ಕರೋನ ಮಹಾಮಾರಿ ದೇಶದಲ್ಲಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದ್ದು ಜನರು ಬಹಳ ಭಯದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷದಲ್ಲಿ ಕರೋನ ಮಹಾಮಾರಿಯ ಅಟ್ಟಹಾಸ ಬಹಳ ಜಾಸ್ತಿ ಆಗಿದ್ದು ಹಲವು ಜನರು ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಕರೋನ ಮಹಾಮಾರಿಯ ಸೋಂಕು ಚಿತ್ರರಂಗಕ್ಕೆ ಬಹಳ ಹೆಚ್ಚಾಗಿ ಹರಡುತ್ತಿದೆ ಎಂದು ಹೇಳಬಹುದು. ಕರೋನ ಸೋಂಕಿಗೆ ಚಿತ್ರರಂಗದ ಹಲವು ಯುವ ನಟರು ಮತ್ತು ನಟಿಯರು ತಮ್ಮ ಪ್ರಾಣವನ್ನ ಕೊಟ್ಟಿದ್ದು ಅಭಿಮಾನಿಗಳಲ್ಲಿ ಬಹಳ ಬೇಸರ ಮೂಡುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ವಿಷಯಕ್ಕೆ ಬರುವುದಾದರೆ ಈಗ ಚಿತ್ರರಂಗದ ಖ್ಯಾತ ನಟಿಯೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದು ಇಡೀ ಚಿತ್ರರಂಗ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು. ಹಾಗಾದರೆ ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ. ‘ದಿ ಲಂಚ್‌ಬಾಕ್ಸ್’ ಎನ್ನುವ ಅವಾರ್ಡ್ ವಿನ್ನಿಂಗ್ ಚಿತ್ರದ ನಿರ್ದೇಶಕಿ ಸಹರ್ ಅಲಿ ಲತೀಫ್ ನಿಧನ ಹೊಂದಿದ್ದಾರೆ. 40 ವರ್ಷ ವಯಸ್ಸಿನ ಸಹರ್ ಅಲಿ ಲತೀಫ್ ಹೃದಯ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಕೊನೆಯ ಕ್ಷಣದಲ್ಲಿ ಅವರ ಮೂತ್ರಪಿಂಡ ಕೆಲಸ ಮಾಡುವುದನ್ನ ನಿಲ್ಲಿಸಿದ ಕಾರಣ ಅವರನ್ನ ಮುಂಬೈ ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ವೈದ್ಯರು ಎಷ್ಟೇ ಪ್ರಯತ್ನ ಮಾಡಿದರು ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸುಮಾರು 8 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದ ಸಹರ್ ಅಲಿ ಲತೀಫ್ ಮೊನ್ನೆ ಕೊನೆಯುಸಿರನ್ನ ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ಸಹರ್ ಅಲಿ ಲತೀಫ್ ಅವರ ಸಾವಿನ ಸುದ್ದಿಯನ್ನ ಕೇಳಿ ಇಡೀ ಬಾಲಿವುಡ್ ಚಿತ್ರರಂಗ ಕಂಬನಿಯನ್ನ ಮಿಡಿದಿದೆ ಅತ್ತು ದೊಡ್ಡ ದೊಡ್ಡ ನಟರು ಸಹರ್ ಅಲಿ ಲತೀಫ್ ಅವರಿಗೆ ಸಂತಾಪವನ್ನ ಸೂಚಿಸಿದ್ದಾರೆ. ಇನ್ನು ‘ದಿ ಲಂಚ್‌ಬಾಕ್ಸ್’ ಜೊತೆಗೆ ಸಹರ್ ‘ದುರ್ಗಮತಿ’ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಮಸ್ಕಾ ನಟಿ ನಿಕಿತಾ ದತ್ತಾ ಅವರು ಸಹರ್ ಅವರನ್ನು ನೆನಪಿಸಿಕೊಳ್ಳುವ ಫೋಟೋವನ್ನು ಪೋಸ್ಟ್ ಮಾಡಿ, “ನೀವು ಭಾವಪೂರ್ಣವಾಗಿ ಅಪ್ಪಿಕೊಂಡು ನಗುವಿನೊಂದಿಗೆ ಸ್ವರ್ಗದಲ್ಲಿರಲಿ” ಎಂದು ಬರೆದಿದ್ದಾರೆ. ಏನೇ ಆಗಲಿ ಈ ವರ್ಷ ಅನ್ನುವುದು ಚಿತ್ರರಂಗದ ಪಾಲಿಗೆ ಬಹಳ ಕರಾಳವಾದ ವರ್ಷವೆಂದು ಹೇಳಬಹುದು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ನಟ ನಟಿಯರು ಇಹಲೋಕವನ್ನ ತ್ಯಜಿಸುತ್ತಿದ್ದು ಇದು ಚಿತ್ರರಂಗದ ಪಾಲಿಗೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ ಎಂದು ಹೇಳಬಹುದು. ಸ್ನೇಹಿತರೆ ಈ ನಟಿಯ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ಕೂಡ ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.