನ್ನು ಬಹು ಬಣ್ಣದ ಆಯ್ಕೆ ಕೂಡ ಲಭ್ಯವಿದ್ದು, ಗ್ರಾಹಕರು ತಮಗೆ ಇಷ್ಟವಾದ ಬಣ್ಣದಲ್ಲಿ ಬೈಕ್ ಅನ್ನು ಖರೀದಿಸಬಹುದು.
ರಾಯಲ್ ಏನ್ ಫೀಲ್ಡ್ ಬ್ಲಸ್ಟ್ ಬೆಲೆ ಮತ್ತು ಮೈಲೇಜ್
ರಾಯಲ್ ಏನ್ ಫೀಲ್ಡ್ ಬೈಕ್ ಗಳು ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಿಗೆ ಹೆಸರುವಾಸಿಯಾಗಿದೆ. ಈ ಬೈಕ್ ನಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ನೀಡಲಾಗಿದ್ದು ಎಂಜಿನ್ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಈ ರಾಯಲ್ ಏನ್ ಫೀಲ್ಡ್ ಬ್ಲಸ್ಟ್ ನಲ್ಲಿ 15 ಲೀಟರ್ ಇಂಧನ ಟ್ಯಾಂಕರ್ ಅನ್ನು ನೀಡಲಾಗಲಿದ್ದು, ಪ್ರತಿ ಲೀಟರ್ ಗೆ 35 ರಿಂದ 40 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ರಾಯಲ್ ಏನ್ ಫೀಲ್ಡ್ ಬ್ಲಸ್ಟ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಗಡಿಯಾರ, ನ್ಯಾವಿಗೇಷನ್ ಮತ್ತು USB ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದ್ದು, ಕಂಪನಿಯು 1.90 ಲಕ್ಷ ಬೆಲೆಯನ್ನು ನಿಗದಿಪಡಿಸಿದೆ.