Sai Pallavi: ಮದುವೆಯಾಗದೆ ಪ್ರೇಗ್ನೆಂಟ್ ಆಗಿದ್ದಾರಾ ನಟಿ ಸಾಯಿ ಪಲ್ಲವಿ, ವಿಡಿಯೋ ವೈರಲ್.
ದೀಗ ನಟಿ ಸಾಯಿ ಪಲ್ಲವಿ ಸೋಶಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗುತ್ತಿದ್ದಾರೆ. ನಟಿಯ ವಿಡಿಯೋವೊಂದು ಬಾರಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ವಿಡಿಯೋ ನೋಡಿದ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ.
Actress Sai Pallavi Pregnant: ತೆಲುಗು ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ತಮ್ಮ ಅದ್ಭುತ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದಾರೆ. ನಟಿ ತಮ್ಮ ಸಹಜ ಸೌಂದರ್ಯದ ಮೂಲಕ ಮನೆ ಮಾತಾಗಿದ್ದಾರೆ. ಈ ಹಿಂದೆ ನಟಿ ಸಾಯಿಪಲ್ಲವಿ ಅವರು ನಟನೆ ಬಿಟ್ಟು ಡಾಕ್ಟರ್ ಆಗಿ ಸೇವೆ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಹರಡಿದ್ದರೂ. ಇತ್ತೀಚೆಗೆ ನಟಿ ಅಷ್ಟೊಂದು ಸಿನಿಮಾಗಳಲ್ಲಿಕೂಡ ನಟಿಸುತ್ತಿದ್ದಾರೆ.
ಕೆಲವು ಮುಖ್ಯ ಪಾತ್ರಗಳನ್ನೂ ಆರಿಸಿಕೊಂಡು ನಟಿ ನಟಿಸುತ್ತಿದ್ದಾರೆ. ಇದೀಗ ನಟಿ ಸಾಯಿ ಪಲ್ಲವಿ ಸೋಶಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗುತ್ತಿದ್ದಾರೆ. ನಟಿಯ ವಿಡಿಯೋವೊಂದು ಬಾರಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ವಿಡಿಯೋ ನೋಡಿದ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ.
ನಟಿ ಸಾಯಿ ಪಲ್ಲವಿ ಪ್ರೇಗ್ನೆಂಟ್
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಯಿ ಪಲ್ಲವಿ ಅವರು ಗರ್ಭಿಣಿ (Pregnant) ಆಗಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ನಟಿಯನ್ನು ಗರ್ಭಿಣಿಯಾಗಿ ನೋಡಿದ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ನಟಿ ಮದುವೆ ಆಗದೆ ಗರ್ಭಿಣಿ ಆಗಿ ಕಾಣಿಸಿಕೊಂಡಿರುವ ಚರ್ಚೆಗೆ ಕಾರಣವಾಗಿದೆ. ಅಪ್ಪಟ ಗೃಹಿಣಿಯಾಗಿ ಅಡುಗೆ ಮಾಡುತ್ತಿರಿವ ವಿಡಿಯೋಯಾದಲ್ಲಿ ನಟಿ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದಾರೆ.
ಆದರೆ ಈ ವಿಡಿಯೋದ ಸತ್ಯಸತ್ಯತೀತ ಬಗ್ಗೆ ನಿಖರ ಮಾಹಿತಿ ಇನ್ನು ತಿಳಿದುಬಂದಿಲ್ಲ. ನೋಡುಗರು ತಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಇನ್ನು ಕೆಲವರು ಇದು ಸಾಯಿ ಪಲ್ಲವಿ ಅವರ ಹೊಸ ಚಿತ್ರದ ಶೂಟಿಂಗ್ ಇರಬಹೌದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ವಿಚಾರ್ಲ್ ಆಗುತ್ತಿರುವ ಈ ವಿಡಿಯೋ ಬಗ್ಗೆ ನಿಖರ ಮಾಹಿತಿ ತಿಳಿಯುವವರೆಗೂ ಕಾದು ನೋಡಬೇಕಿದೆ.
ಬಹುಭಾಷಾ ನಟಿ ಸಾಯಿ ಪಲ್ಲವಿ
ಮಲಯಾಳಂನಲ್ಲಿ ಸಾಯಿಪಲ್ಲವಿ ಮೊದಲ ಬಾರಿಗೆ ಪ್ರೇಮಂ ಚಿತ್ರದಲ್ಲಿ ನಟಿಸಿದ್ದು, ಸಾಕಷ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಚಿಕ್ಕ ವಯಸ್ಸಿನಿಂದಲೇ ಡಾನ್ಸ್ ಅನ್ನು ಇಷ್ಟ ಪಡುತ್ತಿದ್ದ ಸಾಯಿಪಲ್ಲವಿ ಅವರು ಕಿರುತೆರೆಯ ಡಾನ್ಸ್ ಷೋ ಗಳಲ್ಲಿ ಕುಣಿಯಲು ಆರಂಭಿಸಿದ್ದರು. ಫಿದಾ, ಮಾರಿ, ಕಲಿ, ಶ್ಯಾಮ ಸಿಂಗ್ ರಾಯ್ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ್ದಾರೆ. ಇನ್ನು ನಟಿಯ ಅಭಿಮಾನಿಗಳು ಅವರ ಮುಂದಿನ ಚಿತ್ರದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.