Enfield 450: ದೇಶದ ಎಲ್ಲಾ ಬೈಕ್ ಗಳಿಗೆ ಠಕ್ಕರ್ ಕೊಟ್ಟ ರಾಯಲ್ Enfield, ಕಡಿಮೆ ಬೆಲೆಗೆ 38 Km ಮೈಲೇಜ್ ಬೈಕ್ ಲಾಂಚ್.
ಕಡಿಮೆ ಬೆಲೆಗೆ 38 Km ಮೈಲೇಜ್ ಬೈಕ್ ಲಾಂಚ್ ಮಾಡಿದ ರಾಯಲ್ ಎಂಫಿಎಲ್ಡ್.
Royal Enfield Guerrilla 450 Bike: ಯುವಕರ ನೆಚ್ಚಿನ ಬೈಕ್ ಪಟ್ಟಿಯಲ್ಲಿ ರಾಯಲ್ ಏನ್ ಫೀಲ್ಡ್ (Royal Enfield) ಮೊದಲ ಸ್ತಾನದಲ್ಲಿರುತ್ತದೆ. ಇತ್ತೀಚಿಗೆ ಹೊಸ ವಿನ್ಯಾಸದ ವಿವಿಧ ಮಾದರಿಯಾ ಬೈಕ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ರಾಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ಪೈಪೋಟಿ ನೀಡುತ್ತಿವೆ.
ಆದರೆ ಇದೀಗ ಇನ್ನಿತರ ಬೈಕ್ ಗಳನ್ನು ಹಿಂದಿಕ್ಕಲು ಹೊಸ ವಿನ್ಯಾಸದಲ್ಲಿ ಕಂಪನಿಯು ಹೊಸ ಮಾದರಿಯ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ಮಾರುಕಟ್ಟೆಯಲ್ಲಿ ತನ್ನ ಆದ ಸಾಮ್ರಾಜ್ಯವನ್ನ ಸೃಷ್ಟಿ ಮಾಡಿದ್ದು ಸದ್ಯ ಈ ಬೈಕ್ ಯುವಕರ ನೆಚ್ಚಿನ ಬೈಕ್ ಅನ್ನುವ ಪಟ್ಟವನ್ನ ಗಳಿಸಿಕೊಂಡಿದೆ.
ರಾಯಲ್ ಏನ್ ಫೀಲ್ಡ್ ಗೆರಿಲ್ಲಾ 450cc ಬೈಕ್
ಕಂಪನಿಯು ಇದೀಗ ಮತ್ತೊಂದು 450 cc ಮಾದರಿಯಲ್ಲಿ ಹೊಸ ಬೈಕ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಇನ್ನು ಈ ನೂತನ ಮಾದರಿಯ ಬೈಕ್ ಹಿಮಾಲಯನ್ 450 ಬಿಡುಗಡೆಯ ನಂತರ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ನೂತನ ರಾಯಲ್ ಏನ್ ಫೀಲ್ಡ್ ಗೆರಿಲ್ಲಾ 450cc ಬೈಕ್ ನಲ್ಲಿ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ನೀಡಿದ್ದು, 40 bhp ಹಾಗು 40 Nm ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ನೂತನ ಮಾದರಿಯ ಬಗ್ಗೆ ಕಂಪನಿಯ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.
ರಾಯಲ್ ಏನ್ ಫೀಲ್ಡ್ 350 ಬೈಕ್
ರಾಯಲ್ ಏನ್ ಫೀಲ್ಡ್ 350 ಬೈಕ್ ಉತ್ತಮ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ಬೈಕ್ ನ ಎಂಜಿನ್ ಸಾಮರ್ಥ್ಯ 350 ಸಿಸಿ ಆಗಿದೆ. ಈ ಬೈಕ್ 13 .5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ಲೀಟರ್ ಗೆ 38 ಕಿಲೋಮೀಟರ್ ಮೈಲೇಜ್ ನೀಡಲಿದೆ. ಬುಲೆಟ್ 350 ಬೈಕ್ 19 bhp ಮತ್ತು ಏನ್ ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರಾಯಲ್ ಏನ್ ಫೀಲ್ಡ್ 350 ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 1,50,894 ರೂಪಾಯಿ ಆಗಿದೆ. ಇನ್ನು