Samantha Instagram Story: ನೈನಿತಾಲ್ ಶೂಟಿಂಗ್ ಸಂಬಂದಿತ ಕಷ್ಟಗಳನ್ನು ಹೇಳಿಕೊಂಡ ನಟಿ ಸಮಂತಾ.

Samantha Ruth Prabhu About Nainital: ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಮಾ ಸಂಬಂದಿತ ಕೆಲವು ವಿಷಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತ ಇರುತ್ತಾರೆ.

Samantha Ruth Prabhu About NainitalSamantha Ruth Prabhu About Nainital
Image Source: India Today

ಈ ಹಿಂದೆ ನಟಿ ಸಮಂತಾ ರುತ್ ಪ್ರಭು ಅವರ ಇನ್ಸ್ಟಾಗ್ರಾಮ್ ಸ್ಟೋರಿ  (Samantha Ruth Prabhu Instagram Story) ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ರಕ್ತಸಿಕ್ತ ಕೈಗಳ ಫೋಟೋಗಳನ್ನು ಹಂಚಿಕೊಂಡ ನಟಿ ಇದೀಗ ತಮ್ಮ ಶೂಟಿಂಗ್ ಹಿಂದಿನ ಕಷ್ಟದ ಬಗ್ಗೆ ಪ್ರಕ್ರಿಯಿಸಿದ್ದಾರೆ.

Samantha Ruth Prabhu About Nainital
Image Source: India Today

ಕೈಗಳಿಂದ ರಕ್ತ ಸುರಿಯುತ್ತಿರುವ ಫೋಟೋ ಶೇರ್ ಮಾಡಿದ ನಟಿ ಸಮಂತಾ
ನಟಿ ಸಮಂತಾ ರುತ್ ಪ್ರಭು ಇದೀಗ ತಮ್ಮ ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಇದೀಗ ಶಾಕುಂತಲಂ ಚಿತ್ರದ ಪ್ರಮೋಷನ್ ನಲ್ಲಿ ತೊಡಗಿದ್ದಾರೆ. ನಟಿ ಸಮಂತಾ ರುತ್ ಪ್ರಭು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೈಗಳಿಂದ ರಕ್ತ ಸುರಿಯುತ್ತಿರುವ ಫೋಟೋ ಶೇರ್ ಮಾಡಿದ್ದರು.

Samantha Ruth Prabhu About Nainital
Image Source: India Today

ನಟಿಯ ಫೋಟೋ ಬಾರಿ ವೈರಲ್ ಆಗಿತ್ತು. ನಟಿ ಸಮಂತಾ ರುತ್ ಪ್ರಭು ಅವರ ಇನ್ಸ್ಟಾಗ್ರಾಮ್ ಸ್ಟ್ರೋರಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಈ ಫೋಟೋ ಕಂಡ ಸಮಂತಾ ಅಭಿಮಾನಿಗಳು ಏನಾಗಿದೆ ಸ್ಯಾಮ್ ಎಂದು ಕೇಳಿದ್ದರು. ಇದೀಗ ನಟಿ ತಮ್ಮ ಚಿತ್ರೀಕರಣ ಸಂಬಂದಿತ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.

ಸಮಂತಾ ಪ್ರಸ್ತುತ ನೈನಿತಾಲ್ ನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಈ ಶೆಡ್ಯೂಲ್ ಶೂಟಿಂಗ್ ಸುಲಭ ಎಂದು ಯಾರೂ ಹೇಳಿಲ್ಲ. ಅದರಲ್ಲೂ ರಾಜ್ ಮತ್ತು ಡಿಕೆ ಹೇಳಿಲ್ಲ. ಆದರೆ ನನಗೆ ಬೇರೆ ಆಯ್ಕೆ ಇರಲಿಲ್ಲ. ವಿಪರೀತ ಚಳಿಯಲ್ಲಿ ತುಂಬಾ ಕಷ್ಟ ಪಡುತ್ತಿದ್ದೇನೆ ಎಂದು ನೈನಿತಾಲ್ ಶೆಡ್ಯೂಲ್ ಕುರಿತು ಸಮಂತಾ ಪ್ರತಿಕ್ರಿಯಿಸಿದ್ದಾರೆ.

Join Nadunudi News WhatsApp Group

Samantha Ruth Prabhu About Nainital
Image Source: India Today

Join Nadunudi News WhatsApp Group