Salman Khan: ಮದುವೆಯಾಗದೆ ಮಕ್ಕಳನ್ನ ಪಡೆಯಲು ಬಯಸಿದ ಸಲ್ಮಾನ್ ಖಾನ್, ಪ್ರಶ್ನೆಗೆ ಉತ್ತರ ಕೊಟ್ಟ ಸಲ್ಲು.

ಮದುವೆಯಾದೆ ಮಗುವನ್ನ ಪಡೆಯಲು ಬಯಸಿದೆ, ಆದರೆ ಕಾನೂನು ನನಗೆ ಅವಕಾಶ ಕೊಡಲಿಲ್ಲ ಎಂದು ನಟ ಸಲ್ಮಾನ್ ಖಾನ್ ಹೇಳಿದರು.

Actor Salman Khan About Marriage: ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಅವರು ಸಾಕಷ್ಟು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅವರಿಗೆ ಬಿಷ್ನೋಯ್ ಗ್ಯಾಂಗ್ ನಿಂದ ಕೊಲೆ ಬೆದರಿಕೆಯ ಕರೆ ಬರುತ್ತಿತ್ತು. ಅವರಿಗೆ ಬಾರಿ ಸೆಕ್ಯೂರಿಟಿಗಳನ್ನು ನೀಡಲಾಗುತ್ತಿದೆ.

ಸಲ್ಮಾನ್ ಖಾನ್ ಅವರ ಮನೆ ಮುಂದೆ ಸಾಕಷ್ಟು ಭದ್ರತೆಯನ್ನು ಒದಗಿಸಲಾಗಿದೆ. ಇದೀಗ ಸಲ್ಮಾನ್ ಖಾನ್ ಮದುವೆಯ ಬಗ್ಗೆ ಎದುರಾಗಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ. ಹೌದು ನಟ ಸಲ್ಮಾನ್ ಖಾನ್ ಅವರು ತನ್ನ ಮದುವೆಯ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆಯನ್ನ ನೀಡಿದ್ದು ಸದ್ಯ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

Actor Salman Khan About Marriage
Image SourceL Filmibeat kannada

ಮಕ್ಕಳನ್ನು ಪಡೆಯುವ ಆಸೆ ಇದ್ದಿತ್ತು ಎಂದು ಹೇಳಿಕೊಂಡ ನಟ ಸಲ್ಮಾನ್ ಖಾನ್
ಕೊಲೆ ಬೆದರಿಕೆಯ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವ ನಟ ಸಲ್ಮಾನ್ ಖಾನ್ ಅವರು ಈ ನಡುವೆ ಆಪ್ ಕಿ ಅದಾಲತ್ ಶೋ ನಲ್ಲಿ ಮಕ್ಕಳನ್ನು ಹೊಂದುವ ಆಸೆಯಿತ್ತು ಎಂದು ತಿಳಿಸಿದ್ದಾರೆ.

ಬಾಲಿವುಡ್ ನ ಬ್ಯಾಚುಲರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಮಕ್ಕಳ ಮೇಲಿರುವ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆಗಾಗ ತಮ್ಮ ಸಂಬಂಧಿ ಮಕ್ಕಳ ಜೊತೆ ಸಮಯ ಕಳೆಯುತ್ತಾರೆ. ಸಲ್ಮಾನ್ ಖಾನ್ ಒಂದು ಬಾರಿ ತಮ್ಮದೇ ಮಗುವನ್ನು ಹೊಂದುವ ಬಗ್ಗೆ ಯೋಚಿಸಿದ್ದರು ಎಂಬ ವಿಷಯ ಬಹಿರಂಗವಾಗಿದೆ.

Actor Salman Khan About Marriage
Image Source: Vijaya Karnataka

ಮದುವೆಯ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್
ಇತ್ತೀಚೆಗೆ, ಆಪ್ ಕಿ ಅದಾಲತ್‌ ಶೋನಲ್ಲಿ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​​ ಭಾಗಿಯಾಗಿದ್ದರು. ಅವರ ಮದುವೆಯ ಯೋಜನೆಗಳ ಬಗ್ಗೆ ಪ್ರಶ್ನೆಗಳು ಆ ಸಂದರ್ಭದಲ್ಲಿ ಎದುರಾದವು. ಅದಕ್ಕೆ ಪ್ರತಿಕ್ರಿಯಿಸಿರುವ ಸಲ್ಲು, ಯೋಜನೆ ಇತ್ತು, ಆದರೆ ಅದು ಸೊಸೆಗಾಗಿ ಅಲ್ಲ, ಮಗುವಿಗಾಗಿ. ಆದರೆ ಭಾರತೀಯ ಕಾನೂನುಗಳ ಪ್ರಕಾರ ಅದು ಸಾಧ್ಯವಿಲ್ಲ ಈಗ ನಾವು ಏನು ಮಾಡಬೇಕು, ಹೇಗೆ ಮಾಡಬೇಕೆಂದು ನೋಡೋಣ ಎಂದು ತಿಳಿಸಿದರು.

Join Nadunudi News WhatsApp Group

Actor Salman Khan About Marriage
Image Source: FlmiBeat Kannada

Join Nadunudi News WhatsApp Group