Samantha Divorce Reason: ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇಧನಕ್ಕೆ ಚಿರಂಜೀವಿ ಕಾರಣ, ಇನ್ನೊಂದು ಸತ್ಯ ಹೊರಕ್ಕೆ.

ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇಧನಕ್ಕೆ ಚಿರಂಜೀವಿ ಕಾರಣ

Samantha And Naga Chaitanya Divorce Reason: ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಕಪಲ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದು ಮೂರು ವರ್ಷಗಳೇ ಕಳೆದಿದೆ. ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಹಾಗು ನಟ ನಾಗ ಚೈತನ್ಯ (Naga Chaitanya) ಪರಸ್ಪರ ಪ್ರೀತಿಸಿ ಮದುವೆಯಾದರು ಸಹ ಅವರ ದಾಂಪತ್ಯ ಜೀವನದಲ್ಲಿ ಬಿನ್ನಾಭಿಪ್ರಾಯ ಉಂಟಾಗಿ ಇಬ್ಬರು ಡಿವೋರ್ಸ್ ಪಡೆದರು. ಈ ಜೋಡಿ ಡಿವೋರ್ಸ್ ಯಾಕೆ ಪಡೆದರು ಎಂಬ ಕಾರಣ ಇಲ್ಲಿಯರಿಗೆ ಯಾರಿಗೂ ತಿಳಿದಿಲ್ಲ.

ಇದಕ್ಕೆ ಕಾರಣ ಏನು ಎಂಬುದು ಸಹ ಈ ಜೋಡಿ ಬಹಿರಂಗಪಡಿಸಿಲ್ಲ. ಆದಾಗ್ಯೂ, ಈ ಜೋಡಿ ವಿಚ್ಛೇದನದ ಬಳಿಕವೂ ಸಾಕಷ್ಟು ಬರಿ ಸುದ್ದಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ವಿಚ್ಛೇದನಕ್ಕೆ ಈಗಾಗಲೇ ನಾನಾ ಕಾರಣಗಳು ಸುದ್ದಿಯಾಗಿವೆ. ಸದ್ಯ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನಕ್ಕೆ ಹೊಸ ಕಾರಣ ಕೇಳಿಬರುತ್ತಿದೆ. ಈ ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಈ ವ್ಯಕ್ತಿಯೇ ಕಾರಣ ಎನ್ನಲಾಗುತ್ತಿದೆ.

Samantha And Naga Chaitanya Divorce Reason
Image Credit: India

ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇಧನಕ್ಕೆ ಚಿರಂಜೀವಿ ಕಾರಣ
ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನದ ನಂತರ, ತಮ್ಮ ತಮ್ಮ ಜೀವನದಲ್ಲಿ ನಿರತರಾಗಿದ್ದಾರೆ. ಆದರೆ ಅವರ ವಿಚ್ಛೇದನಕ್ಕೆ ಸ್ಪಷ್ಟ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಇತ್ತೀಚೆಗೆ ಇವರಿಬ್ಬರ ವಿಚ್ಛೇದನದ ಸುದ್ದಿಯೊಂದು ವೈರಲ್ ಆಗಿದೆ. ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನಕ್ಕೆ ಮೆಗಾಸ್ಟಾರ್ ಚಿರಂಜೀವಿ ಕೂಡ ಕಾರಣ ಎಂಬುದು ಸದ್ಯದ ವೈರಲ್ ಸುದ್ದಿಯಾಗಿದೆ.

ಮದುವೆಯ ನಂತರ ಸಮಂತಾಗೆ ರಾಮ್ ಚರಣ್ ಎದುರು ನಟಿಸುವ ಅವಕಾಶ ಸಿಕ್ಕಿತು. ರಂಗಸ್ಥಳದಲ್ಲಿ ಆಫರ್ ಬಂದ ಮೇಲೆ ಸಮಂತಾ ನಾಯಕಿಯಾಗಿ ಆಯ್ಕೆಯಾದರು. ಆದರೆ ಸಮಂತಾ ಅವರನ್ನು ನಾಯಕಿಯಾಗಿ ತೆಗೆದುಕೊಳ್ಳಬೇಕೋ ಬೇಡವೋ ಎಂದು ಚಿತ್ರತಂಡ ಸಾಕಷ್ಟು ಚಿಂತನೆ ನಡೆಸಿದ್ದು, ಸಮಂತಾ ಅಕ್ಕಿನೇನಿ ಮನೆಗೆ ಸೊಸೆಯಾಗಿ ಹೋಗಿರುವುದರಿಂದ ಈಗ ಸಿನಿಮಾ ಮಾಡುತ್ತಾರಾ…. ? ಎಂದು ಚಿರಂಜೀವಿ ಅವರ ಬಳಿ ಕೇಳಿದ್ದರಂತೆ.

Samantha And Naga Chaitanya
Image Credit: India TV News

ಇನ್ನೊಂದು ಸತ್ಯ ಹೊರಕ್ಕೆ
ಮದುವೆಯಾದರೆ ಹೀರೋಯಿನ್ ಆಗಬಾರದ ಎಂದು ಚಿರು ಚಿತ್ರತಂಡಕ್ಕೆ ಹೇಳಿದ್ದರಂತೆ. ಆ ಚಿತ್ರದಲ್ಲಿ ನಟಿಸಲು ಸಮಂತಾಗು ಇಷ್ಟವಿತ್ತಂತೆ. ಮದುವೆಯ ನಂತರ, ಸಮಂತಾ ಮತ್ತೆ ತಮ್ಮ ನಟನೆಯಿಂದ ಖ್ಯಾತಿ ಗಳಿಸಲು ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಗೆ ಗ್ರೀನ್ ಸಿಗ್ನಲ್ ನೀಡಿದರು. ಈ ವೆಬ್ ಸರಣಿಯ ನಂತರ ಸಮಂತಾ ಮತ್ತು ನಾಗ ಚೈತನ್ಯ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.

Join Nadunudi News WhatsApp Group

ಆ ನಂತರ ದಂಪತಿಗಳು ವಿಚ್ಛೇದನ ಪಡೆದರು. ಇದರೊಂದಿಗೆ ಸಮಂತಾ ನಾಗ ಚೈತನ್ಯ ವಿಚ್ಛೇದನಕ್ಕೆ ಪರೋಕ್ಷವಾಗಿ ಚಿರು ಕಾರಣ ಎಂಬ ವಾದವೂ ಮುನ್ನೆಲೆಗೆ ಬಂದಿದೆ. ಆದಾಗ್ಯೂ, ಈ ಇಬ್ಬರ ವಿಚ್ಚೇನಕ್ಕೆ ಈವರೆಗೂ ಯಾವುದೇ ಸ್ಪಷ್ಟ ಉತ್ತರ ಇಲ್ಲ. ವಿಚ್ಛೇದನದ ವಿಚ್ಛ್ರಾಗಳು ಎಷ್ಟೇ ವೈರಲ್ ಆದರೂ ಕೂಡ ತಮ್ಮ ವಿಚ್ಛೇದನಕ್ಕೆ ಏನು ಕಾರಣ ಎನ್ನುವ ಬಗ್ಗೆ ಸಮಂತಾ ಹಾಗೂ ನಾಗಚೈತನ್ಯ ಈ ವರೆಗೆ ಮಾಹಿತಿ ನೀಡಿಲ್ಲ.

Samantha And Naga Chaitanya Divorce
Image Credit: Oneindia

Join Nadunudi News WhatsApp Group