Bullet 350: ದಸರಾ ಹಬ್ಬಕ್ಕೆ ಕೇವಲ 25 ಸಾವಿರ ಕೊಟ್ಟು ಮನೆಗೆ ಬುಲೆಟ್ ಬೈಕ್, ನವರಾತ್ರಿ ಹಬ್ಬದ ಆಫರ್ ಘೋಷಣೆ.
ಪ್ರತಿ ಲೀಟರ್‌ಗೆ 40 ಕಿಲೋಮೀಟರ್ ಮೈಲೇಜ್ ನೀಡುವ ಬುಲೆಟ್ ಬೈಕ್, ಕಡಿಮೆ ಬೆಲೆಗೆ ಖರೀದಿಸಿ
Royal Enfield Bullet 350 Financial Planning: ಸಾಮಾನ್ಯವಾಗಿ ಯುವಕರು ಬೈಕ್ ಖರೀದಿಯ ಬಗ್ಗೆ ಯೋಚಿಸಿದಾಗ ಅವರ ಮೊದಲ ಆದ್ಯತೆ Royal Enfield ಆಗಿರುತ್ತದೆ ಎನ್ನಬಹುದು. ಏಕೆಂದರೆ Royal Enfield ಬೈಕ್ ಯುವಕರಿಗೆ ಹೆಚ್ಚು ಇಷ್ಟ ಆಗುತ್ತದೆ.
Royal Enfield ಕಂಪನಿಯು ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಮಾರಟನ್ನು ಹೆಚ್ಚಿಸುತ್ತ ಹೋಗುತ್ತಿದೆ. ಇತ್ತೀಚೆಗಷ್ಟೇ ಕಂಪನಿಯು ರಾಯಲ್ ಏನ್ ಫೀಲ್ಡ್ ಬುಲೆಟ್ ಬ್ಲಸ್ಟ್ , ರಾಯಲ್ ಏನ್ ಫೀಲ್ಡ್ ಹಿಮಾಲಯನ್ 450, ರಾಯಲ್ ಏನ್ ಫೀಲ್ಡ್ ಶಾರ್ಟ್ ಗನ್ 650 ಸೇರಿದಂತೆ ಇನ್ನಿತರ ನೂತನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಿದೆ.
Royal Enfield 350 Bike
ಇದೀಗ ಮಾರುಕಟ್ಟೆಯಲ್ಲಿ ರಾಯಲ್ ಎಂಫಿಲ್ಡ್ ಕಂಪನಿ ಹೊಸ ಅಲೆ ಸೃಷ್ಟಿಸಲು ನೂತನ ಮಾದರಿಯ ಬೈಕ್ Bullet 350 ಬೈಕ್ ಅನ್ನು ಪರಿಚಯಿಸಿದೆ. ನೂತನ ಸುಧಾರಿತ ವೈಶಿಷ್ಟ್ಯಗಳಿರುವ Bullet 350 ಖರೀದಿಸಲು ಎಲ್ಲರು ಇಷ್ಟಪಡುತ್ತಾರೆ.
ಸದ್ಯ ಕಂಪನಿಯು ಈ Bullet 350 ಖರೀದಿಗೆ ಆಕರ್ಷಕ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡಿದೆ. ನೀವು ಕಡಿಮೆ ಡೌನ್ ಪೇಮೆಂಟ್ ಪಾವತಿಯ ಮೂಲಕ ಸುಲಭವಾಗಿ ಜನಪ್ರಿಯ Royal Enfield 350 Bike ಅನ್ನು ಖರೀದಿಸಬಹುದು. ಸದ್ಯ ಕಂಪನಿಯು ಬುಲೆಟ್ 350 ಖರೀದಿಗೆ ಪರಿಚಯಿಸಿರುವ ಹಣಕಾಸಿನ ಯೋಜನೆಯ ವಿವರ ಇಲ್ಲಿದೆ.
Royal Enfield Bullet 350 Gold Edition
ಕಂಪನಿಯು ತನ್ನ ಜನಪ್ರಿಯ ಕ್ರೂಸರ್ ಬೈಕ್ ನಲ್ಲಿ ಏರ್-ಆಯಿಲ್ ಕೂಲ್ಡ್ ತಂತ್ರಜ್ಞಾನದ ಆಧಾರದ ಮೇಲೆ 4 ಸ್ಟ್ರೋಕ್ ಎಂಜಿನ್ ಅನ್ನು ಸ್ಥಾಪಿಸಿದೆ. ಇದು 349 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದೆ. ಇದು 6100 rpm ನಲ್ಲಿ 20.4 PS ನ ಗರಿಷ್ಠ ಶಕ್ತಿಯನ್ನು ಮತ್ತು 4000 rpm ನಲ್ಲಿ 27 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ನೀವು 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ನೋಡಬಹುದು. ಇನ್ನು ಈ ಬೈಕ್ ಪ್ರತಿ ಲೀಟರ್‌ಗೆ 40 ಕಿಲೋಮೀಟರ್ ಮೈಲೇಜ್ ನೀಡಲಿದೆ.
Royal Enfield Bullet 350 Financial Planning
Royal Enfield Bullet 350 ಬೈಕ್ ಮಾರುಕಟ್ಟೆಯಲ್ಲಿ 2,15,801 ದಿಂದ 2,44,680 ರೂ. ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ. ಕಂಪನಿಯ ಆಕರ್ಷಕ ಬೈಕ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಗೋಲ್ಡ್ ಎಡಿಷನ್ ಖರೀದಿಸಲು ಬ್ಯಾಂಕ್ ನಿಮಗೆ 2,19,680 ರೂ. ಸಾಲವನ್ನು ನೀಡುತ್ತದೆ.
ನೀವು ಈ ಸಾಲವನ್ನು 9.7 ಶೇಕಡಾ ವಾರ್ಷಿಕ ಬಡ್ಡಿ ದರದಲ್ಲಿ ಮತ್ತು 3 ವರ್ಷಗಳ ಅವಧಿಗೆ ಪಡೆಯುತ್ತೀರಿ. ಸಾಲ ಪಡೆದ ನಂತರ ರೂ.25 ಸಾವಿರ ಮುಂಗಡ ಪಾವತಿ ಮಾಡಿ ಈ ಬೈಕ್ ಖರೀದಿಸಬಹುದು. ಹಣಕಾಸು ಯೋಜನೆಯಲ್ಲಿ ಈ ಬೈಕ್ ರೂ 7,058 ರ ಮಾಸಿಕ EMI ನಲ್ಲಿ ಲಭ್ಯವಿದೆ.