Sai Pallavi: ಕೆಲವೇ ವರ್ಷದಲ್ಲಿ ಕೋಟ್ಯಾಧಿಪತಿಯಾದ ಸಾಯಿ ಪಲ್ಲವಿ, ಸಾಯಿ ಪಲ್ಲವಿ ಒಟ್ಟು ಆಸ್ತಿ ಮೌಲ್ಯ ಎಷ್ಟು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ನಟಿ ಸಾಯಿ ಪಲ್ಲವಿ ಅವರ ಒಟ್ಟು ಆಸ್ತಿ ಮೌಲ್ಯ ಮತ್ತು ಸಂಭಾವನೆ.

Sai Pallavi Total Net Worth: ಬಹುಭಾಷಾ ನಟಿಯಾಗಿರುವ ಸಾಯಿ ಪಲ್ಲವಿ (Sai Pallavi) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಸಾಯಿ ಪಲ್ಲವಿ ಹೆಚ್ಚಾಗಿ ಸಿನಿಮಾದಲ್ಲಿ ತಮ್ಮ ಡಾನ್ಸ್ ಮೂಲಕವೇ ಜನರ ಮನ ಸೆಳೆದಿದ್ದಾರೆ.

ಇನ್ನು ಸಾಯಿ ಪಲ್ಲವಿ ನಟಿ ಮಾತ್ರಲ್ಲದೆ ಡ್ಯಾನ್ಸರ್ ಹಾಗು ಡಾಕ್ಟರ್ ಸಹ ಹೌದು. ನಟಿ ಸಾಯಿ ಪಲ್ಲವಿ ಅವರಿಗೆ ಸಿನಿಮಾರಂಗದಲ್ಲಿ ಹೆಚ್ಚು ಬೇಡಿಕೆ ಇದೆ. ಆದರೆ ನಟಿ ಸಾಯಿ ಪಲ್ಲವಿ ಎಲ್ಲ ರೀತಿಯಾದ ಸಿನಿಮಾಗಳನ್ನು ಮಾಡುವುದಿಲ್ಲ.

Sai Pallavi Total Net Worth
Image Source: The Hans India

ನಟಿ ಸಾಯಿ ಪಲ್ಲವಿ ಅವರ ಒಟ್ಟು ಅಸ್ತಿ
ನಟಿ ಸಾಯಿ ಪಲ್ಲವಿ ಹಲವು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದು ಒಂದು ಸಿನಿಮಾಗೆ ಸಾಯಿ ಪಲ್ಲವಿ 2 ರಿಂದ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಇದೀಗ ನಟಿ ಸಾಯಿ ಪಲ್ಲವಿ ಅವರ ಒಟ್ಟು ಆಸ್ತಿ ಎಷ್ಟು ಇದೆ ಎಂಬುವುದು ವೈರಲ್ ಆಗಿದೆ. ನಟಿ ಸಾಯಿ ಪಲ್ಲವಿ ಅವರ ಹತ್ತಿರ 30 ಕೋಟಿ ರೂಪಾಯಿ ಆಸ್ತಿ ಇದೆಯಂತೆ. ಇನ್ನು ಈ ನಟಿ ಸ್ವಂತ ಮನೆಯನ್ನು ಹೊಂದಿದ್ದಾರಂತೆ.

Sai Pallavi Total Net Worth
Image Source: Hindusthan Times

ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ನಟಿ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ 2015 ರಲ್ಲಿ ಪ್ರೇಮ್ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಈ ಸಿನಿಮಾದ ನಂತರ ಹಲವು ಹಿಟ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು ನಟಿ ಸಾಯಿ ಪಲ್ಲವಿ ಮಲಯಾಳಂ ಮಾತ್ರವಲ್ಲದೆ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಹ ಹೆಚ್ಚು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ನಟಿ ಸಾಯಿ ಪಲ್ಲವಿ ನಟನೆ ಮಾತ್ರವಲ್ಲದೆ ತಮ್ಮ ಸಿಪ್ಲಿಸಿಟಿ ಇಂದಲು ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಈ ನಟಿ ಮೇಕಪ್ ಇಲ್ಲದೆ ಸಿನಿಮಾದಲ್ಲಿ ನಟಿಸುವುದು ಜನರಿಗೆ ಬಹಳ ಇಷ್ಟವಾಗುತ್ತದೆ.

Join Nadunudi News WhatsApp Group

Sai Pallavi Total Net Worth
Image Source: India Today

Join Nadunudi News WhatsApp Group