Salim Khan: ಈ ಸಮಸ್ಯೆಯಿಂದ ಸಲ್ಮಾನ್ ಖಾನ್ ಮದುವೆಯಾಗಿಲ್ಲ, ಮಗನಿಗಿರುವ ಸಮಸ್ಯೆ ಬಿಚ್ಚಿಟ್ಟ ಸಲೀಮ್ ಖಾನ್.

ಸಲ್ಮಾನ್ ಖಾನ್ ಮದುವೆಯಾಗದಿರುವ ಕಾರಣ ಬಿಚ್ಚಿಟ್ಟ ಸಲೀಮ್ ಖಾನ್.

Salim Khan About Salman Khan Marriage: ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಇದೀಗ ಸುದ್ದಿಯಲ್ಲಿದ್ದಾರೆ. ನಟ ಸಲ್ಮಾನ್ ಖಾನ್ ಅವರು ತಮ್ಮ ಸಿನಿಮಾಗಳ ವಿಚಾರವಾಗಿ ಹಾಗು ತಮ್ಮ ಮದುವೆಯ ವಿಚಾರವಾಗಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಸಲ್ಮಾನ್ ಖಾನ್ ಅವರ ಮದುವೆ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು.

Salman Khan's father revealed his son's problem.
Image Credit: wikipedia

ಸಲ್ಮಾನ್ ಖಾನ್ ಅವರು ಇನ್ನು ಮದುವೆ ಯಾಕೆ ಆಗಲಿಲ್ಲ ಎನ್ನುವ ಪ್ರಶ್ನೆ ಇದುವರೆಗೂ ಉತ್ತರ ಸಿಗಲಿಲ್ಲ. ಸಲ್ಮಾನ್ ಖಾನ್ ಮದುವೆಯ ಕುರಿತು ಅಭಿಮಾನಿಗಳು ಕುತೂಹಲರಾಗಿದ್ದಾರೆ. ಇದೀಗ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ (salim Khan) ಅವರು ತಮ್ಮ ಮಗನ ಮದುವೆ ಇನ್ನು ಆಗದಿರಲು ಕಾರಣ ಏನು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನು ಮದುವೆಯಾಗಲೇ ಇಲ್ಲ ಸಲ್ಮಾನ್ ಖಾನ್
ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಅವರಿಗೆ ಸಾಕಷ್ಟು ಲವ್ ಸ್ಟೋರಿಗಳಿವೆ. ಸಲ್ಲು ಅವರಿಗೆ ಸಂಭಂದಪಟ್ಟ ಹಾಗೆ ಅವರ ಜೀವನದಲ್ಲಿ ಸಾಕಷ್ಟು ಹುಡುಗಿಯರು ಬಂದು ಹೋಗಿದ್ದಾರೆ. ಇದೀಗ ಸಲ್ಮಾನ್ ಖಾನ್ ಅವರಿಗೆ 57 ವರ್ಷ ಆಗಿದೆ. 60 ರ ಹತ್ತಿರ ಬರುತ್ತಿರುವ ಸಲ್ಮಾನ್ ಇನ್ನು ಮದುವೆಯಾಗದೆ ಇರಲು ಕಾರಣ ಇದೆ. ಈ ಕಾರಣದ ಬಗ್ಗೆ ಸಲೀಂ ಖಾನ್ ಉತ್ತರ ನೀಡಿದ್ದಾರೆ.

salman khan latest news update
Image Credit: dnaindia

ಸಲ್ಮಾನ್ ಖಾನ್ ಮದುವೆಯಾಗದಿರಲು ಕಾರಣ ರಿವೀಲ್ ಮಾಡಿದ ಸಲೀಂ ಖಾನ್ ‘
ಸಂದರ್ಶನಲ್ಲಿ ಮಾತನಾಡುವಾಗ ಸಲೀಂ ಖಾನ್ ಅವರು ತಮ್ಮ ಮಗನ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಮದುವೆಯಾಗದೆ ಇರುವುದಕ್ಕೆ ಅವನ ತಾಯಿ ಸಲ್ಮಾ ಖಾನ್ ಕಾರಣ ಎಂದಿದ್ದಾರೆ.

ಯಾವ ಹುಡಿಗಿಯನ್ನು ಸಲ್ಮಾನ್ ಪ್ರೀತಿಸುತ್ತಾನೋ ಆ ಹುಡುಗಿಯಲ್ಲಿ ತನ್ನ ತಾಯಿಯನ್ನು ಹುಡುಕಲು ಪ್ರಾರಂಭಿಸುತ್ತಾನೆ. ಇದರ ಪರಿಣಾಮವಾಗಿಯೇ ಆ ಹುಡುಗಿ ಸಲ್ಮಾನ್ ಅನ್ನು ಬಿಟ್ಟು ಹೋಗುತ್ತಾಳೆ. ಪ್ರೀತಿ ಮದುವೆಯಾಗಿ ಪರಿವರ್ತನೆ ಆಗುವುದೇ ಇಲ್ಲ. ಇದೆ ಕಾರಣದಿಂದ ಸಲ್ಮಾನ್ ಇನ್ನು ಬ್ರಹ್ಮಚಾರಿಯಾಗಿ ಉಳಿದಿದ್ದಾನೆ ಎಂದಿದ್ದಾರೆ.

Join Nadunudi News WhatsApp Group

Join Nadunudi News WhatsApp Group