Rupay Card: ಈಗ CVV ಕೋಡ್ ಬಳಸದೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಿ, ಸುರಕ್ಷತೆಗಾಗಿ.

ಈಗ CVV ಕೋಡ್ ಬಳಸೆ ಈ ವಿಧಾನದ ಮೂಲಕ rupay ಕಾರ್ಡ್ ಮೂಲಕ ಹಣವನ್ನ ಪಾವತಿ ಮಾಡಬಹುದು

Rupay Credit And Debit Card: ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ತನ್ನ ಗ್ರಾಹಕರಿಗಾಗಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ಸೌಲಭ್ಯವನ್ನು ಒದಗಿಸುತ್ತದೆ. ಇನ್ನು ಗ್ರಾಹಕರು ವಿವಿಧ ಕಾರ್ಡ್ ಗಳ ಸೌಲಭ್ಯವನ್ನು ಪಡೆಯುತ್ತಾರೆ.

ಇನ್ನು ಹೆಚ್ಚಿನ ಗ್ರಾಹಕರ ರುಪೇ ಕ್ರೆಡಿಟ್ ಕಾರ್ಡ್ (Rupay Credit Card) ಅನ್ನು ಬಳಸುತ್ತಾರೆ. ಇದೀಗಾ ರುಪೇ ಕ್ರೆಡಿಟ್ ಕಾರ್ಡ್ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯವನ್ನು ಒದಗಿಸಲಿದೆ. ಕ್ರೆಡಿಟ್ ಕಾರ್ಡ್ ನ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.

Rupay Credit And Debit Card
Image Source: Business Today

CVV ಕೋಡ್ ಬಳಸದೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಬಹುದು ರುಪೇ
ರುಪೇ ತನ್ನ ಬಳಕೆದಾರರಿಗೆ ಉತ್ತಮ ಸುರಕ್ಷತೆಯನ್ನು ನೀಡಲು ಮುಂದಾಗಿದೆ. ರುಪೇ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಹೊಂದಿರುವವರು ಈಗ CVV ಅನ್ನು ಹಂಚಿಕೊಳ್ಳುವ ಅಗತ್ಯ ಇಲ್ಲ. CVV ಕೋಡ್ ಬಳಸದೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನ ಮೂಲಕ ಇ ಕಾಮರ್ಸ್ ಆನ್ಲೈನ್ ವಹಿವಾಟುಗಳನ್ನು ಮಾಡಲು ಸಾಧ್ಯವಾಗಲಿದೆ. ರುಪೇ ಇದೀಗ ಕಾರ್ಡ್ ಪರಿಶೀಲನೆ ಮೌಲ್ಯವನ್ನು ಉಚಿತ ಪಾವತಿ ಮಾಡಲು ನಿರ್ಧರಿಸಿದೆ.

ಕಾರ್ಡ್ ಬಳಕೆದಾರರು ತಮ್ಮ ಕಾರ್ಡ್ ಗಳನ್ನೂ ವ್ಯಾಪಾರೀ ಅಪ್ಲಿಕೇಶನ್ ಅಥವಾ ವೆಬ್ ಪುಟದಲ್ಲಿ ಟೋಕನೈಸ್ ಮಾಡಿದ ಡೆಬಿಟ್, ಕ್ರೆಡಿಟ್ ಮತ್ತು ಪ್ರೀಪೈಡ್ ಕಾರ್ಡ್ ದಾರರಿಗೆ NPCI (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಹೇಳಿಕೆಯಲ್ಲಿ ತಿಳಿಸಲಾಗಿದೆ.

ಟೋಕನೈಸ್ ನ ಮೂಲಕ ಕಾರ್ಡ್ ವಹಿವಾಟುಗಳನ್ನು ಸುರಕ್ಷಿತಗೊಳಿಸಬಹುದು. ಗ್ರಾಹಕರ ಸಾಧನಗಳಲ್ಲಿ ಸ್ವಯಂ ಓದುವ OTP ವೈಶಿಷ್ಟ್ಯವನ್ನು ಸಕ್ರಿಯಾಗೊಳಿಸಲಾಗುವುದು ಎಂದು NPCI ಹೇಳಿಕೆ ನೀಡಿದೆ.

Join Nadunudi News WhatsApp Group

Rupay Credit And Debit Card
Image Source: GizBot Kannada

Join Nadunudi News WhatsApp Group