ಸಲ್ಮಾನ್ ಖಾನ್ ಮರಣದ ನಂತರ ಅವರ 2300 ಕೋಟಿ ಆಸ್ತಿ ಯಾರ ಹೆಸರಿಗೆ ಗೊತ್ತಾ, ನಿಜಕ್ಕೂ ಗ್ರೇಟ್ ನೋಡಿ.

ನಟ ಸಲ್ಮಾನ್ ಖಾನ್ ದೇಶಕಂಡ ಹೆಮ್ಮೆಯ ನಟ ಎಂದು ಹೇಳಬಹುದು. ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿರುವ ನಟ ಸಲ್ಮಾನ್ ಖಾನ್ ಅವರು ದೇಶದ ಒಬ್ಬ ಶ್ರೀಮಂತ ನಟ ಕೂಡ ಹೌದು ಎಂದು ಹೇಳಬಹುದು. ನಟ ಸಲ್ಮಾನ್ ಖಾನ್ ಅವರು ಬರಿ ಚಿತ್ರಗಳಲ್ಲಿ ಮಾತ್ರವಲ್ಲದೆ ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು ಅಪಾರವಾದ ಅಭಿಮಾನಿ ಬಳಗವನ್ನ ಗಳಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ನಟ ಸಲ್ಮಾನ್ ಖಾನ್ ಅವರು ಸಂಭಾವನೆಯ ವಿಷಯದಲ್ಲಿ ಕೂಡ ಯಾರಿಗೂ ಕಡಿಮೆ ಇಲ್ಲ ಎಂದು ಹೇಳಬಹುದು. ಹೌದು ನಟ ಸಲ್ಮಾನ್ ಖಾನ್ ಅವರು ಕೋಟಿಗಳ ಲೆಕ್ಕದಲ್ಲಿ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಸಲ್ಮಾನ್ ಖಾನ್ ಅವರಿಗೆ 50 ವರ್ಷ ದಾಟಿದ್ದು ಅವರು ಇನ್ನೂ ಕೂಡ ಮದುವೆಯನ್ನ ಮಾಡಿಕೊಂಡಿಲ್ಲ ಮತ್ತು ಮಾಡುವೆ ಮಾಡಿಕೊಳ್ಳುವ ಯಾವುದೇ ಲಕ್ಷಣ ಕೂಡ ಕಾಣಿಸುತ್ತಿಲ್ಲ. ಇನ್ನು ಈಗ ನಟ ಸಲ್ಮಾನ್ ಖಾನ್ ಅವರು ತನ್ನ ಮರಣದ ನಂತರ ತನ್ನ ಎಲ್ಲಾ ಆಸ್ತಿ ಯಾರಿಗೆ ಹೋಗುತ್ತದೆ ಅನ್ನುವ ಮಾಹಿತಿಯನ್ನ ಕೊಟ್ಟಿದ್ದಾರೆ. ಹೌದು ನಟ ಸಲ್ಮಾನ್ ಖಾನ್ ಅವರ ಬಳಿ ಸಾವಿರಾರು ಕೋಟಿ ಆಸ್ತಿ ಇದ್ದು ಅವರ ಮರಣದ ನಂತರ ಆ ಆಸ್ತಿಗಳೆಲ್ಲ ಯಾರಿಗೆ ಹೋಗುತ್ತದೆ ಎಂದು ತಿಳಿದರೆ ನೀವು ಹೆಮ್ಮೆ ಪಡುವುದು ಗ್ಯಾರೆಂಟಿ ಹೇಳಬಹುದು. ಹಾಗಾದರೆ ಸಲ್ಮಾನ್ ಖಾನ್ ಅವರ ಮರಣದ ನಂತರ ಅವರ ಎಲ್ಲಾ ಆಸ್ತಿ ಯಾರಿಗೆ ಸೇರುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Salman khan news

ಹೌದು ಸಲ್ಮಾನ್ ಖಾನ್ ಮರಣದ ನಂತರ ಅವರ ಆಸ್ತಿಯ ವಾರಸುದಾರು ಯಾರಾಗುತ್ತಾರೆಂದು ಅವರೇ ಹೇಳಿದ್ದಾರೆ. ಇದರ ಕುರಿತು ಮಾತನಾಡಿರುವ ನಟ ಸಲ್ಮಾನ್ ಖಾನ್ ಅವರು, ನಾನು ಮದುವೆಯಾಗಲಿ ಅಥವಾ ಇಲ್ಲದಿರಲಿ, ನನ್ನ ಮರಣದ ನಂತರ ನನ್ನ ಆಸ್ತಿಯ ಅರ್ಧದಷ್ಟು ಭಾಗವನ್ನು ಟ್ರಸ್ಟ್‌ಗೆ ದಾನ ಮಾಡಲಾಗುವುದು ಮತ್ತು ನಾನು ಮದುವೆಯಾಗದಿದ್ದರೆ ನನ್ನ ಸಂಪೂರ್ಣ ಆಸ್ತಿ ಟ್ರಸ್ಟ್‌ನ ಹೆಸರಿನಲ್ಲಿರುತ್ತದೆ. ಬಿಲಿಯನ್ ಆಸ್ತಿಯ ಒಡೆಯರಾದರು ಸಹ ಕಿಂಚಿತ್ತು ಗರ್ವ ಪಡದೇ ಟ್ರಸ್ಟ್‌ಗಳಿಗೆ ದಾನ ಮಾಡುತ್ತಾರೆಂದು ಸಲ್ಮಾನ್ ಹೇಳಿದ್ದಾರೆ. ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ನಟ ಸಲ್ಮಾನ್ ಖಾನ್ ಅವರು 300 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಹಿಂದಿ ಚಿತ್ರರಂಗದ ಜೊತೆಗೆ ಸಲ್ಮಾನ್ ಖಾನ್ ವಿಶ್ವದ ಅತ್ಯಂತ ದುಬಾರಿ ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು ತಮ್ಮದೇ ಆದ ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ. ಅದೇ ಸಮಯದಲ್ಲಿ ಅವರು ದುಬಾರಿ ಮತ್ತು ಐಷಾರಾಮಿ ವಾಹನಗಳ ದೊಡ್ಡ ಸಂಗ್ರಹವನ್ನು ಸಹ ಹೊಂದಿದ್ದಾರೆ. ಸಲ್ಮಾನ್ ರವರಿಗೆ ಒಂದು ಚಿತ್ರಕ್ಕೆ 50 ರಿಂದ 60 ಕೋಟಿ ರೂಪಾಯಿಗಳ ಭಾರಿ ಸಂಭಾವನೆಯನ್ನ ಪಡೆಯುತ್ತಾರೆ. ಸ್ನೇಹಿತರೆ ಸಲ್ಮಾನ್ ಖಾನ್ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Salman khan news

Join Nadunudi News WhatsApp Group